Gold Buying Tips: ಚಿನ್ನದ ಬಳಕೆಯಲ್ಲಿ ಚೀನಾ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ದೇಶ. ಭಾರತವೂ ಕಡಿಮೆಯಿಲ್ಲ. ನಮ್ಮ ದೇಶದಲ್ಲಿ ಚಿನ್ನಕ್ಕೆ ಯಾವಾಗಲೂ ಬೇಡಿಕೆ ಇರುತ್ತದೆ. ಚಿನ್ನದ ಬೆಲೆ ದಾಖಲೆಯ ಮಟ್ಟವನ್ನು ದಾಟುತ್ತಿದ್ದರೂ ಖರೀದಿದಾರರು ಖರೀದಿಯನ್ನು ಮುಂದುವರೆಸಿದ್ದಾರೆ.
ಪ್ರಸ್ತುತ ಪ್ರಸ್ತಾಪಿಸಿರುವಂತೆ ಇಪಿಎಫ್ಒ ವೇತನ ಮಿತಿಯನ್ನು 21,000 ಕ್ಕೆ ಹೆಚ್ಚಿಸುವುದು, ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಮಹತ್ವದ ಹೆಜ್ಜೆಯಾಗಿದೆ.
Fixed Deposit Rules: ಹೂಡಿಕೆಗೆ ಹಲವು ಆಯ್ಕೆಗಳಿದ್ದರೂ ಇಂದಿಗೂ ಸಹ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಅಧಿಕವಾಗಿದೆ. ಇದೀಗ ಸ್ಥಿರ ಠೇವಣಿ ಹಣವನ್ನು ಹಿಂಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಈ ಬಗ್ಗೆ ತಿಳಿಯುವುದು ಅವಶ್ಯಕವಾಗಿದೆ.
Good news for farmers: ರೈತರಿಗೆ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ಸರ್ಕಾರ ರೈತರಿಗೆ 27 ಸಾವಿರಕ್ಕೂ ಹೆಚ್ಚು ರೂಪಾಯಿ ನೀಡುತ್ತಿದೆ. ಹೇಗೆ ಅಂತ ನೀವು ಯೋಚಿಸುತ್ತಿರಬಹುದು.. ಇದರ ಸಂಪೂರ್ಣ ವಿವರ ಇಲ್ಲಿದೆ.
Gruhaakshmi: 2023ರ ಚುಣಾವಣೆಯ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಯೋಜನೆ ಶುರುವಾದ ಮೊದಲಿನಲ್ಲಿ ಸರಿಯಾದ ಸಮಯಕ್ಕೆ ಮಹಿಳೆಯರ ಖಾತೆ ಸೇರುತ್ತಿದ್ದ ಗೃಹಲಕ್ಷ್ಮಿ ಹಣ ಕೆಲವು ತಿಂಗಳುಗಳಿಂದ ಮಹಿಳೆಯರ ಖಾತೆ ಸೇರುತ್ತಿಲ್ಲ.
ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಕಾದಿದೆ.ಇನ್ನೇನು ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರ ಬೀಳಲಿದೆ. ಇದರ ಹೊರತಾಗಿ ಬಾಕಿ ತುಟ್ಟಿಭತ್ಯೆ, ವೇತನ ಹೆಚ್ಚಳದ ಬಗ್ಗೆಯೂ ಅಪ್ಡೇಟ್ ಸಿಗಲಿದೆ.
ವೃದ್ಧಾಪ್ಯದಲ್ಲಿ ಪಿಂಚಣಿದಾರರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ಜೆಪಿಸಿ ಈ ಶಿಫಾರಸ್ಸು ಮಾಡಿತ್ತು. ಜೀವನದ ಆ ಹಂತದಲ್ಲಿ ಹಣಕಾಸಿನ ಅಗತ್ಯ ಬಿದ್ದಾಗ ಹಣದ ಕೊರತೆ ಎದುರಾಗಬಾರದು ಎನ್ನುಅ ಉದ್ದೇಶ ಈ ಶಿಫಾರಸ್ಸಿನ ಹಿಂದಿತ್ತು.
Dearness Allowance: ಜಾರ್ಖಂಡ್ ಸರ್ಕಾರ ಮಂಗಳವಾರ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ವಾಸ್ತವವಾಗಿ ಸರ್ಕಾರವು ನೌಕರರ ತುಟ್ಟಿ ಭತ್ಯೆ (DA)ಯಲ್ಲಿ ಶೇ.7ರಷ್ಟು ಹೆಚ್ಚಳವನ್ನು ಅನುಮೋದಿಸಿದೆ. ಸಿಎಂ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು.
PPF Investment: ಪಿಪಿಎಫ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿಯು ಕೇಂದ್ರ ಸರ್ಕಾರವು ನಡೆಸುವ ಸರ್ಕಾರಿ ಹೂಡಿಕೆ ಯೋಜನೆಯಾಗಿದೆ. ಇದು ಸರ್ಕಾರಿ ಯೋಜನೆಯಾಗಿರುವುದರಿಂದ ನಿಮ್ಮ ಹಣ ಇಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
Indian stock market: ಪ್ರತಿಯೊಬ್ಬರೂ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಶ್ರೀಮಂತರಾಗಲು ಬಯಸುತ್ತಾರೆ. ಆದಾಗ್ಯೂ, ಇದಕ್ಕಾಗಿ ಸರಿಯಾದ ಷೇರುಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಷೇರು ಮಾರುಕಟ್ಟೆಯಲ್ಲಿ ಬಹಳ ಕಡಿಮೆ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತನ್ನು ಹೆಚ್ಚಿಸಿರುವ ಹಲವು ಷೇರುಗಳಿವೆ. ಅವುಗಳಲ್ಲಿ ಒಂದು ಓನಿಕ್ಸ್ ಸೋಲಾರ್ ಎನರ್ಜಿ ಸ್ಟಾಕ್. ಕಳೆದ 5 ವರ್ಷಗಳಲ್ಲಿ ಈ ಷೇರು ಹೂಡಿಕೆದಾರರಿಗೆ ಭಾರಿ ಲಾಭವನ್ನು ತಂದುಕೊಟ್ಟಿದೆ.
Mutual funds investment SIP calculator: ಪ್ರತಿದಿನವೂ ಷೇರು ಮಾರುಕಟ್ಟೆ ಕುಸಿತದಿಂದ ಕೈಸುಟ್ಟುಕೊಳ್ಳುತ್ತಿರುವ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಕರಡಿ ಕುಣಿತದ ಹೊಡೆತಕ್ಕೆ ಸಿಲುಕಿ ಕಂಗಾಲಾಗಿರುವ ಅನೇಕ ಹೂಡಿಕೆದಾರರು ಷೇರುಗಳಲ್ಲಿ ಹೂಡಿಕೆ ಮಾಡುವ ಬದಲು ಮ್ಯೂಚುವಲ್ ಫಂಡ್ಗಳಲ್ಲಿ SIP ಮಾಡಲು ಮುಂದಾಗುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.