ರಾಯಚೂರಿನಲ್ಲಿ ಅಕ್ರಮ ಮರಮ್ ಗಣಿಗಾರಿಕೆ ವಿಚಾರ
ಜೀ ಕನ್ನಡ ವರದಿ ಬೆನ್ನಲ್ಲೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ
ಸಿಂಧನೂರು ತಾ. ಬೂದವಾಳ ಕ್ಯಾಂಪ್ ಬಳಿ ಗಣಿಗಾರಿಕೆ
ಮಾಜಿ ಶಾಸಕ ಬಸವರಜ್ ದಡೆಸುಗೂರು ಗಣಿಗಾರಿಕೆ ಆರೋಪ
ಮಾಜಿ ಶಾಸಕರ ಪ್ರಭಾವದಿಂದ ಮರಮ್ ಗಣಿಗಾರಿಕೆ ಆರೋಪ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ
ಸ್ಥಳಿಯರ ಜೊತೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು
ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ
ಸ್ಥಳದಲ್ಲಿ ಬೈಕ್ ಸವಾರ ಹನುಮಂತು (51) ಸಾವು
ರಾಯಚೂರಿನ ರಿಮ್ಸ್ ಆಸ್ಪತ್ರೆ ಮುಂಬಾಗದಲ್ಲಿ ಘಟನೆ
ರಾಯಚೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ರಾಯಚೂರಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ
ಗಂಡು ಮಗು ಬೇಕೆಂದು ಆಸ್ಪತ್ರೆಗೆ ಹೋದವನಿಗೆ ಶಾಕ್
ನಾರ್ಮಲ್ ಹೆರಿಗೆಯಾದ್ರೂ ಬಾಣಂತಿ, ಮಗು ಸಾವು
ವೈದ್ಯರ ನಿರ್ಲಕ್ಷದಿಂದ ಪತ್ನಿ ಸಾವು ಎಂದು ಪತಿ ಆರೋಪ
ರಾಯಚೂರು ತಾ. ರಂಗಪೂರ ಗ್ರಾಮದ ನಿಂಗಮ್ಮ ಸಾವು
ಬಳ್ಳಾರಿಯಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ ಗಡಿ ನಾಡು ರಾಯಚೂರಲ್ಲಿ ಒಂದೇ ತಿಂಗಳಲ್ಲಿ 4 ಬಾಣಂತಿಯರ ಸಾವು ಆಗಿದೆ . ಕಂದಮ್ಮಗಳು ಕೂಡ ಅನಾಥ ವಾಗಿವೆ. ವೈದ್ಯರ ನಿರ್ಲಕ್ಷ್ಯವೋ ಇಲ್ಲ ದ್ರಾವಣ ಕಾರಣವಾ ಎಂಬುದೇ ಅನುಮಾನ.
ಪುಷ್ಪ -2 ಸಿನಿಮಾಗೆ ರಾಯಚೂರಲ್ಲಿ ಭರ್ಜರಿ ರೆಸ್ಪಾನ್ಸ್
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
ಲಾಠಿ ಹಿಡಿದು ಜನರನ್ನ ಸರತಿ ಸಾಲಲ್ಲಿ ನಿಲ್ಲಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಸಿನಿಮಾ ನೋಡಲು ಬಂದ ಜನರ ಮಧ್ಯೆ ನೂಕಾಟ
ರಾಯಚೂರು ನಗರದ ಪೂರ್ಣಿಮಾ ಚಿತ್ರಮಂದಿರಲ್ಲಿ ಪ್ರದರ್ಶನ
ಡಿಕ್ಕಿ ರಭಸಕ್ಕೆ ಸ್ಕೂಟರ್ ನಲ್ಲಿ ಹಿಂದೆ ಕುಳಿತಿದ್ದ ಸಾಕ್ಷಿ, ಕಾರಿನ ಮೇಲೆ ಬಿದ್ದು ಸಾವನ್ನಪ್ಪಿದ್ದಾಳೆ. ಇದೆ ವೇಳೆ ಅಪಘಾತದ ಬಳಿಕ ಕಾರಿನ ಚಾಲಕ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಸಿಎಂ ಬರುತ್ತಿರುವ ಹಿನ್ನೆಲೆ ಸಾಮಾನ್ಯ ನಾಗರಿಕರಂತೆಯೇ ಪೊಲೀಸರ ಸೂಚನೆ ಪಾಲಿಸಿದರು. ಆದರೆ ಕೆಲ ನಿಮಿಷಗಳ ಕಾಲ ಕಾಯ್ದ ಜನಾರ್ದನ ರೆಡ್ಡಿಯವರು, ವಾಹನವನ್ನು ರಸ್ತೆ ಡಿವೈಡರ್ಗೆ ಹತ್ತಿಸಿ ರಾಂಗ್ ರೂಟ್ನಲ್ಲಿಯೇ ವಾಹನ ಚಲಾಯಿಸಿಕೊಂಡು ಹೋದರು.
ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ (Govt School Guest Teacher) ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಗೆ, ಕಾಮುಕ ಶಿಕ್ಷಕ ಮೆಹಬೂಬ್ ಅಲಿ ಎಂಬಾತ ಅಸಹ್ಯವಾಗಿ ಮೆಸೇಜ್ ಮಾಡಿ ಮಂಚಕ್ಕೆ ಕರೆದಿದ್ದ.
ರಾಯಚೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಮಸ್ಕಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಯಚೂರಿನ ಸಂತೆ ಬಜಾರ್ ರಸ್ತೆಯ ನಿವಾಸಿ ಮಹಿಳೆ ಒಬ್ಬರು ತುಂಬು ಗರ್ಬಿಣಿಯಾಗಿದ್ದು ಶುಕ್ರವಾರ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಚೀರಾಡುತ್ತಿದ್ದ ಮಹಿಳೆಯನ್ನು ಕಂಡ ಕುಟುಂಬಸ್ಥರು ತಕ್ಷಣ ಆಟೋ ಕರೆಸಿದ್ದಾರೆ.
ರಾಯಚೂರಿನಲ್ಲಿ ಕಿಡಿಗೇಡಿಗಳಿಂದ ಪೊಲೀಸರ ಮೇಲೆ ದಬ್ಬಾಳಿಕೆ
ಫೈನ್ ಹಾಕಲು ಬಂದ ಟ್ರಾಫಿಕ್ ಕಾನ್ಸ್ಟೇಬಲ್ ಅಡ್ಡಗಟ್ಟಿ ದರ್ಪ
ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಿನ್ನೆ ಸಂಜೆ ನಡೆದ ಘಟನೆ
ಫೈನ್ ಕಟ್ಟು ಎಂದ್ರೆ ಕಾಲ್ ಮಾಡಿ ಕಿರಿಕ್ ಮಾಡಿದ ಪುಂಡರು
ರಾಯಚೂರು ತೋಟಗಾರಿಕೆ ಇಲಾಖೆಗೆ ಲೋಕಾ ವಿಸಿಟ್
ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂಧ ದಿಢೀರ್ ಭೇಟಿ
ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪರಿಶೀಲನೆ
ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆ, ದಾಸ್ತಾನು ಪರಿಶೀಲನೆ
ಫುಡ್ ಪಾಯಿಸನ್ನಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ
ರಾಯಚೂರಿನ ಕೃಷಿ ವಿಜ್ಞಾನ ವಿವಿ ಲೇಡಿಸ್ ಹಾಸ್ಟೆಲ್ನಲ್ಲಿ ಘಟನೆ
ಐದು ವಿದ್ಯಾರ್ಥಿನಿಯರು ಖಾಸಗಿ ಆಸ್ಪತ್ರೆಗೆ ದಾಖಲು.. ಚಿಕಿತ್ಸೆ
ನಿನ್ನೆ ಸಂಜೆ ಪಾನಿಪೂರಿ, ರಾತ್ರಿ ಎಗ್ ಕರಿ, ರೈಸ್ ಸೇವಿಸಿ ಅಸ್ವಸ್ಥ
ಒಟ್ಟು 95 ವಿದ್ಯಾರ್ಥಿನಿಯರಲ್ಲಿ 20ಕ್ಕೂ ಹೆಚ್ಚು ಜನರಿಗೆ ವಾಂತಿ, ಭೇದಿ
ಸದ್ಯ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿಯರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.