Online Game Fraud: ಆನ್ಲೈನ್ ಆ್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ ಮತ್ತು ಹನುಮಗೌಡ ತನಗೆ ವಂಚನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.
ಭಾರೀ ಮಳೆ ಹಿನ್ನೆಲೆ ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ಕೃಷ್ಣಾ ನದಿಯಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ ಪ್ರಕರಣ ಇಂದು ಕೂಡ ಮುಂದುವರೆದ ನರಸಪ್ಪನ ಶೋಧ ಕಾರ್ಯ ರಾಯಚೂರು-ತೆಲಂಗಾಣ ಗಡಿಯ ಕೃಷ್ಣಾ ನದಿಯಲ್ಲಿ ಶೋಧ ಕರ್ನಾಟಕ-ತೆಲಂಗಾಣ ಪೊಲೀಸರಿಂದ ಜಂಟಿ ಕಾರ್ಯಾಚರಣೆ ಎನ್ಡಿಆರ್ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕೃಷ್ಣಾ ನದಿ ಮಧ್ಯ ಭಾಗದ ಪೊದೆಗಳಲ್ಲಿ ಸಿಲುಕಿಕೊಂಡಿರುವ ಶಂಕೆ
2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ವಿದ್ಯುತ್ ಚಿತಾಗಾರ
ಕೆ.ಕೆ.ಆರ್.ಡಿ.ಬಿ ಮ್ಯಾಕ್ರೋ ಯೋಜನೆ ಅಡಿಯಲ್ಲಿ ನಿರ್ಮಾಣ
ರಾಯಚೂರು ನಗರದ BRB ವೃತ್ತದಲ್ಲಿರುವ ವಿದ್ಯುತ್ ಚಿತಾಗಾರ
ಸುಮಾರು 8-10 ಸಮುದಾಯದ ಹಿತದೃಷ್ಟಿಯಿಂದ ನಿರ್ಮಾಣ
ಚಿಕ್ಕ ವಿಚಾರಕ್ಕೆ ಕಿತ್ತಾಡಿಕೊಂಡು ಹತ್ತಾರು ವರ್ಷಗಳಿಂದ ಕೋರ್ಟ್ಗಳಿಗೆ ಅಲೆಯುತ್ತಾ ವಕೀಲರಿಗೆ ಫೀಸ್ ಕಟ್ಟಲು ಆಗದೇ, ಅತ್ತ ಕೋರ್ಟ್ ಆದೇಶ ಪಾಲನೆ ಮಾಡಲು ಆಗದೇ ಜೈಲು ವಾಸ ಅನುಭವಿಸಿ ಕಿರಿಕಿರಿ ಅನುಭವಿಸಿದ ದಂಪತಿಗಳಿಗೆ ವಕೀಲರ ಒಪ್ಪಿಗೆ ಪಡೆದು ರಾಜೀಸಂಧಾನದ ಮುಂಖಾತರ ಬೇರೆ ಕಡೆ ಇದ್ದ ದಂಪತಿಗಳಿಗೆ ಒಟ್ಟಿಗೆ ಬಾಳುವಂತೆ ಸೂಚನೆ ನೀಡಿದ್ರು.
ಬೆಳ್ಳಂ ಬೆಳಗ್ಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ..!
ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದ ಮೊಸಳೆ..!
ರಾಯಚೂರಿನಲ್ಲಿ ಮನೆಯ ಕೋಣೆಯಲ್ಲಿ ಮೊಸಳೆ ಪ್ರತ್ಯಕ್ಷ..!
ಬಾಯಿಗೆ ಹಗ್ಗ ಹಾಕಿ ಮೊಸಳೆ ಸೆರೆ ಹಿಡಿದ ನಿವಾಸಿಗಳು
ಮನೆಯ ಕೋಣೆಯೊಂದರಲ್ಲಿ ಅವಿತು ಕುಳಿತಿದ್ದ ಮೊಸಳೆ..!
School Kids Viral Video: ಇಂದಿನ ಮಕ್ಕಳೆಲ್ಲಾ ಓದುವ ವಿಷಯಕ್ಕೆ ಹಠ ಮಾಡುವುದು ಬಹಳ ಕಡಿಮೆ. ಇದೀಗ ಓದಲ್ಲ ಬರಿಯೋಲ್ಲ ಎಂದು ಪುಟ್ಟ ಬಾಲಕ ಗುರುಗಳಿಗೆ ಅವಾಜ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.