ರಾಯಚೂರಿನಲ್ಲಿ ಅಕ್ರಮ ಮರಮ್ ಗಣಿಗಾರಿಕೆ ವಿಚಾರ ಜೀ ಕನ್ನಡ ವರದಿ ಬೆನ್ನಲ್ಲೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಸಿಂಧನೂರು ತಾ. ಬೂದವಾಳ ಕ್ಯಾಂಪ್ ಬಳಿ ಗಣಿಗಾರಿಕೆ ಮಾಜಿ ಶಾಸಕ ಬಸವರಜ್ ದಡೆಸುಗೂರು ಗಣಿಗಾರಿಕೆ ಆರೋಪ ಮಾಜಿ ಶಾಸಕರ ಪ್ರಭಾವದಿಂದ ಮರಮ್ ಗಣಿಗಾರಿಕೆ ಆರೋಪ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ಸ್ಥಳಿಯರ ಜೊತೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು