High school student suicide: ಓದುವಾಗ ಮೊಬೈಲ್ಫೋನ್ ಬಳಸಬೇಡವೆಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ 17 ವರ್ಷದ ಯುವತಿಯೊಬ್ಬಳು ಸೂಸೈಡ್ ಮಾಡಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಜ್ಞಾನ ಭಾರತಿ ಪೊಲೀಸರಿಂದ ಆರೋಪಿ ಬಂಧನ
ರಾಹುಲ್ ಅಲಿಯಾಸ್ ಕಲರ್ಸ್ನಿಂದ ಜಯಲಕ್ಷ್ಮೀಗೆ ಇರಿತ
ಗಾಯಾಳು ಜಯಲಕ್ಷ್ಮೀಯನ್ನ ಆಸ್ಪತ್ರೆಗೆ ದಾಖಲಿಸಿದ್ದ ಜನ
ಘಟನೆ ಸಂಬಂಧ ಆರೋಪಿಯನ್ನ ಬಂಧಿಸಿರೋ ಪೊಲೀಸರು
ಮದರಸದಲ್ಲಿ ವಿದ್ಯಾನಿಯರಿಗೆ ಕಿರುಕುಳ ಆರೋಪ
ಹೆಗಡೆ ನಗರದಲ್ಲಿರುವ ಮದರಸ
ಟ್ಯಾಗ್ ಮಾಡಿದ ಕೂಡಲೇ ಕ್ರಮಕೈಗೊಂಡ ಪೊಲೀಸರು
ಆರೋಪಿಯನ್ನ ರಾತ್ರಿಯೇ ವಶಕ್ಕೆ ಪಡೆದಿರುವ ಪೊಲೀಸರು
ಕೊತ್ತನೂರು ಪೊಲೀಸರಿಂದ ಬಂಧನ
ಸಣ್ಣ ಪುಟ್ಟ ಕಾರಣಕ್ಕೂ ಇತ್ತೀಚೆಗೆ ಅತ್ತೆ ಸೊಸೆ ಜಗಳ ಕಾಮನ್. ಅದೆಷ್ಟೋ ಅತ್ತೆ ಸೊಸೆಯರು ಮನೆಯಲ್ಲಿರುವವರ ಮಾನಸಿಕ ನೆಮ್ಮದಿ ಹಾಳು ಮಾಡ್ತಾರೆ. ಆದರೆ ಇಲ್ಲೊಬ್ಬ ಸೊಸೆ ಅತ್ತೆಯನ್ನು ಸಾಯುಸುವ ಹಂತಕ್ಕೆ ಹೋಗಿ ವೈದ್ಯರ ಮೊರೆಹೋಗಿಬಿಟ್ಟಿದ್ದಾಳೆ.
18 Weds 50 love Marriage: 50 ವರ್ಷದ ವ್ಯಕ್ತಿಯೊಬ್ಬ 18 ವರ್ಷದ ಹುಡುಗಿಯನ್ನು ದೇವಸ್ಥಾನದಲ್ಲಿ ಮದುವೆಯಾದ. ಹುಡುಗಿ ಅಪ್ರಾಪ್ತ ವಯಸ್ಕಳಾಗಿದ್ದಾಗಿನಿಂದ, ಪೋಷಕರು ಹುಡುಗಿಯನ್ನು ಬಚ್ಚಿಟ್ಟಿದ್ದರೂ, ಆ ವ್ಯಕ್ತಿ ಅವಳನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ..
Actress found dead at home: ಹಲವಾರು ಕೊರಿಯನ್ ನಾಟಕಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಟಿ ಕಿಮ್ ಸೆ-ರಾನ್ (24) ಅನುಮಾನಾಸ್ಪದ ಸಂದರ್ಭಗಳಲ್ಲಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Strange love story: ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಹೋದ 18 ವರ್ಷದ ತಮ್ಮ ಪುತ್ರಿ 50 ವರ್ಷದ ಅಂಕಲ್ನೊಂದಿಗೆ ಪರಾರಿಯಾಗಿದ್ದಾಳೆ ಅಂತಾ ಆರೋಪಿಸಿ ಯುವತಿ ಮನೆಯವರು ಕಣ್ಣೀರು ಹಾಕಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಟ್ರೋಲ್ ತಪ್ಪಿದ ಪುಡಾರಿಗಳ ಹಾವಳಿ
ರಾಜರೋಷವಾಗಿ ಕೈಯಲ್ಲಿ ಮಾರಾಕಸ್ತ್ರ ಹಿಡಿದು ಯುವಕರ ಪುಂಡಾಟ
ಯಾರ ಭಯವೂ ಇಲ್ಲದೆ ಚಾಕು ಹಿಡಿದುಕೊಂಡು ಯುವಕನ ಓಡಾಟ
ಉತ್ತರಹಳ್ಳಿಯಲ್ಲಿ ಯುವಕನೊಬ್ಬ ಚಾಕು ಹಿಡಿದುಕೊಂಡು ಗಲಾಟೆಗೆ ಎಂಟ್ರಿ
ಸ್ಥಳೀಯರೊಬ್ಬ ಮೊಬೈಲ್ ನಲ್ಲಿ ಚಾಕು ಹಿಡದಿರುವ ವಿಡಿಯೋ ಸೆರೆ
Crime News: ಭಾಗಪ್ಪನ ಹತ್ಯೆಗೂ ಮುನ್ನ ದುಷ್ಕರ್ಮಿಗಳು ಕರೆಂಟ್ ಆಫ್ ಮಾಡಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಆತನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಇದಕ್ಕೂ ಮುನ್ನ ಗುಂಡಿನ ದಾಳಿ ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು
ಗ್ರಾಮದ ದಿವ್ಯ(27) ಆತ್ಮಹತ್ಯೆಗೆ ಶರಣಾದ ಗೃಹಿಣಿ
ದಿವ್ಯ ಪತಿ ಗಿರೀಶ್ ನಡೆಸುತ್ತಿದ್ದ ವೈಭವ ಜಿಮ್
ಬೇರೊಬ್ಬರ ಜೊತೆ ಪತಿಗೆ ಅನೈತಿಕ ಸಂಬಂಧ ಶಂಕೆ
ಸ್ಥಳಕ್ಕೆ ಕೆಸ್ತೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ
ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.
ಮಹಿಳೆಯೊಬ್ಬರ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಬಿಜೆಪಿ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಅವನ ಲ್ಯಾಪ್ಟಾಪ್ನಲ್ಲಿ ಹುಡುಕಾಟ ನಡೆಸಿದಾಗ ಹಲವು ಆಘಾತಕಾರಿ ವಿವರಗಳು ಬೆಳಕಿಗೆ ಬಂದಿವೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Viral Video: ಆತ ಜೀವನ ನಡೆಸಲು ಪುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಪ್ರತಿನಿತ್ಯ ಹೋಟೆಲ್ ಗಳಲ್ಲಿ ಪುಡ್ ಪಾರ್ಸಲ್ ಪಡೆದು ಮನೆ ಮನೆಗೆ ಡೆಲಿವರಿ ನೀಡುತ್ತಿದ್ದ, ಆದರೆ ಅಂದು ಹೋಟೆಲ್ ನವರು ಪುಡ್ ಕೊಡಲು ತಡ ಮಾಡಿದ್ದನ್ನು ಪ್ರಶ್ನೆ ಮಾಡಿದಕ್ಕೆ ಹೋಟೆಲ್ ನ ನಾಲ್ಕೈದು ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಎಲ್ಲಿ ಯಾಕೆ ಏನಾಯಿತು ಅಂತೀರ ಹಾಗಾದರೆ ಈ ಸ್ಟೋರಿ ಓದಿ...
UP Gang Rape: ಪ್ರಕರಣದ ಪ್ರಮುಖ ಆರೋಪಿ ತನ್ನ ಸೊಸೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲು ಇಬ್ಬರು ಹಂತಕರನ್ನು ನೇಮಿಸಿಕೊಳ್ಳಲು ಬ್ಯಾಂಕಿನಿಂದ 40,000 ರೂ. ಸಾಲ ಪಡೆದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
Woman Sells Husband's Kidney: ಚಾನ್ಕ್ರಿಲ್ನಲ್ಲಿ ವರ್ಣಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದ ಗಂಡನಿಗೆ ಆತನ ಪತ್ನಿ ಕಿಡ್ನಿ ಮಾರಾಟ ಮಾಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಮಗಳ ವಿದ್ಯಾಭ್ಯಾಸಕ್ಕೆ ನಿನ್ನ ಆದಾಯ ಸಾಕಾಗುತ್ತಿಲ್ಲವೆಂದ ಕಾರಣ ಹೇಳಿ ಕಿಡ್ನಿ ಮಾರುವಂತೆ ಪ್ರತಿದಿನವೂ ಗಂಡನಿಗೆ ಹಿಂಸೆ ಕೊಡುತ್ತಿದ್ದಳು.
ಪತಿ ರಮೇಶ್ ಗೆ ಮಚ್ಚಿನ ಹಿಂಭಾಗದಿಂದ ಬಲವಾಗಿ ತಲೆಗೆ ಹೊಡೆದು ಬಳಿಕ ದಿಂಬಿನಲ್ಲಿ ಉಸಿರುಗಟ್ಟಿಸಿ ಸಾಯಿಸಲಾಗಿದೆ. ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬೈಕ್ ನಲ್ಲಿ ಹೊತ್ತು ಕುಪ್ಪೇಗಾಲದ ಕಪಿಲಾ ನದಿಯಲ್ಲಿ ಬಿಸಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.