Mercury enters Purvashada Nakshatra: ಪೂರ್ವಾಷಾಢ ನಕ್ಷತ್ರಕ್ಕೆ ಬುಧನ ಪ್ರವೇಶವು ಬಹಳ ಮುಖ್ಯವಾದ ಜ್ಯೋತಿಷ್ಯ ಘಟನೆಯಾಗಿದೆ. ಬುಧ ಗ್ರಹವು ಬುದ್ಧಿವಂತಿಕೆ, ತಾರ್ಕಿಕತೆ, ಸಂವಹನ, ಪಾಲುದಾರಿಕೆ ಮತ್ತು ವ್ಯವಹಾರ ಸೂಚಿಸುವ ಗ್ರಹವಾಗಿದೆ. ಪೂರ್ವಾಷಾಢ ನಕ್ಷತ್ರದ ಸ್ವಭಾವ ಬುಧನ ಶಕ್ತಿಯನ್ನು ತೀವ್ರಗೊಳಿಸುತ್ತದೆ.
Makar Sankranti festival: ಜನವರಿ 14ರ ಮಂಗಳವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಶುಭ ಸಮಯ ಯಾವುದು ಎಂದು ತಿಳಿಯಿರಿ. ಮಂಗಳವಾರದ ರಾಹುಕಾಲ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನು ಸಹ ತಿಳಿಯಿರಿ.
Magh Masa 2025: ಮಾಘ ಮಾಸದಲ್ಲಿ ಸ್ನಾನ ಮತ್ತು ದಾನ ಮಾಡುವುದು ಹಲವು ಪಟ್ಟು ಹೆಚ್ಚು ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಹೀಗಾಗಿ ಈ ವರ್ಷ ಮಾಘ ಮಾಸ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಈ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ತಿಳಿಯಿರಿ...
Makar Sankranti Festival 2023: ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್ನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.