ಸಾಮಾನ್ಯವಾಗಿ ಇದು ಸಂಭವಿಸುವುದಿಲ್ಲ, ಆದರೆ ಹಲ್ಲಿ ಹತ್ತಿ ದೇಹದ ಮೇಲೆ ಬೀಳುವ ಫಲಿತಾಂಶವನ್ನು ಸಹ ಅದೇ ರೀತಿಯಲ್ಲಿ ವಿವರಿಸಲಾಗಿದೆ. ಹಲ್ಲಿ ದೇಹದ ಬಲಭಾಗದಲ್ಲಿ ಬಿದ್ದ ನಂತರ ಎಡಭಾಗದಿಂದ ಕೆಳಗೆ ಬಂದರೆ ಅದನ್ನು ದೋಷವೆಂದು ಪರಿಗಣಿಸಲಾಗುವುದಿಲ್ಲ. ಇದು ಇಬ್ಬರಿಗೂ (ಹೆಣ್ಣು, ಪುರುಷ) ಅನ್ವಯಿಸುತ್ತದೆ.
ಅಡುಗೆ ಮನೆಯಲ್ಲಿ ಜಿರಳೆ, ಹಲ್ಲಿ ಕಂಡು ಬಂದರೆ ಮಹಿಳೆಯರು ಗಲಾಟೆ ಮಾಡುತ್ತಾರೆ. ಜಿರಳೆಗಳು ಆಹಾರವನ್ನು ಹಾಳುಮಾಡಿದರೆ, ಹಲ್ಲಿಯನ್ನು ಕಂಡರೆ ಭಯವಾಗುತ್ತದೆ. ಹಾಗಾಗಿ ಹಲವು ಮನೆಗಳಲ್ಲಿ ಇಲಿಗಳೂ ಗಲಾಟೆ ಸೃಷ್ಟಿಸುತ್ತಿವೆ. ಜಿರಳೆಗಳು, ಹಲ್ಲಿಗಳು ಮತ್ತು ಇಲಿಗಳು ನಿಮ್ಮ ಮನೆಗೆ ಭಯಭೀತಗೊಳಿಸಿವೆಯೇ? ಹಾಗಾದರೆ ಈ ಸ್ಥಳೀಯ ಪಾಕವಿಧಾನವನ್ನು ಅಳವಡಿಸಿಕೊಳ್ಳಿ, ಇದರಿಂದ ನೀವು ಪರಿಹಾರ ಪಡೆಯಬಹುದು.
Lizard falling on body Astrology : ಹಲ್ಲಿ ಎಲ್ಲರ ಮನೆಯಲ್ಲೂ ಕಾಣಸಿಗುವ ಜೀವಿ. ಹೆಚ್ಚಿನ ಜನರಿಗೆ ಇದನ್ನ ಕಂಡ್ರೆ ಹೆದರಿಕೆ, ಅದಕ್ಕಾಗಿಯೇ ಕೆಲವರು ಹಲ್ಲಿಗಳನ್ನು ಮನೆಯಿಂದ ಓಡಿಸುತ್ತಾರೆ.. ಆದರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ನಮ್ಮ ಮೇಲೆ ಹಲ್ಲಿ ಬೀಳುವುದು ಶುಭ ಶಕುನ ಎಂದು ಪರಿಗಣಿಸಲಾಗಿದ್ದರೂ ಕೌಳಿ ಶಾಸ್ತ್ರ ಕೆಲವೊಂದಿಷ್ಟು ವಿಶೇಷತೆಗಳನ್ನು ತಿಳಿಸುತ್ತದೆ..
Omen of the lizard : ಹಲ್ಲಿ ಸೇರಿದಂತೆ ಕೀಟಗಳು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುತ್ತವೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಕೆಲವರು ಅನುಮಾನ ಮತ್ತು ಭಯದಿಂದ ಅವುಗಳ ನಾಶಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿಗೆ ಚರ್ಚೆಯಾಗುವ ವಿಚಾರ ಅಂದ್ರೆ, ಮನೆಯಲ್ಲಿ ಹಲ್ಲಿ ಇದ್ದರೇ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ.. ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
Lizards At Home : ನೀವು ಮನೆಯಲ್ಲಿ ಕುಳಿತುಕೊಂಡಾಗ ಇದ್ದಕ್ಕಿದ್ದಂತೆ ಹಲ್ಲಿ ಬಿದ್ದರೆ, ನೀವು ಕಿರುಚುತ್ತೀರಿ. ಮನೆಗಳಲ್ಲಿ ಹಲ್ಲಿಗಳ ಸಮಸ್ಯೆ ಸಾಮಾನ್ಯ ವಿಷಯವಾಗಿದೆ, ಜನರು ಅದರ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ.
Vastu Tips : ಭವಿಷ್ಯದ ಘಟನೆಗಳ ಚಿಹ್ನೆಗಳು ನಮ್ಮ ದೈನಂದಿನ ಜೀವನದಲ್ಲಿ ಕಂಡುಬರುತ್ತವೆ. ಜ್ಯೋತಿಷ್ಯ, ವಾಸ್ತು ಶಾಸ್ತ್ರ ಮತ್ತು ಶಕುನ ಶಾಸ್ತ್ರಗಳಲ್ಲಿ ಇದನ್ನು ವಿವರವಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ ಇರುವೆಗಳು, ಇಲಿಗಳು, ಮೋಲಗಳು, ಹಲ್ಲಿಗಳು, ಶತಪದಿಗಳು ಮುಂತಾದ ಕೆಲವು ಸಣ್ಣ ಜೀವಿಗಳು ಸಹ ಮನೆಗೆ ಬರುತ್ತವೆ. ಮನೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ಜೀವಿಗಳು ಭವಿಷ್ಯದ ಘಟನೆಗಳ ಪ್ರಮುಖ ಸೂಚನೆಗಳನ್ನು ನೀಡುತ್ತವೆ.
Vastu Shastra on Lizard: ಸಾಮಾನ್ಯವಾಗಿ ಹಲ್ಲಿಗಳನ್ನು ತಾಯಿ ಲಕ್ಷ್ಮಿಯ ಪ್ರತೀಕ ಎಂದು ಭಾವಿಸಲಾಗುತ್ತದೆ. ತಮ್ಮ ವಿಶೇಷ ಭಂಗಿಗಳ ಮೂಲಕ ಹಲ್ಲಿಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳ ಕುರಿತು ಸಂಕೇತಗಳನ್ನು ಮೊದಲೇ ನೀಡುತ್ತವೆ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Astrology : ಹಿಂದೂ ಧರ್ಮದಲ್ಲಿ ಹಲ್ಲಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹಲ್ಲಿಯು ನೆಲದ ಮೇಲೆ ಬಿದ್ದರೆ, ಅದರ ಹಿಂದೆ ಅನೇಕ ಪ್ರಮುಖ ಚಿಹ್ನೆಗಳು ಅಡಗಿರುತ್ತವೆ ಎಂದು ಹೇಳಲಾಗುತ್ತದೆ.
Lizard Eating Watermelon: ಈ ವಿಡಿಯೋದಲ್ಲಿ ಕಾಣುವ ಮನುಷ್ಯ ಬಹಳ ವೈವಿಧ್ಯತೆಯ ಮನುಷ್ಯ. ಎಲ್ಲರಂತೆ ಬೆಕ್ಕು, ನಾಯಿ, ಮೊಲ, ಪಕ್ಷಿಗಳನ್ನು ಸಾಕಿಲ್ಲ. ಬದಲಾಗಿ ಇಲ್ಲಿ ಅಪರೂಪದ ಹಲ್ಲಿಯನ್ನು ಮನೆಯಲ್ಲಿ ಸಾಕುತ್ತಿದ್ದಾನೆ. ಈ ಯುವಕ ತಾನು ಸಾಕುತ್ತಿರುವ ಹಲ್ಲಿಯ ಜೊತೆ ಕಲ್ಲಂಗಡಿಯನ್ನು ತಿನ್ನುತ್ತಿದ್ದಾನೆ.
ಇದರ ಪರಿಣಾಮದಿಂದ ಮನೆಯ ಹಳ್ಳಿಗಳನ್ನು ಸಾಯಿಸುವುದು ಸರಿಯಾದ ಮಾರ್ಗವಲ್ಲ, ಈ ತೆವಳುವ ಜೀವಿ ನಮ್ಮ ಮನೆಯ ಸುತ್ತಮುತ್ತಲೂ ಸುಳಿಯದಂತೆ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಉತ್ತಮ, ಅಂತಹ ಕೆಲವು ತಂತ್ರಗಳು ನಿಮಗಾಗಿ ಇಲ್ಲಿದೆ ನೋಡಿ..
ದೀಪಾವಳಿಗೆ ಒಂದು ವಾರ ಉಳಿದಿದೆ. ದೇಶಾದ್ಯಂತ ಇದರ ತಯಾರಿ ನಡೆಯುತ್ತಿದೆ. ಈ ತಿಂಗಳ ಅಕ್ಟೋಬರ್ 24 ರಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿಯು ಮನೆಗೆ ಪ್ರವೇಶಿಸುತ್ತಾಳೆ ಎಂದು ನಂಬಲಾಗಿದೆ. ದೀಪಾವಳಿಯಂದು ಜನರು ತಮ್ಮ ಮನೆಯಲ್ಲಿ ದೀಪವನ್ನು ಹಚ್ಚಿ ಪೂಜಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ದೀಪಾವಳಿಯ ದಿನದಂದು 4 ಪ್ರಾಣಿಗಳು ಕಾಣಿಸಿಕೊಂಡರೆ, ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹವು ನಿಮ್ಮ ಮೇಲೆ ಬೀಳಲಿದೆ ಎಂದು ಅರ್ಥ. ಈ ಪ್ರಾಣಿಗಳ ದರ್ಶನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
2018 ರಲ್ಲಿ ನಗರದ ವರೂರಿನ ಕಾಮತ್ ಉಪಹಾರ ಹೋಟೆಲ್ವೊಂದರಲ್ಲಿ ಪೂರಿ-ಬಾಜಿಯಲ್ಲಿ (Poori Bhaji) ಬೆಂದ ಹಲ್ಲಿ ಸಿಕ್ಕಿದ್ದ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರು ಕುರಿತು ಆಯೋಗ ಈ ಆದೇಶ ಹೊರಡಿಸಿದೆ.
ಹಲ್ಲಿಯನ್ನು ಮನೆಯಿಂದ ಹೋಗಲಾಡಿಸಲು ನೀವು ಕೆಲವು ಮನೆಮದ್ದುಗಳನ್ನು ಬಳಸಬಹುದು. ಈ ಸುಲಭ ಉಪಾಯಗಳ ಮೂಲಕ ಹಲ್ಲಿಗಳು ಕ್ಷಣಾರ್ಧದಲ್ಲಿ ನಿಮ್ಮ ಮನೆಯಿಂದ ಹೋಗುವುದು ಮಾತ್ರವಲ್ಲ ಅವು ಮತ್ತೆ ನಿಮ್ಮ ಮನೆಗೆ ಹಿಂದಿರುಗುವುದಿಲ್ಲ ಎಂದು ಹೇಳಲಾಗುತ್ತದೆ.
ಹಲ್ಲಿಗಳು ತುಂಬಾ ವಿಷಪೂರಿತವಾಗಿವೆ, ಆದ್ದರಿಂದ ಯಾರೇ ಆದರೂ ಅದರ ಸಂಪರ್ಕಕ್ಕೆ ಬಂದ ಕೂಡಲೇ ಸ್ನಾನ ಮಾಡಬೇಕು. ಆದರೆ ಹಲ್ಲಿ ದೇಹದ ಕೆಲವು ಭಾಗಗಳ ಮೇಲೆ ಬೀಳುವುದು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.