Tomato for Diabetes: ನಾವು ನಿತ್ಯ ಸೇವಿಸುವ ತರಕಾರಿಗಳಲ್ಲಿ ಟೊಮೆಟೊ ಕೂಡ ಒಂದು. ಟೊಮ್ಯಾಟೋ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇವುಗಳನ್ನು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಧುಮೇಹಿಗಳು ಟೊಮೆಟೊ ತಿನ್ನಬಹುದೇ? ಎಂಬ ಅನುಮಾನ ಅನೇಕರಿಗೆ ಇದೆ. ಅದಕ್ಕೆ ಉತ್ತರ ಇಲ್ಲಿದೆ..
Blood sugar remedies: ಮಧುಮೇಹದಿಂದ ಬಳಲುತ್ತಿರುವವರಿಗೆ ಸಿಹಿಸುದ್ದಿ. ಟೈಪ್-2 ಮಧುಮೇಹವನ್ನು ನಿಯಂತ್ರಿಸುವಲ್ಲಿ ಕ್ಯಾರೆಟ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ.
Hing Water: ಇಂಗು ಬ್ಯಾಕ್ಟೀರಿಯಾ ವಿರೋಧಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಅನೇಕ ರೀತಿಯ ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Tulsi Leaves: ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಇದಲ್ಲದೆ, ಈ ಸಸ್ಯವು ಅತ್ಯುತ್ತಮ ಔಷಧವಾಗಿದೆ. ಅದಕ್ಕಾಗಿಯೇ ತುಳಸಿ ಗಿಡವನ್ನು ಆಯುರ್ವೇದದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ತುಳಸಿ ಎಲೆಗಳು ಎಲ್ಲಾ ಋತುವಿನಲ್ಲಿ ಪ್ರಯೋಜನಕಾರಿ.
blood sugar home remedy: ಸಕ್ಕರೆ ಕಾಯಿಲೆಗೆ ಈರುಳ್ಳಿ ಸೇವನೆ ಪವರ್ ಫುಲ್ ಪರಿಹಾರವಾಗಿದೆ. ಈರುಳ್ಳಿ ಇದರಲ್ಲಿ ನೆನೆಸಿಟ್ಟು ಊಟಕ್ಕೂ ಮುನ್ನ ತಿನ್ನುವುದರಿಂದ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುತ್ತದೆ.
fruits that control blood sugar: ಮಧುಮೇಹಿಗಳು ತಮ್ಮ ಆಹಾರಕ್ರಮದ ಬಗ್ಗೆ ವಿಶೇಷ ಗಮನ ಹರಿಸಬೇಕು. ಸ್ವಲ್ಪ ಅಜಾಗರೂಕತೆ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗಬಹುದು.
Blood Sugar Control Tips: ಚಕ್ಕೋತ ಹಣ್ಣು ರುಚಿಕರವಾಗಿರುವುದು ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ಹಣ್ಣು ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
fruits that prevent heart attacks: ಹಾರ್ಟ್ ಅಟ್ಯಾಕ್ ತಡೆಯಬಲ್ಲ ಶಕ್ತಿಯುತ ಹಣ್ಣು ಒಂದಿದೆ. ಈ ಹಣ್ಣನ್ನು ದಿನಕ್ಕೆ ಒಂದು ಸೇವಿಸಿದರೂ ಸಾಕು ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದಾಗಿದೆ.
Sugar Control fruit: ಡ್ರ್ಯಾಗನ್ ಹಣ್ಣನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ನಿಮಿಯತವಾಗಿ ತಿನ್ನಬೇಕು.. ಹಾಗಾದ್ರೆ ಈ ಡ್ಯ್ರಾಗನ್ ಹಣ್ಣು ಹೇಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಇಲ್ಲಿ ತಿಳಿಯೋಣ..
Mango Shoot benefits: ಮಾವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ! ಮಾವಿನ ಸೀಸನ್ ಬರಲೆಂದು ಎಲ್ಲರೂ ಕಾಯುತ್ತಾರೆ. ಇನ್ನು ಕೇವಲ ಮಾವು ಮಾತ್ರವಲ್ಲ, ಅದರ ಎಲೆಗಳೂ ಸಹ ಆರೋಗ್ಯದ ನಿಧಿ ಎಂದರೆ ತಪ್ಪಾಗಲ್ಲ. ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದರೂ ಇವುಗಳನ್ನು ಹೆಚ್ಚಾಗಿ ಎಸೆಯಲಾಗುತ್ತದೆ.
ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಕೇವಲ ಆಹಾರವನ್ನು ನಿಯಂತ್ರಿಸುವುದು ಸಾಕಾಗುವುದಿಲ್ಲ. ಇದಕ್ಕೆ ದೈಹಿಕ ಚಟುವಟಿಕೆಯೂ ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಮಲಗುವ ಮೊದಲು ಕೆಲವು ನಿಮಿಷಗಳ ಕಾಲ ಈ ಯೋಗಾಸನಗಳನ್ನು ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳ ಸಹಾಯಕವಾಗುತ್ತವೆ.
How to control blood sugar level?: ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು ನಿಜಕ್ಕೂ ಕಳವಳಕಾರಿ ವಿಷಯ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲವು ನೈಸರ್ಗಿಕ ವಿಧಾನಗಳ ಬಗ್ಗೆ ನೀವು ಮಾಹಿತಿ ತಿಳಿಯಿರಿ...
Blood Sugar Control Tips: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹ ಇರುವವರಿಗೆ ಮಾರಕವಾಗುವ ಹಲವು ಆಹಾರಗಳಿವೆ. ಅದರಂತೆ ಡಯಾಬಿಟೀಸ್ ಇರುವವರಿಗೆ ವರದಾನವಾಗಿರುವ ಆಹಾರಗಳೂ ಇವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.