ಧಮ್‌ ಇದ್ರೆ... ಈ ಹಾರರ್‌ ಸಿನಿಮಾ ನೋಡಿ..! ಒಬ್ಬರೇ ಕುಳಿತು ಈ ಹಾರರ್‌ ಚಿತ್ರ ನೋಡಿದ್ರೆ ಹಾರ್ಟ್‌ ಅಟ್ಯಾಕ್‌ ಗ್ಯಾರಂಟಿ..

The Exorcist movie : ನೀವು ಅನೇಕ ಹಾರರ್ ಚಿತ್ರಗಳನ್ನು ನೋಡಿರಬಹುದು, ಆದರೆ ಈ ಭಯಾನಕ ಚಿತ್ರವನ್ನು ನೋಡಲು ಗುಂಡಿಗೆ ಗಟ್ಟಿಯಾಗಿರಬೇಕು. 1973 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಇಲ್ಲಿಯವರೆಗೆ ಇದು ವಿಶ್ವದ ಅತ್ಯಂತ ಭಯಾನಕ ಚಿತ್ರವಾಗಿ ದಾಖಲೆ ನಿರ್ಮಿಸಿದೆ..  

Written by - Krishna N K | Last Updated : Feb 12, 2025, 04:05 PM IST
    • ನೀವು ಅನೇಕ ಹಾರರ್ ಚಿತ್ರಗಳನ್ನು ನೋಡಿರಬಹುದು
    • ಈ ಭಯಾನಕ ಚಿತ್ರವನ್ನು ನೋಡಲು ಗುಂಡಿಗೆ ಗಟ್ಟಿಯಾಗಿರಬೇಕು
    • ಇದು ವಿಶ್ವದ ಅತ್ಯಂತ ಭಯಾನಕ ಚಿತ್ರವಾಗಿ ದಾಖಲೆ ನಿರ್ಮಿಸಿದೆ..
ಧಮ್‌ ಇದ್ರೆ... ಈ ಹಾರರ್‌ ಸಿನಿಮಾ ನೋಡಿ..! ಒಬ್ಬರೇ ಕುಳಿತು ಈ ಹಾರರ್‌ ಚಿತ್ರ ನೋಡಿದ್ರೆ ಹಾರ್ಟ್‌ ಅಟ್ಯಾಕ್‌ ಗ್ಯಾರಂಟಿ.. title=

The Exorcist Full movie : ಅನೇಕ ಜನರು ಹಾರರ್ ಚಲನಚಿತ್ರಗಳನ್ನು ನೋಡಲು ಇಷ್ಟಪಡುತ್ತಾರೆ. OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಹೊಸ ಹಾರರ್ ಚಲನಚಿತ್ರಗಳನ್ನು ಹುಡುಕುತ್ತಿರುತ್ತಾರೆ. ಹಾರರ್ ಸಿನಿಮಾ ನೋಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಗಟ್ಟಿ ಗುಂಡಿಗೆ ಇದ್ದವರನ್ನೂ ಹೆದರಿಸುವ ಒಂದು ಸಿನಿಮಾ ಇದೆ..

"ದಿ ಎಕ್ಸಾರ್ಸಿಸ್ಟ್" ವಿಶ್ವದ ಅತ್ಯಂತ ಭಯಾನಕ ಚಿತ್ರ 1973 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ದಿ ಎಕ್ಸಾರ್ಸಿಸ್ಟ್ ಎಂಬ ಇಂಗ್ಲಿಷ್ ಕಾದಂಬರಿಯನ್ನು ಆಧರಿಸಿದೆ. ಇದನ್ನು ವಿಲಿಯಂ ಫ್ರೀಡ್ಕಿನ್ ನಿರ್ದೇಶಿಸಿದ್ದಾರೆ. ಈ ಚಿತ್ರವು ದೆವ್ವ ಹಿಡಿದ ಹುಡುಗಿಯೊಬ್ಬಳನ್ನು ಆಧರಿಸಿದೆ. ಅವಳ ತಾಯಿ ಆ ಪ್ರೇತವನ್ನು ಓಡಿಸಲು ಏನು ಮಾಡ್ತಾಳೆ.. ಎಷ್ಟು ಕಷ್ಟ ಪಡುತ್ತಾರೆ..? ಎನ್ನುವುದನ್ನು ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ..

ಇದನ್ನೂ ಓದಿ:ಅದ್ಭುತ..! ಒಂದೇ ಸಮಯದಲ್ಲಿ 7 ಸೂರ್ಯರ ಉದಯ.. ಇದು ಹೇಗೆ ಸಾಧ್ಯ..? ವಿಡಿಯೋ ವೈರಲ್‌ 

ಈ ಚಿತ್ರವು ವಿಶ್ವದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಹಾರರ್ ಚಿತ್ರವೆಂದು ದಾಖಲೆ ಬರೆದಿದೆ.. ಆ ಸಮಯದಲ್ಲೇ 96 ಕೋಟಿ ರೂ. ಗಳಿಗಿಂತ ಹೆಚ್ಚು ಹಣ ಸಂಗ್ರಹ ಮಾಡಿತ್ತು. ವಿಶ್ವಾದ್ಯಂತ 349 ಕೋಟಿ ಗಳಿಕೆ ಕಂಡಿತ್ತು. ಈ ಚಿತ್ರವು ಒಂಬತ್ತು ವಿಭಿನ್ನ ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದು, ಅವುಗಳಲ್ಲಿ ಎರಡನ್ನು ಗೆದ್ದಿದೆ. 

ಈ ಚಿತ್ರದ ಕೆಲವು ದೃಶ್ಯಗಳು ತುಂಬಾ ಭಯಾನಕವಾಗಿದ್ದು, ಅವುಗಳನ್ನು ನೋಡಿದಾಗ ನಡುಕ ಹುಟ್ಟುತ್ತದೆ. ನನಗೆ ಭಯ ಆಗಲ್ಲ ಅಂತ ಹೇಳುವವರೂ ಸಹ ಈ ಸಿನಿಮಾ ನೋಡುವಾಗ ಬೆವರುತ್ತಾರೆ. ಚಿತ್ರದ ಪ್ರತಿಯೊಂದು ದೃಶ್ಯವೂ ತುಂಬಾ ಭಯಾನಕವಾಗಿದ್ದು, ದುರ್ಬಲ ಹೃದಯ ಹೊಂದಿರುವ ಜನರು ಈ ಚಿತ್ರವನ್ನು ನೋಡಲೇಬೇಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News