ಮೆಟ್ರೋದಲ್ಲಿ ಯುವತಿ ಮಾಡಿದ ಕೆಲಸಕ್ಕೆ ಯುವಕನ ಖಾಸಗಿ ಅಂಗಕ್ಕೆ ನೋವು..! ಎಂಥಾ ಹುಡುಗಿ ಈಕೆ.. ವಿಡಿಯೋ ವೈರಲ್‌

Viral video : ಮೆಟ್ರೋದಲ್ಲಿ ಒಬ್ಬ ಯುವಕ ತನ್ನಷ್ಟಕ್ಕೆ ತಾನು.. ಕುಳಿತುಕೊಂಡು ನಿದ್ರಿಸುತ್ತಿದ್ದ. ಅಷ್ಟರಲ್ಲಿ ಯುವತಿಯೊಬ್ಬಳು ಓಡಿ ಬಂದು, ಅವನ ತೊಡೆಯ ಮೇಲೆ ಹಾರಿ ಕುಳಿತಿದ್ದಾಳೆ. ಕಣ್ಣು ಮಿಟುಕಿಸುವಷ್ಟರಲ್ಲಿ ಅಲ್ಲಿಂದ ಎಸ್ಕೇಪ್‌ ಆಗಿದ್ದಾಳೆ.. ಪಾಪ ನೋವಿನಿಂದ ಆ ಯುವಕ.. ವಿಡಿಯೋ ಈಗ ವೈರಲ್ ಆಗಿದೆ ನೋಡಿ..

Written by - Krishna N K | Last Updated : Feb 11, 2025, 12:48 PM IST
    • ಮೆಟ್ರೋದಲ್ಲಿ ಒಬ್ಬ ಯುವಕ ತನ್ನಷ್ಟಕ್ಕೆ ತಾನು ಮಲಗಿದ್ದ
    • ಯುವತಿಯೊಬ್ಬಳು ಓಡಿ ಬಂದು, ಅವನ ತೊಡೆಯ ಮೇಲೆ ಹಾರಿ ಕುಳಿತಿದ್ದಾಳೆ.
    • ಪಾಪ ನೋವಿನಿಂದ ಆ ಯುವಕ.. ವಿಡಿಯೋ ಈಗ ವೈರಲ್ ಆಗಿದೆ ನೋಡಿ..
ಮೆಟ್ರೋದಲ್ಲಿ ಯುವತಿ ಮಾಡಿದ ಕೆಲಸಕ್ಕೆ ಯುವಕನ ಖಾಸಗಿ ಅಂಗಕ್ಕೆ ನೋವು..! ಎಂಥಾ ಹುಡುಗಿ ಈಕೆ.. ವಿಡಿಯೋ ವೈರಲ್‌ title=

Metro viral reels : ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ವಿಚಿತ್ರ ವೀಡಿಯೊಗಳು ಟ್ರೆಂಡಿಂಗ್ ಆಗುತ್ತಿವೆ. ರಾತ್ರೋರಾತ್ರಿ ಪ್ರಸಿದ್ಧರಾಗುವ ಪ್ರಯತ್ನದಲ್ಲಿ ಅನೇಕ ಜನರು ವೀಡಿಯೊಗಳನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಕೆಲವರು ತಮ್ಮ ಧೈರ್ಯವನ್ನು ಪ್ರದರ್ಶಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.

ಇನ್ನೂ ಕೆಲವರು ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ರೀಲ್ಸ್‌ ಮಾಡುವ ಮೂಲಕ ಅಲ್ಲಿದ್ದವರಿಗೆ ತೊಂದರೆ ನೀಡುತ್ತಿದ್ದಾರೆ. ಕೆಲವರು ರೀಲ್ಸ್ ಹುಚ್ಚರು ಮಿತಿಮೀರಿ ಆಡುತ್ತಿದ್ದಾರೆ. ಈ ಪೈಕಿ ಮೆಟ್ರೋದಲ್ಲಿ ಯುವತಿಯೊಬ್ಬಳು ಮಾಡಿದ ಕೆಲಸ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. 

ಇದನ್ನೂ ಓದಿ:ಜ್ಞಾಪಕಶಕ್ತಿಯನ್ನೇ ಕಳೆದುಕೊಂಡ "ಸಿಂಹಾದ್ರಿ ಸಿಂಹ" ನಟಿ..! ಯಾರನ್ನೂ ಗುರುತು ಹಿಡಿಯುತ್ತಿಲ್ಲ.. ಏನೂ ನೆನಪಿಲ್ಲ..

ವಿಡಿಯೋದಲ್ಲಿ ಯುವತಿ ಮೆಟ್ರೋದಲ್ಲಿ ಕುಳಿತು ಮಲಗಿದ್ದ ಯುವಕನ ಮಡಿಲಿಗೆ ಏಕಾಎಕಿ ಹಾರಿದ್ದಾಳೆ.. ಅಲ್ಲದೆ ಸಡನ್ನಾಗಿ ಇನ್ನೊಂದು ಬದಿ ಬಾಗಿಲಿನಿಂದ ಹೊರಗೆ ಹೋಗಿದ್ದಾಳೆ.. ಕಣ್ಣು ಬಿಟ್ಟು ಏನಾಯ್ತು ಅಂತ ಯವಕ ನೋಡುವಷ್ಟರಲ್ಲಿ ಅವಳು ಅಲ್ಲಿ ಇರಲಿಲ್ಲ.. ಪಾಪಾ ಹುಡುಗಿ ಎಗರಿ ಕುಳಿತ ರಭಸಕ್ಕೆ ಅವನಿಗೆ ಎಲ್ಲಿ ಪೆಟ್ಟು ಬಿತ್ತೋ ಅಂತ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by epic_zindgi (@epic_zindgi)

ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇನ್ನು ಕೆಲವರು ಯುವತಿಯ ವಿರುದ್ಧ ಕಿಡಿಕಾರುತ್ತಿದ್ದಾರೆ. ಇಂತಹ ಕೃತ್ಯಗಳಿಂದ ಇತರರಿಗೆ ತುಂಬಾ ತೊಂದರೆಯಾಗುತ್ತದೆ.. ಅದಕ್ಕೆ ಇವರ ವಿರುದ್ಧ ಕ್ರಮಕೈಗೊಳ್ಳಿ ಅಂತ ಒತ್ತಾಯಿಸುತ್ತಿದ್ದಾರೆ... ಒಟ್ಟಾರೆಯಾಗಿ, ಈ ವಿಡಿಯೋ ಈಗ ಟ್ರೆಂಡಿಂಗ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News