ವರುಣ್ ಧವನ್‌ ಜೊತೆ ಓಡಿ ಹೋಗಲು ರೆಡಿ ಆಗಿದ್ರಂತೆ ಈ ಪ್ರಭಾವಿ ವ್ಯಕ್ತಿಯ ಪತ್ನಿ!

ವರುಣ್ ಧವನ್ ಇತ್ತೀಚೆಗೆ ತಮ್ಮ ಅಭಿಮಾನಿಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಕೆಲವು ಆಘಾತಕಾರಿ ಸಂಗತಿಗಳನ್ನು ಸಹ ಬಹಿರಂಗಪಡಿಸಿದ್ದಾರೆ. 

Written by - Chetana Devarmani | Last Updated : Dec 23, 2024, 11:52 AM IST
  • ವರುಣ್ ಧವನ್ ಸಿನಿಮಾ
  • ವರುಣ್ ಧವನ್ ಲವ್‌ಸ್ಟೋರಿ
  • ಬೇಬಿ ಜಾನ್ ಪ್ರಚಾರ ಕಾರ್ಯಕ್ರಮ
ವರುಣ್ ಧವನ್‌ ಜೊತೆ ಓಡಿ ಹೋಗಲು ರೆಡಿ ಆಗಿದ್ರಂತೆ ಈ ಪ್ರಭಾವಿ ವ್ಯಕ್ತಿಯ ಪತ್ನಿ!   title=
Varun Dhawan

ವರುಣ್ ಧವನ್ ತಮ್ಮ ಮುಂಬರುವ ಚಿತ್ರ ಬೇಬಿ ಜಾನ್ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ವೀಕೆಂಡ್ ಕಾ ವಾರ್ ಚಿತ್ರದ ಪ್ರಚಾರಕ್ಕಾಗಿ ವರುಣ್ ಬಿಗ್ ಬಾಸ್ 18 ರ ವೇದಿಕೆಯಲ್ಲಿ ಕಾಣಿಸಿಕೊಂಡರು. ವರುಣ್ ಧವನ್ ಇತ್ತೀಚೆಗೆ ತಮ್ಮ ಅಭಿಮಾನಿಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಕೆಲವು ಆಘಾತಕಾರಿ ಸಂಗತಿಗಳನ್ನು ಸಹ ಬಹಿರಂಗಪಡಿಸಿದ್ದಾರೆ. ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಯ ಪತ್ನಿ ತನ್ನ ಮನೆಗೆ ಹೇಗೆ ಬಂದಿದ್ದರು ಎಂದಿದ್ದಾರೆ. 

ಆ ಮಹಿಳೆ ಅತ್ಯಂತ ಪ್ರಭಾವಿ ವ್ಯಕ್ತಿಯ ಪತ್ನಿ. ಅವರು ಯಾರೆಂದು ನಾನು ಹೇಳಲ್ಲ. ಆದರೆ ತುಂಬಾ ದೊಡ್ಡ ವ್ಯಕ್ತಿ. ಯಾರೋ ನನ್ನ ಹೆಸರು ಹೇಳಿಕೊಂಡು ಅವರ ಜೊತೆ ಮಾತನಾಡಿದ್ದಾರೆ. ಅದನ್ನೇ ಅವು ನಂಬಿಕೊಂಡಿದ್ದಾರೆ. ಕುಟುಂಬವನ್ನು ಬಿಟ್ಟು ನಾನು ಓಡಿ ಬರುತ್ತೇನೆ ಎಂದು ಭಾವಿಸಿದ್ದಾರೆ. ಅದಕ್ಕಾಗಿಯೆ ನನ್ನ ಮನೆಗೆ ನುಗ್ಗಿ ಓಡಿ ಬರುವಂತೆ ಪಟ್ಟು ಹಿಡಿದಿದ್ದರು. ಇದು ಸಾಕಷ್ಟು ಭಯಾನಕವಾಗಿತ್ತು ಎಂದು ನಟ ವರುಣ್‌ ಧವನ್‌ ಹೇಳಿದರು. 

ಇದನ್ನೂ ಓದಿ : 12 ಮಕ್ಕಳನ್ನ ಹೆರುವ ಆಸೆ ವ್ಯಕ್ತಪಡಿಸಿದ ಕನ್ನಡದ ಕೂಲ್​ ಸಿನಿಮಾ ನಟಿ ಸನಾ ಖಾನ್! ಇವರ ಪತಿ ಯಾರು ಗೊತ್ತಾ?

ವರುಣ್ ಧವನ್ ಇತ್ತೀಚೆಗೆ ರಣವೀರ್ ಅಲಹಬಾದಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡರು. ಬೇಬಿ ಜಾನ್ ಚಿತ್ರದ ಪ್ರಚಾರಕ್ಕಾಗಿ ನಟ ಇಲ್ಲಿಗೆ ಬಂದಿದ್ದರು. ಈ ಅನುಭವವನ್ನು ಅಭಿಮಾನಿಯೊಂದಿಗೆ ಹಂಚಿಕೊಂಡಿದ್ದಾರೆ. ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಪೊಲೀಸರನ್ನೂ ಕರೆಸಬೇಕಾದ ಮಟ್ಟಕ್ಕೆ ವಿಷಯ ಉಲ್ಬಣಗೊಂಡಿತು. ಒಬ್ಬ ಮಹಿಳಾ ಕಾನ್‌ಸ್ಟೆಬಲ್ ಕೂಡ ಬಂದು ನಿಭಾಯಿಸಿದರು ಎಂದರು. ವರುಣ್ ಧವನ್ ಅಭಿನಯದ ಬೇಬಿ ಜಾನ್ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ವರುಣ್ ಅಭಿನಯದ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ರಣಬೀರ್‌ ಕಪೂರ್‌ ಜೊತೆಯ ʻಆ ಫೋಟೋʼ ಲೀಕ್‌ ಬಳಿಕ ನರಕ ಕಂಡೆ: ಭಾವುಕರಾದ ಸ್ಟಾರ್‌ ನಟಿ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News