Cow Dung imprt : "ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ.. ಸುಟ್ಟರೇ ನೊಸಲಿಗೆ ವಿಭೂತಿಯಾದೆ.. ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವಾ" ಎನ್ನುವಂತೆ ಹಸು ಹಾಲಿನಿಂದ ಹಿಡಿದು ಸಗಣಿಯ ವರೆಗೂ ಪ್ರತಿಯೊಂದು ಉಪಯೋಗಕ್ಕೆ ಬರುತ್ತದೆ.. ಇದೀಗ ಸಗಣಿಗೆ ಬೇಡಿಕೆ ಹೆಚ್ಚಾಗುತ್ತಿದೆ.. ಈ ಕುರಿತು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ..
India is the leading exporter of cow dung: ಹಸುವಿನ ಸಗಣಿ ಮತ್ತು ಅದರ ಪ್ರಯೋಜನಗಳನ್ನು ಭಾರತದಿಂದ ರಫ್ತು ಮಾಡುವ ಗೋವಿನ ಸಗಣಿ ಬೆಲೆಯಿಂದ ಅಂದಾಜು ಮಾಡಬಹುದು. ಪ್ರಸ್ತುತ ಭಾರತವು ಸಗಣಿಯನ್ನು ಕೆಜಿಗೆ 30 ರಿಂದ 50 ರೂ.ಗೆ ರಫ್ತು ಮಾಡುತ್ತಿದೆ.
ಹಸುವಿನ ಸಗಣಿ ವ್ಯಾಪಾರದ ಐಡಿಯಾ: ಹಸುವಿನ ಸಗಣಿಯಿಂದ ಅನೇಕ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇಂದು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ಇದು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಇಂದು ನಾವು ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ ಜನರು ಹಸುವಿನ ಸಗಣಿ ವ್ಯಾಪಾರ ಪ್ರಾರಂಭಿಸುವ ಮೂಲಕ ಹೇಗೆ ಹಣ ಗಳಿಸಬಹುದು ಎಂದು ತಿಳಿಯಿರಿ.
ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಪ್ರಧಾನ ಮಂತ್ರಿ ಭೀಮಾ ಫಸಲ್ ಯೋಜನೆ ಮೂಲಕ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಪ್ರಯತ್ನ ನಡೆಸುತ್ತಿದೆ. ಇತ್ತೀಚೆಗಷ್ಟೇ ಛತ್ತೀಸ್ಗಢ ಸರ್ಕಾರವು ಗೋ ಪಾಲಕರ ಆದಾಯ ಹೆಚ್ಚಿಸಲು ಗೋಧನ್ ನ್ಯಾಯ ಯೋಜನೆಯನ್ನು ಕೂಡಾ ಜಾರಿಗೆ ತಂದಿದೆ. ಈ ಯೋಜನೆಯಡಿ ಗೋಮೂತ್ರ ಮತ್ತು ಸಗಣಿಯನ್ನು ಗೋ ಪಾಲಕರಿಂದ ಸರಕಾರವೇ ಖರೀದಿಸುತ್ತಿದೆ.
Shree Cement and Cow Dung:ಛತ್ತೀಸ್ಗಢ ಸರ್ಕಾರವು ಗೋ ಪಾಲಕರ ಆದಾಯ ಹೆಚ್ಚಿಸಲು ಗೋಧನ್ ನ್ಯಾಯ ಯೋಜನೆಯನ್ನು ಕೂಡಾ ಜಾರಿಗೆ ತಂದಿದೆ. ಈ ಯೋಜನೆಯಡಿ ಗೋಮೂತ್ರ ಮತ್ತು ಸಗಣಿಯನ್ನು ಗೋ ಪಾಲಕರಿಂದ ಸರಕಾರವೇ ಖರೀದಿಸುತ್ತಿದೆ.
Britain News - ಹಸು ಮತ್ತು ಅದರ ಸಗಣಿ (Cow Dung)ಬಗ್ಗೆ ನೀವು ಇದುವರೆಗೆ ಹಲವು ರೀತಿಯ ವಿಷಯಗಳನ್ನು ಕೇಳಿರಬಹುದು. ಗೋವಿನ ಸಾಮಾಜಿಕ ಮತ್ತು ಧಾರ್ಮಿಕ ಉಪಯುಕ್ತತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ಆದರೆ ಇದೀಗ ಬ್ರಿಟನ್ನಲ್ಲೂ ಹಸು ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ (Cow dung Electricity), ಏಕೆಂದರೆ ಅಲ್ಲಿನ ರೈತರು ಹಸುವಿನ ಸಗಣಿಯಿಂದ ವಿದ್ಯುತ್ (Cow Dung Can Produce Electricity) ಬ್ಯಾಟರಿಗಳನ್ನು ತಯಾರಿಸಿದ್ದಾರೆ. ಒಂದು ಹಸುವಿನ ಸಗಣಿಯಿಂದ ಬ್ರಿಟನ್ನ 3 ಮನೆಗಳಿಗೆ ವರ್ಷವಿಡೀ ವಿದ್ಯುತ್ ಪೂರೈಸಬಹುದು ಎಂದೂ ಕೂಡ ಹೇಳಲಾಗಿದೆ,
ಗೋವು, ಅದರ ಸಗಣಿ ಮತ್ತು ಮೂತ್ರವು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ದೇಶವನ್ನು ಆರ್ಥಿಕವಾಗಿ ಸಬಲಗೊಳಿಸುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj singh Chauhan) ಹೇಳಿದ್ದಾರೆ.
ರಾಷ್ಟ್ರೀಯ ಕಾಮಧೇನು ಆಯೋಗದ (ಆರ್ಕೆಎ) ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ ಅವರು ಗೋವಿನ ಸಗಣಿಗಳಿಂದ ತಯಾರಿಸಿದ ಚಿಪ್ ನ್ನು ಅನಾವರಣಗೊಳಿಸಿದರು ಮತ್ತು ಇದು ಮೊಬೈಲ್ ಹ್ಯಾಂಡ್ಸೆಟ್ಗಳಿಂದ ವಿಕಿರಣವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ರಕ್ಷಣೆಯಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು ಗೋವಿನ ಸಗಣಿ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕೆಂದು ವಿಜ್ಞಾನಿಗಳನ್ನು ಒತ್ತಾಯಿಸಿದರು, ಇದು ರೈತರು ಹಾಲು ಉತ್ಪಾದನೆಯನ್ನು ನಿಲ್ಲಿಸಿದ ನಂತರವೂ ತಮ್ಮ ಹಸುಗಳನ್ನು ಸಾಕಲು ಆರ್ಥಿಕವಾಗಿ ಲಾಭದಾಯಕವಾಗಬಹುದು ಎಂದು ಸಲಹೆ ನೀಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.