ಮುಂಬೈ: ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿಗಳಲ್ಲಿ ಭಾರತೀಯ ಸಿನಿ ಜಗತ್ತಿನ ದಿಗ್ಗಜ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಒಬ್ಬರು, ಯಾವ ಹೆದರಿಕೆ ಬೆದರಿಕೆಗೂ ಅಂಜದೆ ಬಹಳ ಲಾಜಿಕ್ ಆಗಿ ಉತ್ತರವನ್ನು ಕೊಡುತ್ತಾರೆ. ಈ ನಡೆಗಾಗಿ ಅವರು ಬಹಳ ಖ್ಯಾತರಾಗಿದ್ದಾರೆ.
ಆದರೆ ಕೆಲವೊಮ್ಮೆ ನಟಿಯರ ಕುರಿತಾಗಿ ನೀಡುವ ಹೇಳಿಕೆಗಳಂತೂ ಕೇಳುವ ಹಾಗಿಲ್ಲ ಅಷ್ಟರ ಮಟ್ಟಿಗೆ ಅವು ಬೋಲ್ಡ್ ಆಗಿರುತ್ತವೆ,ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿರುವ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡುವುದರಲ್ಲಿ ನಿಸ್ಸಿಮರು.ಬಹಳ ತೀಕ್ಷ್ಣವಾಗಿ ಟ್ವೀಟ್ ಮಾಡುವುದಕ್ಕಾಗಿ ಅವರು ಕೆಲವೊಮ್ಮೆ ವಿವಾದಕ್ಕೆ ಸಿಲುಕಿದ್ದುಂಟು.
I respect Srideviji for her thighs,her smile,her acting talent,her sensitivity,her persona and above all I respect her love for Boney
— Ram Gopal Varma (@RGVzoomin) December 1, 2015
ಹೌದು, ಈಗ ನಾವು ಹೇಳಹೊರಟಿರುವುದು ಅಂತಹದ್ದೇ ಒಂದು ಟ್ವೀಟ್ ನಿಂದಾಗಿ, ಅದರಲ್ಲೂ 80 ರ ದಶಕದಲ್ಲಿ ತನ್ನದೇ ಚಾರಿಶ್ಮಾದಿಂದ ಇಡೀ ಬಾಲಿವುಡ್ ಅಲ್ಲದೆ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿದ್ದ ಶ್ರೀದೇವಿ ಕುರಿತಾಗಿ ಮಾಡಿದ್ದ ಟ್ವೀಟ್ ಅನ್ನು ಬಹುತೇಕ ನೆಟ್ಟಿಗರು ಇಂದಿಗೂ ಮರೆತಿಲ್ಲ.
ಇದರಲ್ಲಿ ಅವರು ನಟಿ ಶ್ರೀದೇವಿ ಕುರಿತಾಗಿ ಟ್ವೀಟ್ ಮಾಡುತ್ತಾ' ನಾನು ಆಕೆಯ ನಟನೆಯ ಜೊತೆಗೆ ಆಕೆಯ ತೊಡೆಯನ್ನು ಗೌರವಿಸುತ್ತೇನೆ.ಆಕೆ ದೊಡ್ಡ ಸ್ಟಾರ್ ನಟಿಯಾಗಿದ್ದೆ ಆ ಕಾರಣಕ್ಕಾಗಿ, ಸ್ಮಿತಾ ಪಾಟೀಲ್ ಗಿಂತ ಭಿನ್ನವಾಗಿ ಶ್ರೀದೇವಿ ನಿಲ್ಲಲು ಆಕೆಯ ತೊಡೆಗಳೇ ಕಾರಣ' ಎಂದು ಅವರು ಟ್ವೀಟ್ ಮಾಡಿದ್ದರು.
ಅಷ್ಟೇ ಅಲ್ಲದೆ ಇನ್ನೂ ಮುಂದುವರೆದು ನಾನು ಆಕೆಯ ಅಭಿಮಾನಿಯಾಗಿ ಆಕೆಯ ಪತಿಯಾಗಿರುವ ಬೋನಿ ಕಪೂರ್ ಗಿಂತಲೂ ಇಷ್ಟಪಡುತ್ತೇನೆ' ಎಂದೆಲ್ಲಾ ಅವರು ಟ್ವೀಟ್ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.