ಚುನಾವಣೆ ಮತ ಪ್ರಚಾರಕ್ಕೆ ದಿನಗಣನೆ ಶುರುವಾಗಿದೆ. ಎಲ್ಲ ಪಕ್ಷದ ಅಭ್ಯರ್ಥಿಗಳು ಎದುರಾಳಿಗಳಿಗೆ ಪೈಪೋಟಿ ನೀಡುವಲ್ಲಿ ನಿರತರಾಗಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ ರಾಜಗೋಪಾಲನಗರದಲ್ಲಿ ಮನೆ ಮನೆಗೆ ಭೇಟಿ‌ ನೀಡಿ ಜೆಡಿಎಸ್‌ನ ಪಂಚರತ್ನ ಯೋಜನೆಗಳನ್ನು ಮನವರಿಕೆ ಮಾಡಿಸಿ ಮತ ಪ್ರಚಾರ ಮಾಡಿದರು.

Section: 
English Title: 
R MANJUNATH ELECTION CAMPAIGN
Home Title: 

ಮನೆ ಮನೆಗೆ ತೆರಳಿ ಆರ್.ಮಂಜುನಾಥ ಪ್ರಚಾರ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/asvkwef.mp4/index.m3u8
Image: 
R MANJUNATH ELECTION CAMPAIGN
Request Count: 
1
Mobile Title: 
ಮನೆ ಮನೆಗೆ ತೆರಳಿ ಆರ್.ಮಂಜುನಾಥ ಪ್ರಚಾರ
Duration: 
PT4M13S

Trending News