Lion Viral video: ಸಿಂಹ ಮತ್ತು ಹದ್ದಿನ ನಡುವೆ ನಡೆದ ಭೀಕರ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಿಂಹ ಹಾಗೂ ಹದ್ದುವಿನ ಕಾಳಗವನ್ನು ನೋಡಬಹುದು.
Viral Video: ಸಿಂಹಿಣಿಗಳ ಹಿಂಡು ಒಂಟಿಯಾಗಿದ್ದ ಜಿರಾಫೆಯನ್ನು ಸುತ್ತಮುತ್ತಳಿಂದಲೂ ಬಂದು ಅಟ್ಯಾಕ್ ಮಾಡಿದಾಗ, ಚಾಣಾಕ್ಷ ಜಿರಾಫೆ ಏನು ಮಾಡುತ್ತೆ... ಈ ಅದ್ಭುತ ವೈರಲ್ ವಿಡಿಯೋವನ್ನು ನೋಡಲೇಬೇಕು
Drunk Man in Lion Cage: ಕುಡಿದ ಅಮಲಿನಲ್ಲಿ ಜನ ಹೇಗೇಗೋ ಆಡ್ತಾರೆ... ಅವರ ಮಾತಿನ ಮೇಲೆ ಅವರಿಗೆ ಪ್ರಜ್ಞೆ ಇರುವುದಿಲ್ಲ ಎಂಬುದನ್ನೂ ನೀವು ನೋಡಿರಬಹುದು ಇಲ್ಲವೇ ಕೇಳಿರಬಹುದು. ಆದರಿಲ್ಲೊಬ್ಬ ಭೂಪ ಕೂಡಿದ ಅಮಲಿನಲ್ಲಿ ಸಿಂಹದ ಬೋನಿಗೆ ಜಿಗಿದಿದ್ದಾನೆ.
Lion Viral Video: ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಒಂದು ಸ್ವಾರಸ್ಯಕರ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಸಿಂಹವೊಂದರ ದೇಸೀ ವಿಧಾನವನ್ನು ಕಂಡು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರಿ ದಂಗಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.