Bigg Boss 11 Winner Hanumanth: ಬಿಗ್ ಬಾಸ್ ಸೀಸನ್ 11 ಶುರುವಾದ 21ನೇ ದಿನಕ್ಕೆ ದೊಡ್ಮನೆಗೆ ಬಂದಿದ್ದ ಹನುಮಂತ ಮೊದಲ ಸ್ಪರ್ಧಿಯಾಗಿ ಗ್ರ್ಯಾಂಡ್ ಫಿನಾಲೆ ತಲುಪಿದ್ದರು. ತಮ್ಮ ಅತ್ಯುತ್ತಮ ಆಟದಿಂದಲೇ ಕೋಟ್ಯಂತರ ಜನರ ಮನಗೆದ್ದಿದ್ದರು.
Hanumanth: ಹನುಮಂತು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯುವ ಮುನ್ನವೇ ಅವರ ಚಿಕ್ಕಪ್ಪ ಇಹಲೋಕ ತ್ಯಜಿಸಿದ್ದರಂತೆ. ಅವರ ಅಂತ್ಯಕ್ರಿಯೆ ಸಹ ಮುಗಿದಿದೆಯಂತೆ. ಹೀಗಾಗಿ ಹನುಮಂತನ ನೋಡಲು ಆತನ ಊರಿಗೆ ಆಗಮಿಸಲು ಸಜ್ಜಾಗಿದ್ದ ಸಾವಿರಾರು ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.
Bigg Boss Kannada 11 Winner Remuneration: ಎಲ್ಲರ ಆಸೆಯಂತೆ ಬಿಗ್ ಬಾಸ್ ಸೀಸನ್ 11 ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ತ್ರಿವಿಕ್ರಮ್ ಅವರು ರನ್ನರ್ ಅಫ್ಗೆ ತೃಪ್ತಿಪಟ್ಟುಕೊಂಡಿದ್ದಾರೆ. ಸುಮಾರು ಐದು ಕೋಟಿಗೂ ಹೆಚ್ಚು ಮತಗಳನ್ನು ಪಡೆದುಕೊಂಡ ಹನುಮಂತ ವಿನ್ನರ್ ಆಗಿದ್ದಾರೆ. ಸುಮಾರು ಎರಡು ಕೋಟಿಗೂ ಹೆಚ್ಚು ವೋಟುಗಳನ್ನ ಪಡೆದುಕೊಂಡ ತ್ರಿವಿಕ್ರಮ್ ಅವರು ರನ್ನರ್ ಅಫ್ ಆಗಿದ್ದಾರೆ.
Bigg Boss Shocking Elimination: ಉಗ್ರ ಮಂಜುಗೆ ಅಭಿಮಾನಿಗಳ ಬಲ ಸಹ ದೊಡ್ಡದಾಗಿದೆ. ಹೀಗಾಗಿ ಅವರು ಈ ಬಾರಿ ಬಿಗ್ ಬಾಸ್ ವಿನ್ನರ್ ಆಗಿಯೇ ಆಗುತ್ತಾರೆ ಅನ್ನೋದು ಸಾಕಷ್ಟು ಜನರ ಅಭಿಪ್ರಾಯವಾಗಿತ್ತು.
Bigg Boss Kannada season 11 Updates: ಕುರಿಗಾಹಿ, ಸಿಂಗರ್ ಹನುಮಂತ ವೈಲ್ಡ್ ಎಂಟ್ರಿ ಮೂಲಕ ಎಂಟ್ರಿ ಕೊಟ್ಟು ಗ್ರ್ಯಾಂಡ್ ಫಿನಾಲೆ ತಲುಪಿದ ಮೊದಲ ಸ್ಪರ್ಧಿ ಎನಿಸಿಕೊಂಡರು. ಈ ಬಾರಿ ಉತ್ತಮ ಆಟವಾಡಿರುವ ಹನುಮಂತನೇ ವಿನ್ನರ್ ಆಗಬೇಕೆಂಬುದು ಬಹುತೇಕರ ಅಭಿಪ್ರಾಯವಾಗಿದೆ.
Bigg Boss Kannada season 11: ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ ಅಭಿಮಾನಿಗಳಿಗೆ ನಿರಾಸೆ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ವಿನ್ನರ್ ಆಗ್ತಾರೆ ಅಂತಾ ಗತ್ತು ತೋರಿದ್ದ ಸ್ಟ್ರಾಂಗ್ ಸ್ಪರ್ಧಿಯೇ ಔಟ್ ಆಗಿದ್ದಾರೆ.
Bigg Boss Grand Finale 11: ಇಷ್ಟುದಿನ ಪ್ರತಿದಿನ ಎಪಿಸೋಡ್ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿತ್ತು. ವೀಕೆಂಡ್ ಎಪಿಸೋಡ್ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು. ಆದರೆ ಫಿನಾಲೆ ಸಮಯದಲ್ಲಿ ಇದೀಗ ದೊಡ್ಡ ಬದಲಾವಣೆ ಮಾಡಲಾಗಿದೆ.
Bigg Boss Kannada season 11 Updates: ಬಿಗ್ ಬಾಸ್ ಪ್ರಾರಂಭದ ಎಪಿಸೋಡ್ ಮತ್ತು ಫಿನಾಲೆ ಎಪಿಸೋಡ್ಗೆ ಅತಿಹೆಚ್ಚಿನ ಅವಧಿಯ ನಿರೂಪಣೆ ಮಾಡಬೇಕಾಗುತ್ತದೆ. ಬಹುಶಃ ಕನ್ನಡದ ಯಾವ ಕಲಾವಿದರು ಸಹ ಆ ರೀತಿ ಶೂಟ್ ಮಾಡಲು ಸಾಧ್ಯವಿಲ್ಲವೆಂದು ಪ್ರಥಮ್ ತಿಳಿಸಿದ್ದಾರೆ.
Fact check of Photo of Ugramm Manju: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಕಳೆದ ದಿನವಷ್ಟೇ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಐಶ್ವರ್ಯಾ ಶಿಂಧೋಗಿ ಮನೆಯಿಂದ ಹೊರಬಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.