Actor Vijya Verma: ಬಾಲಿವುಡ್ ನಲ್ಲಿ ಅತಿ ಕಡಿಮೆ ಸಮಯದಲ್ಲಿ ಖ್ಯಾತಿ ಗಳಿಸಿದ ಸ್ಟಾರ್ ಸೆಲೆಬ್ರಿಟಿಗಳಲ್ಲಿ ವಿಜಯ್ ವರ್ಮಾ ಕೂಡ ಒಬ್ಬರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಪ್ರತಿಭಾವಂತ ತಾರೆ.
Bollywood Star Actress Affair WIth Cricketers: ಬಾಲಿವುಡ್ನ ಲವ್ ಅಫೇರ್ಗಳು ಯಾವಾಗಲೂ ಚರ್ಚೆಯ ವಿಷಯವಾಗಿರುತ್ತವೆ.. ಅದೇ ರೀತಿ ಇಬ್ಬರು ಕ್ರಿಕೆಟಿಗರ ಹೃದಯವನ್ನು ಮುರಿದು ಈಗ ಫ್ಲಾಪ್ ನಟನನ್ನು ಪ್ರೀತಿಸುತ್ತಿರುವ ನಟಿಯ ಬಗ್ಗೆ ತಿಳಿಯೋಣ.
Tamannaah Bhatia : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ಇಲಾಖೆ ನಟಿ ತಮನ್ನಾ ಸಂಪೂರ್ಣ ತನಿಖೆ ನಡೆಸಿದೆ. ಸುಮಾರು 8 ಗಂಟೆಗಳ ವಿಚಾರಣೆ ಬಳಿಕ ತಮನ್ನಾ ಬಂಧನವಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..
Tamannaah bhatia: ಸದಾ ತನ್ನ ಹಾಟ್ ಲುಕ್ನಿಂದ ಪಡ್ಡೆ ಹುಡುಗರ ಹೃದಯ ಕದಿಯುತ್ತಿದ್ದ ತಮನ್ನಾ, ರಾಧೆಯಾಗಿ ಬದಲಾಗಿದ್ದಾರೆ. ತಮ್ಮ ಕ್ಯೂಟ್ ಫೋಟೊಸ್ನಿಂದ ಹುಡುಗರ ನಿದ್ದೆ ಕದ್ದಿದ್ದಾರೆ.
Tamannaah Bhatia and Vijay Varma: ಬಾಲಿವುಡ್ನಲ್ಲಿ ಬ್ರೇಕ್ ಅಪ್ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗಷ್ಟೆ ಬಾಲಿವುಡ್ ಸ್ಟಾರ್ಸ್ ಆಗಿರುವ ಮಲೈಕಾ ಹಾಗೂ ಅರ್ಜುನ್ ಕಪೂರ್ ಅವರ ಬ್ರೇಕ್ ಅಪ್ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು, ಇದರ ನಡುವ ಇದೀಗ ಮತ್ತೊಂದು ಜೋಡಿ ಬ್ರೇಕ್ ಅಪ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದು, ಬೇರೆ ಯಾರೂ ಅಲ್ಲ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ.
Director Parthiban on Tamannaah : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ʼಶ್ರೀʼ ಚಿತ್ರದ ಮೂಲಕ ಸೌತ್ ಸಿನಿ ಇಂಡಸ್ಟ್ರಿಗೆ ಪರಿಚಯವಾದರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ನಟಿ ಚಿತ್ರರಂಗಕ್ಕೆ ಬಂದು 19 ವರ್ಷಗಳಾಗಿವೆ. ಈ 19 ವರ್ಷಗಳಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
Highest paid actress : ಬರೀ ನಾಯಕಿಯರಾಗಿ ಅಷ್ಟೇ ಅಲ್ಲ, ಆಗಾಗ ಕೆಲ ನಟಿಯರು ಸಿನಿಮಾಗಳಲ್ಲಿ ಸ್ಪೇಷಲ್ ಸಾಂಗ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸೂರೆಗೊಳ್ಳುತ್ತಾರೆ.. ಅಲ್ಲದೆ, ಜಸ್ಟ್ 4 ರಿಂದ 5 ನಿಮೀಷದ ಹಾಡಿಗೆ ಕೋಟಿ.. ಕೋಟಿ.. ಸಂಭಾವನೆ ಪಡೆಯುತ್ತಾರೆ... ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ...
Virat kohli Tamannaah bhatia : ಸಿನಿರಂಗ ಮತ್ತು ಕ್ರಿಕೆಟ್ ಲೋಕದ ಸೆಲೆಬ್ರಿಟಿಗಳ ನಡುವೆ ಪ್ರೀತಿ, ಮದುವೆ, ಡೇಟಿಂಗ್ ಕಾಮನ್ ಆಗಿದೆ.. ಅನೇಕ ಜೋಡಿಗಳು ಮದುವೆಯಾಗಿ ಸಂತೋಷದ ಜೀವನ ಸಾಗಿಸುತ್ತಿದ್ದಾರೆ.. ಇನ್ನೂ ಕೆಲವರು ಡಿವೋರ್ಸ್ ಪಡೆಯುತ್ತಿದ್ದಾರೆ... ಈ ಪೈಕಿ ಕಿಂಗ್ ಕೊಹ್ಲಿ ಮತ್ತು ತಮನ್ನಾ ಹಳೆ ಲವ್ ವಿಚಾರ ಮುನ್ನೆಲೆಗೆ ಬಂದಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Tamannaah Bhatia : ಬಹುಭಾಷಾ ನಟಿ ತಮನ್ನಾ ಮುಂಬೈನಲ್ಲಿರುವ ತಮ್ಮ ಸ್ವಂತ ಫ್ಲಾಟ್ ಅನ್ನು ಇಂಡಿಯನ್ ಬ್ಯಾಂಕ್ನಲ್ಲಿ ಅಡಮಾನವಿಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಕೇಳಿ ಬರುತ್ತಿದೆ.. ಸ್ಟಾರ್ ನಟಿಗೆ ಆರ್ಥಿಕ ಸಂಕಷ್ಟ ಎದುರಾಯ್ತಾ..? ಬನ್ನಿ ಈ ಕುರಿತ ವರದಿ ಇಲ್ಲಿದೆ ನೋಡೋಣ...
Tamannaah Bhatia Lesson in textbook : ಬಹುಭಾಷಾ ನಟಿ ತಮನ್ನಾ ಜೀವನದ ಬಗ್ಗೆ ಶಾಲಾ ಪಠ್ಯಪುಸ್ತಕದಲ್ಲಿ ನೀಡಲಾಗಿದ್ದು, ಇದು ಇದೀಗ ವಿವಾದಕ್ಕೆ ಕಾರಣವಾಗಿದೆ. 7 ತರಗತಿ ಪಠ್ಯ ಪುಸ್ತಕದಲ್ಲಿ ತಮನ್ನಾ ಉಲ್ಲೇಖಿಸಿರುವುದು ವಿದ್ಯಾರ್ಥಿಗಳ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.. ಈ ಕುರಿತು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Tamannaah Bhatia : ಹ್ಯಾಪಿ ಡೇಸ್ ಚಿತ್ರದ ಮೂಲಕ ಟಾಲಿವುಡ್ನಲ್ಲಿ ತಮನ್ನಾ ಜನಪ್ರಿಯತೆಯನ್ನು ಪಡೆದು ಸಕತ್ ಹಿಟ್ ಆದರು . ಅದಾದ ಬಳಿಕ ತಮನ್ನಾ ತೆಲುಗಿನಲ್ಲಿ ಬಹುತೇಕ ಎಲ್ಲಾ ತಾರೆಯರ ಜೊತೆಯಲ್ಲಿ ಸಿನಿಮಾ ಮಾಡಿದರು.
Tamannaah Bhatia Photos: ಬಾಲಿವುಡ್ ನಿಂದ ಹಿಡಿದು ದಕ್ಷಿಣ ಚಿತ್ರರಂಗದವರೆಗೆ ತಮನ್ನಾ ಭಾಟಿಯಾ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಈ ದಿನಗಳಲ್ಲಿ ಅವರು ತಮ್ಮ ಮುಂಬರುವ ಹಾರರ್ ಕಾಮಿಡಿ ಚಿತ್ರ 'ಅರಣ್ಮನೈ 4' ಗಾಗಿ ಸುದ್ದಿಯಲ್ಲಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.