ಸ್ನಾನ ಮಾಡಿದ ತಕ್ಷಣ ದೇಹದ ಆ ಭಾಗವನ್ನು ಮುಟ್ಟಿಕೊಳ್ತಾರಂತೆ ತಮನ್ನಾ..! ಅಷ್ಟೇ ಅಲ್ಲ ಅದಕ್ಕೆ...

Tamanna Bhatia : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತಮ್ಮ ಇಷ್ಟದ ನಟಿಯ ಅಂತಹ ಮಾತುಗಳನ್ನ ಕೇಳಿ ಅವರ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ.. ಅಸಲಿಗೆ ನಟಿ ಹೇಳಿದ್ದೇನು..? ಇಲ್ಲಿದೆ ನೋಡಿ ಇಂಟ್ರಸ್ಟಿಂಗ್‌ ಮ್ಯಾಟರ್‌..
 

1 /6

ಮಿಲ್ಕಿ ಬ್ಯೂಟಿ ತಮನ್ನಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈ ನಟಿ ಸಾಕಷ್ಟು ಸೌಥ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾಳೆ.. ಅಲ್ಲದೆ, ಕನ್ನಡ ಬ್ಲಾಕ್ಬಸ್ಟರ್‌ ಸಿನಿಮಾ ಕೆಜೆಎಫ್‌ನಲ್ಲೂ ಸ್ಪೇಷಲ್‌ ಹಾಡಿನಲ್ಲಿ ಯಶ್‌ ಜೊತೆ ಸೊಂತ ಬಳುಕಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದಳು..  

2 /6

ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲಿಯೂ ತಮನ್ನಾ ನಟಿದ್ದರು.. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿತು. ಅವರು ಪ್ರಸ್ತುತ ಒಡೆಲಾ 2 ನಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ, ತಮನ್ನಾ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್‌ ಮಾಡುತ್ತಿದ್ದು ಮದುವೆ ಆಗ್ತಾರೆ ಎನ್ನುವ ವಿಚಾರದಿಂದಲೂ ಸುದ್ದಿಯಲ್ಲಿದ್ದಾರೆ.   

3 /6

ಮದುವೆಯ ನಂತರ ಈ ಜೋಡಿ ಮುಂಬೈನಲ್ಲಿ ನೆಲೆಸಲು ಯೋಜಿಸುತ್ತಿದೆ ಎಂದು ಇತ್ತೀಚಿಗೆ ವರದಿಯಾಗಿತ್ತು.. ಇದರ ನಡುವೆ ಇತ್ತೀಚೆಗೆ ಮಿಲ್ಕಿ ಬ್ಯೂಟಿ ಸಂದರ್ಶನವೊಂದರಲ್ಲಿ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.   

4 /6

ಪ್ರತಿದಿನ ಸ್ನಾನ ಮಾಡಿದ ನಂತರ ತಮನ್ನಾ ತನ್ನ ದೇಹದ ಭಾಗಗಳನ್ನು ಮುಟ್ಟಿಕೊಳ್ಳುತ್ತಾರಂತೆ.. ಅಲ್ಲದೆ, ದೇಹದ ಎಲ್ಲಾ ಭಾಗಗಳನ್ನು ಮುಟ್ಟಿ ವಿಶೇಷ ಧನ್ಯವಾದ ಹೇಳುತ್ತಾರಂತೆ.. ಇದು ವಿಚಿತ್ರವೆನಿಸಿದರೂ ಅವರ ಪ್ರಕಾರ ಸರಿ ಅಂತ ಹೇಳಿಕೊಂಡಿದ್ದಾರೆ..  

5 /6

ನಮ್ಮ ದೇಹವು ಸಹಕರಿಸಿದರೆ ಮಾತ್ರ ನಾವು ಏನನ್ನೂ ಮಾಡಬಹುದು. ನಾವು ನಮ್ಮ ದೇಹವನ್ನು ಗೌರವಿಸಬೇಕು. ಅವುಗಳನ್ನು ಎಚ್ಚರಿಕೆಯಿಂದ ನೋಡಿಕೊಂಡರೆ, ನಮಗೆ ದೀರ್ಘಾಯುಷ್ಯ ಸಿಗುತ್ತದೆ.. ಅದಕ್ಕಾಗಿ ತಾವು ತಮ್ಮ ಅಂಗಾಂಗಗಳಿಗೆ ಧನ್ಯವಾದ ಹೇಳುತ್ತಾರಂತೆ..   

6 /6

ಆದರೆ, ಕೆಲವು ಟ್ರೋಲ್‌ಗಳು ತಮನ್ನಾ ಅವರ ಈ ವಿಚಾರವನ್ನು ಟ್ವಿಸ್ಟ್‌ ಮಾಡಿ ಖಾಸಗಿ ಭಾಗಗಳನ್ನು ಮುಟ್ಟಿಕೊಳ್ಳುತ್ತಾರೆ ಅಂತ ಅಸಭ್ಯವಾಗಿ ಟ್ರೋಲ್‌ ಮಾಡುತ್ತಿವೆ. ಆದರೆ ನಿಜವಾಗಿಯೂ ನಟಿ ತಮನ್ನಾ ಹೇಳಿದ ಮಾತು ಸತ್ಯ ಎನಿಸುತ್ತದೆ.. ಆರೋಗ್ಯವೇ ಭಾಗ್ಯ ಅಲ್ಲವೆ..