Online Mind games : ಈ ರೀತಿಯ ಅಪ್ಟಿಕಲ್ ಇಲ್ಯೂಷನ್ ಫೊಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಇವು ನೋಡೋಕೆ ಸರಳವಾಗಿ ಕಂಡರು ಒಮ್ಮೆ ಇದರಲ್ಲಿ ಅಡಗಿರುವ ಸಮಸ್ಯೆಗಳನ್ನು ಪರಿಹರಿಸಲು ಹೋದಾಗ ಕಗ್ಗಾಂಟಾಗಿ ಕಾಣುತ್ತದೆ.. ಬನ್ನಿ.. ಇಂದು ನಿಮಗೆ ಚಾಲೆಂಜ್... ಈ 4ರ ಗುಂಪಿನಲ್ಲಿ A ಅಕ್ಷರ ಎಲ್ಲಿದೆ ಅಂತ ಹೇಳಿ ನೋಡೋಣ...
Detective games : ಈ ರೀತಿಯ ಗೇಮ್ಗಳನ್ನು ಆಡುವುದರಿಂದ ನಿಮ್ಮ ಬುದ್ದಿಗೆ ಕೆಲಸ ನೀಡಿದಂತಾಗುತ್ತದೆ.. ಒತ್ತಡವೂ ಕಡಿಮೆಯಾಗಿ ಮೈಂಡ್ ಆಕ್ಟಿವ್ ಆಗುತ್ತದೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳಿಗೆ ಸ್ವಲ್ಪ ಕೆಲಸ ನೀಡುವ..
Free mind games : ಕ್ರಿಯಾಶೀಲರಾಗಿರಲು ಆಗಾಗ ನಾವು ಒಗಟು ಬಿಡಿಸುವುದು ಸೇರಿದಂತೆ ಈ ರೀತಿಯ ಹಲವಾರು ಆಟಗಳನ್ನು ಆಡುತ್ತಿರಬೇಕು. ಇಲ್ಲದಿದ್ದರೆ ಮಾಡುವ ಕೆಲಸ ಬೇಜಾರೆಸುತ್ತದೆ.. ಕಚೇರಿಯಲ್ಲಿ ಒತ್ತಡದ ನಡುವೆ ಕೆಲಸ ಮಾಡುವಾಗ ನಾವು ಕೊಡುವ ಈ ಸಣ್ಣ ಸಣ್ಣ ಚಾಲೆಂಜ್ಗಳನ್ನು ಬಗೆಹರಿಸಿದರೆ ನಿಮ್ಮ ಒತ್ತಡ ದೂರವಾಗಿ, ಕೆಲಸದತ್ತ ಗಮನ ಹರಿಸುವಂತೆ ಮಾಡುತ್ತದೆ..
IQ Test : ಈ ರೀತಿಯ ಒಗಟುಗಳನ್ನು ಬಿಡಿಸುವ ಮೂಲಕ ನಿಮ್ಮಲ್ಲಿ ಸೃಜನಶೀಲ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಯುತ್ತದೆ.. ಸರಿಯಾಗಿ ಹೇಳ್ಬೇಕು ಅಂದ್ರೆ ನಿಮ್ಮ ಮೈಂಡ್ಗೆ ಕೆಲಸ ಸಿಗುತ್ತೆ.. ನೀವು ಮಾಡಬೇಕಿದ್ದು ಇಷ್ಟೇ... ಈ ಮರದ ದಿಮ್ಮಿಗಳನ್ನು ಸಾಗಿಸುತ್ತಿರುವ ಮೂವರು ಪುರುಷರಲ್ಲಿ ಯಾರು ಹೆಚ್ಚು ತೂಕವನ್ನು ಹೊತ್ತಿದ್ದಾರೆ ಎಂದು ಹೇಳಿ ನೋಡೋಣ..
IQ Test : ಚಿರತೆಗಳು ಬೆಟ್ಟದ ಇಳಿಜಾರುಗಳಲ್ಲಿ ನಿಂತಿವೆ.. ಅವುಗಳು ತಮ್ಮ ಬೇಟೆಗಾಗಿ ಹೊಂಚು ಹಾಕುತ್ತಿವೆ.. ನೀವು ನಿಮ್ಮ ಬುದ್ದಿ ಶಕ್ತಿ, ಕಣ್ಣನ್ನು ತೆರೆದು ನೋಡಿದ್ರೆ ಬಹಳ ಸರಳವಾಗಿ ಅವು ಈ ಫೊಟೋದಲ್ಲಿ ಎಲ್ಲಿವೆ ಅಂತ ಕಂಡು ಹಿಡಿಯಬಹುದು..
Optical illusion : ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ.. ಇವುಗಳು ನಿಮ್ಮ ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತವೆ.. ನಿಮ್ಮ ಕಣ್ಣಿನ ದೃಷ್ಟಿ ಮತ್ತು ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಯಬೇಕು ಅಂದ್ರೆ.. ಈ ಫೊಟೋದಲ್ಲಿರುವ ಒಗಟು ಬಿಡಿಸಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.