IQ Test Games : ಅಪ್ಟಿಕಲ್ ಇಲ್ಯೂಷನ್ ಗೆಮ್‌ಗಳು ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನಸೆಳೆಯುತ್ತಿದೆ. ಅಲ್ಲದೆ, ಒತ್ತಡದಿಂದ ಕೂಡಿರುವ ನಿಮ್ಮ ಮೆದುಳಿಗೆ ಪರಿಹಾರ ನೀಡುತ್ತವೆ. ನೋಡೋಕೆ ಸರಳಾಗಿ ಕಾಣಿಸಿಕೊಂಡರೂ ಇದರಲ್ಲಿರುವ ಸಮಸ್ಯೆಗಳು ಕಠಿಣವಾಗಿರುತ್ತವೆ..
ಈ ಹಿಂದೆ ನೀಡಿದ್ದ ಇಂತಹ ಚಾಲೆಂಜ್‌ನಲ್ಲಿ ಬಹುತೇಕ ಜನರು ಸೋತಿದ್ದರು. ಇದೀಗ ಮತ್ತೊಂದು ಸಮಸ್ಯೆಯನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಈ ಮೇಲೆ ನೀಡಿರುವ ಫೋಟೋದಲ್ಲಿ ಎಲ್ಲಿ ನೋಡಿದರೂ ನಿಮಗೆ 4 ಸಂಖ್ಯೆ ಕಾಣುತ್ತಿದೆ ಅಲ್ಲವೆ, ಸ್ವಲ್ಪ ಕಣ್ಣರಳಿಸಿ ನೋಡಿ.. ಈ 4ರ ಮಧ್ಯ ಒಂದು A ಅಕ್ಷರ ಅಡಗಿದೆ..
ಬಹುಷಃ A ಕಂಡುಹಿಡಿಯಲು ನೀವು 5 ರಿಂದ 10 ನಿಮಿಷ ಸಮಯ ತೆಗೆದುಕೊಳ್ಳಿ ಪರವಾಗಿಲ್ಲ.. ಹಾಗಂತ ಒಂದು ದಿವಸ ಸಮಯ ತೆರೆದುಕೊಂಡರೆ.. ನಿಮ್ಮಂತ ದಡ್ಡರು ಯಾರೂ ಇಲ್ಲ. ಸಧ್ಯ ನಿಮಗೆ ಉತ್ತರ ಸಿಕ್ಕಿದ್ದರೆ ನಿಜವಾಗಲೂ ನೀವು ಬುದ್ದಿವಂತರೇ ಸರಿ..
ಒಂದು ವೇಳೆ A ಅಕ್ಷರವನ್ನು ಪತ್ತೆ ಹಚ್ಚುವಲ್ಲಿ ನೀವು ವಿಫಲವಾದರೆ ತಲೆ ಕೆಡಿಸಿಕೊಳ್ಳಬೇಡಿ.. ಉತ್ತರ ಈ ಕೆಳಗೆ ನೀಡಿದ್ದೇವೆ.. ಒಮ್ಮೆ ಗಮನಿಸಿ.. ಆದ್ರೆ ಮುಂದಿನ ಬಾರಿ ಈ ರೀತಿ ಸಮಸ್ಯೆಗಳು ಎದುರಾದಾಗ ತಾಳ್ಮೆಯಿಂದ ನಿಧಾನವಾಗಿ ನೋಡಿ.. ನಿಮಗೆ ಉತ್ತರ ಕಣ್ಣಮುಂದೆಯೇ ಕಾಣುತ್ತದೆ.. ಮುಂದಿನ ಚಾಲೆಂಜ್‌ನೊಂದಿಗೆ ಮತ್ತೆ ಭೇಟಿಯಾಗುವ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.