Kannadiga Chandra Arya: ಜಸ್ಟಿನ್ ಟ್ರುಡೊ ಪ್ರಧಾನ ಮಂತ್ರಿ ಹಾಗು ಲಿಬರಲ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈಗ ಚಂದ್ರ ಆರ್ಯ ಅವರು ಕೆನಡಾದ ಪ್ರಧಾನ ಮಂತ್ರಿ ಅಭ್ಯರ್ಥಿ ಕೂಡ ಆಗಿ ಹೊರಹೊಮ್ಮಿದ್ದಾರೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ರಾಜೀನಾಮೆ
ಲಿಬರಲ್ ಪಕ್ಷದ ಅಧ್ಯಕ್ಷ ಹುದ್ದೆಗೂ ರಾಜೀನಾಮೆ
ಉತ್ತರಾಧಿಕಾರಿ ಆಯ್ಕೆ ಬಳಿಕ ಅಧಿಕೃತ ರಾಜೀನಾಮೆ
ಪಕ್ಷದೊಳಗೆ ಆಂತರಿಕ ಕದನಗಳು ಇದ್ದವು
ಶೀಘ್ರ ಉತ್ತರಾಧಿಕಾರಿ ಆಯ್ಕೆಗೆ ಟ್ರುಡೋ ಮನವಿ
G7 ರಾಷ್ಟ್ರಗಳ ಶೃಂಗಸಭೆಯ 2 ಅಧಿವೇಶನಗಳಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹಲವು ದೇಶಗಳ ನಾಯಕರಿಗೆ ಭಾರತದ ವಿಶಿಷ್ಟ ಕಲಾ ಪರಂಪರೆ ಪರಿಚಯಿಸುವ ಸ್ಮರಣೀಯ ಉಡುಗೊರೆಗಳನ್ನು ನೀಡಿದ್ದಾರೆ. ಈ ವಿಶೇಷ ಉಡುಗೊರೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕುಟುಂಬದೊಂದಿಗೆ ಭಾರತದ ಪ್ರವಾಸದಲ್ಲಿರುವ ಕೆನಡಿಯನ್ ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಅವರ ಪತ್ನಿ ಸೋಫಿ ಟ್ರುಡ್ಯೂ ಮತ್ತು ಖಲೀಸ್ಥಾನ್ ಮೂಲದ ಉಗ್ರಗಾಮಿ ಜಸ್ಪಾಲ್ ಅಟ್ವಾಲ್ ಅವರ ಛಾಯಾಚಿತ್ರಗಳು ಫೆಬ್ರವರಿ 20 ರಂದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಈ ಪ್ರಶ್ನೆ ಉದ್ಭವಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.