ರಾಜಸ್ಥಾನದ ಅಜ್ಮೀರ್ ಷರೀಫ್ ಎನ್ನುವ ಭಿಕ್ಷುಕನೊಬ್ಬ ಭಿಕ್ಷಾಟನೆಯಿಂದ ಗಳಿಸಿದ ಹಣದಲ್ಲಿ 1.70 ಲಕ್ಷ ರೂಪಾಯಿ ಮೌಲ್ಯದ iPhone 16 Pro Max ಖರೀದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶಾಕ್ ನೀಡಿದ್ದಾನೆ. ಸದ್ಯ ಐಫೋನ್ 16 ಪ್ರೊ ಮ್ಯಾಕ್ಸ್ ಖರೀದಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಶೇಖ್ ಎಂಬ ದೈಹಿಕ ಅಂಗವಿಕಲ ವ್ಯಕ್ತಿ ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಆಪಲ್ ಫೋನ್ ಖರೀದಿಸಿದ್ದಾನೆ.
ಭಾರತ ಸೇರಿ ಹಲವು ದೇಶಗಳಲ್ಲಿ iPhone16 ಬಿಡುಗಡೆ
iPhone16 ಆರಂಭಿಕ ಬೆಲೆ ಅಮೆರಿಕಾದಲ್ಲಿ ಎಷ್ಟು ಗೊತ್ತಾ?
ಫ್ಲಿಪ್ಕಾರ್ಟ್, ಅಮೇಜಾನ್, ಆ್ಯಪಲ್ ಸ್ಟೋರ್ನಲ್ಲಿ ಮಾರಾಟ
iPhone15ಗಿಂತ iPhone16 ಪ್ರೋದಲ್ಲಿ ಗಮನಾರ್ಹ ಬದಲಾವಣೆ
ಭಾರತದಲ್ಲಿ iPhone16 ಬೆಲೆ ಬದಲಾವಣೆ.. ಶೀಘ್ರದಲ್ಲೇ ಪ್ರಕಟ
iPhone 16: ಆಪಲ್ ಪ್ರಿಯರು ಸಾಮಾನ್ಯವಾಗಿ ಐಫೋನ್ ಖರೀದಿಸುವ ಮೊದಲು ಹೊಸ ಐಫೋನ್ ಸರಣಿಯ ಬಿಡುಗಡೆಗಾಗಿ ಕಾಯುತ್ತಾರೆ. ಹೊಸ ಸರಣಿಯ ಆಗಮನದೊಂದಿಗೆ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಹಳೆಯ ಐಫೋನ್ ಮಾದರಿಗಳ ಮೇಲೆ ಅನೇಕ ರಿಯಾಯಿತಿಗಳು ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಸರಿಯಾದ ಸಮಯಕ್ಕೆ ಯೋಜನೆ ರೂಪಿಸುವ ಮೂಲಕ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.
iPhone 16 Series Launched: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಹುನಿರೀಕ್ಷಿತ ಐಫೋನ್ 16 ಸೀರೀಸ್ ಬಿಡುಗಡೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಆಪಲ್ ನಾಲ್ಕು ಐಫೋನ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಭಾರತದಲ್ಲಿ ಐಫೋನ್ 16 ಸೀರೀಸ್ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
iPhone 16 Pro ಮತ್ತು 16 Pro Max ಈಗ ಭಾರತದಲ್ಲಿ ಉತ್ಪಾದನೆಯಾಗಲಿದೆ. ಭಾರತದಲ್ಲಿ ಟಾಪ್ ಮಾಡೆಲ್ನ ಐಫೋನ್ಗಳನ್ನು ತಯಾರಿಸುವ ಬಗ್ಗೆ ಬಹಳ ಸಮಯದಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಮನಿ ಕಂಟ್ರೋಲ್ನ ವರದಿಯ ಪ್ರಕಾರ, ಶೀಘ್ರದಲ್ಲೇ ಐಫೋನ್ನ ಉನ್ನತ ಮಾದರಿಯನ್ನು ಉತ್ಪಾದನೆಯು ಭಾರತದಲ್ಲಿ ನಿಜವಾಗಿಯೂ ಪ್ರಾರಂಭವಾಗಲಿದೆಎ ಎಂದು ವರದಿಯಾಗಿದೆ.
Apple iPhone 16 ಸರಣಿಯ ಐಫೋನ್ಗಳ ಬಗ್ಗೆ ಈಗಾಗಲೇ ಸಾಕಷ್ಟು ವದಂತಿಗಳು ಮತ್ತು ಮಾಹಿತಿ ಸೋರಿಕೆಯಾಗಿದೆ. A18 ಬಯೋನಿಕ್ ಚಿಪ್ಸೆಟ್ ಎಲ್ಲಾ 4 ಮಾದರಿಗಳಲ್ಲಿರುತ್ತವೆ ಎಂದು ಹೇಳಲಾಗಿದೆ. ಇದು iPhone 15 ಶ್ರೇಣಿಯಲ್ಲಿನ A16 ಬಯೋನಿಕ್ ಚಿಪ್ಸೆಟ್ಗೆ ಹೋಲಿಸಿದರೆ ದೊಡ್ಡ ಅಪ್ಗ್ರೇಡ್ ಆಗಿಲಿದೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.