ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಂಗ್ವಾನ್, "ರಣಜಿ ಟ್ರೋಫಿ ಪಂದ್ಯದಲ್ಲಿದ್ದ ಜನಸಂದಣಿ ನೋಡಿ ಅಚ್ಚರಿಯಾಗಿತ್ತು. ಏಕೆಂದರೆ ಇದುವರೆಗೆ ನಾನು ಇಷ್ಟು ಜನರಿದ್ದ ಪಂದ್ಯ ನೋಡಿರಲಿಲ್ಲ. ಇದಕ್ಕೆಲ್ಲಾ ಕಾರಣ ವಿರಾಟ್" ಎಂದಿದ್ದಾರೆ.
Who is Himanshu Sangwan: ರೈಲ್ವೇಸ್ ಬೌಲರ್ಗಳು ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಇನ್-ಸ್ವಿಂಗ್ ಎಸೆತಗಳ ಮೂಲಕ ಪರೀಕ್ಷೆಗೆ ಒಳಪಡಿಸಿದ್ದರು. ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್ ಅನ್ನು ಕವರ್ಸ್ ಆಡುವ ಮೂಲಕ ಪ್ರಾರಂಭಿಸಿದರು, ಮೊದ ಮೊದಲು ಒಳ್ಳೆ ರೀತಿಯಲ್ಲಿ ಕಂಬ್ಯಾಕ್ ಮಾಡುವ ಭರವಸೆ ನೀಡಿದ್ದಾದರೂ, ಇದು ಹಿಮಾಂಶು ಸಂಗ್ವಾನ್ ಆ ಭರವಸೆಯನ್ನು ನುಚ್ಚುನೂರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.