Dragon Fruit Benefits: ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಅಂತಹ ಪ್ರಯೋಜನಕಾರಿ ಹಣ್ಣುಗಳಲ್ಲಿ ಡ್ರ್ಯಾಗನ್ ಫ್ರೂಟ್ ಕೂಡ ಒಂದು. ಈ ಹಣ್ಣಿನಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಅಷ್ಟೇ ಅಲ್ಲದೆ, ಪಾಲಿಫಿನಾಲ್ಗಳು, ಕ್ಯಾರೊಟಿನಾಯ್ಡ್ಗಳು ಮತ್ತು ಬೀಟಾಸಯಾನಿನ್ಗಳಂತಹ ಸಸ್ಯ ಸಂಯುಕ್ತಗಳಿವೆ.
Sugar Control fruit: ಡ್ರ್ಯಾಗನ್ ಹಣ್ಣನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ನಿಮಿಯತವಾಗಿ ತಿನ್ನಬೇಕು.. ಹಾಗಾದ್ರೆ ಈ ಡ್ಯ್ರಾಗನ್ ಹಣ್ಣು ಹೇಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಇಲ್ಲಿ ತಿಳಿಯೋಣ..
Dragon Fruit for bad cholesterol: ಡ್ರ್ಯಾಗನ್ ಹಣ್ಣಿನ ವಿಶೇಷ ಪರಿಚಯ ಅಗತ್ಯವಿಲ್ಲ. ಏಕೆಂದರೇ ಈ ಹಣ್ಣು ಇಂದು ಬಹಳ ಜನಪ್ರಿಯವಾಗಿದೆ. ಇದರಲ್ಲಿ ದೇಹದ ಆರೋಗ್ಯವನ್ನು ಹೆಚ್ಚಿಸುವ ಎಲ್ಲಾ ಪೋಷಕಾಂಶಗಳು ಲಭ್ಯವಿದೆ.
Dragon Fruit Health Benefits : ಡ್ರ್ಯಾಗನ್ ಫ್ರೂಟ್.. ಈ ಹಣ್ಣನ್ನು ಪೋಷಕಾಂಶಗಳ ಅತ್ಯುತ್ತಮ ಮೂಲವೆಂದು ಕರೆಯಲಾಗುತ್ತದೆ. ಇದು ಕಿವಿ ಮತ್ತು ಪಿಯರ್ ಹಣ್ಣಿನಂತೆ ರುಚಿ ನೀಡುತ್ತದೆ. ಡ್ರ್ಯಾಗನ್ ಹಣ್ಣು ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದಲ್ಲಿ ಹೆಚ್ಚಾಗಿ ಕಂಡು ಬರತ್ತದೆ. ಇದನ್ನು ಪ್ರಸ್ತುತ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಬೆಳೆಯಲಾಗುತ್ತದೆ.
Sugar Control fruit: ಡ್ರ್ಯಾಗನ್ ಹಣ್ಣನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ಈ ಹಣ್ಣನ್ನು ನಿಮಿಯತವಾಗಿ ತಿನ್ನಬೇಕು.. ಹಾಗಾದ್ರೆ ಈ ಡ್ಯ್ರಾಗನ್ ಹಣ್ಣು ಹೇಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಇಲ್ಲಿ ತಿಳಿಯೋಣ..
Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಎಂಬುದು ಮೇಣದಂತಹ ಕೊಬ್ಬಾಗಿದ್ದು, ಇದು ದೇಹದ ರಕ್ತನಾಳಗಳಲ್ಲಿ ಸಿಲುಕಿಕೊಳ್ಳುತ್ತದೆ. ಇದರ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸಿದರೆ ರಕ್ತ ಪರಿಚಲನೆಗೆ ಅಡಚಣೆಯಾಗುತ್ತದೆ. ಇದರಿಂದ ಹೃದಯಾಘಾತದಂತಹ ಮಾರಣಾಂತಿಕ ಸಮಸ್ಯೆಗಳು ಬರಬಹುದು.
Dragon Fruit for bad cholesterol: ಡ್ರ್ಯಾಗನ್ ಹಣ್ಣಿನ ವಿಶೇಷ ಪರಿಚಯ ಅಗತ್ಯವಿಲ್ಲ. ಈ ಹಣ್ಣು ಇಂದು ಬಹಳ ಜನಪ್ರಿಯವಾಗಿದೆ. ಇದರಲ್ಲಿ ದೇಹದ ಆರೋಗ್ಯವನ್ನು ಹೆಚ್ಚಿಸುವ ಎಲ್ಲಾ ಪೋಷಕಾಂಶಗಳು ಲಭ್ಯವಿದೆ. ಡ್ರ್ಯಾಗನ್ ಹಣ್ಣು ಪ್ರೋಟೀನ್, ಕ್ಯಾಲೋರಿಗಳು, ಕಬ್ಬಿಣ, ವಿಟಮಿನ್ ಇ, ಸಿ, ಮೆಗ್ನೀಸಿಯಮ್, ಫೈಬರ್, ಫೈಬರ್, ಉತ್ಕರ್ಷಣ ನಿರೋಧಕಗಳು, ರಂಜಕ, ಸತು ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ.
Dragon Fruit As Cholesterol Lowering Food: ಈ ಹಣ್ಣು ನೋಡುವುದಕ್ಕೆ ವಿಚಿತ್ರವಾಗಿ ಕಂಡರೂ ಇದರ ಉಪಯೋಗ ಮಾತ್ರ ಬಲು ಹೆಚ್ಚು. ಅಲ್ಲದೆ ಇತರ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣಿನ ಬೆಲೆ ಕೂಡಾ ಕೊಂಚ ಜಾಸ್ತಿ.
Dragon Fruit Benefits: ಡ್ರ್ಯಾಗನ್ ಹಣ್ಣು ಆರೋಗ್ಯಕರವಾಗಿದ್ದು ಅದು ಪೋಷಕಾಂಶಗಳು ಮತ್ತು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಡ್ರ್ಯಾಗನ್ ಹಣ್ಣು ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿದೆ.
Dragon Fruit: ಉತ್ತರಕನ್ನಡ ಜಿಲ್ಲೆಯ ಭಟ್ಕಳ ಗ್ರಾಮದ ಯುವ ರೈತನೊಬ್ಬ ಚೀನಾ ದೇಶದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವ ರುಚಿ, ಶುಚಿಯಾದ, ಔಷಧಿ ಗುಣವುಳ್ಳ ಡ್ರ್ಯಾಗನ್ ಪ್ರೂಟ್ ಹಣ್ಣಿನ ಗಿಡಗಳನ್ನು ತನ್ನ ತಾಯ್ನೆಲದಲ್ಲಿ ನೆಟ್ಟು ಯಶಸ್ಸು ಕಂಡಿದ್ದಾನೆ. ಭೂಮಿ ಪಾಳು ಬಿಡುವ ರೈತರಿಗೆ, ನಿರುದ್ಯೋಗದ ಸಮಸ್ಯೆಯನ್ನು ಸದಾ ಬಡಬಡಿಸಿ ಜೀವನ ಕಳೆಯುವ ನಿರುದ್ಯೋಗಿಗಳಿಗೆ ಕರ್ಮಯೋಗದ ಪಾಠವನ್ನು ಕೃಷಿ ಸಾಧಕ ಹೇಳಿ ಕೊಟ್ಟಿದ್ದಾನೆ.
Dragon Fruit : ಡ್ರ್ಯಾಗನ್ ಹಣ್ಣು ಆರೋಗ್ಯಕರವಾಗಿದ್ದು ಅದು ಪೋಷಕಾಂಶಗಳು ಮತ್ತು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಡ್ರ್ಯಾಗನ್ ಹಣ್ಣು ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿದೆ, ಇದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಬಯಸುವವರಿಗೆ ಉತ್ತಮ ಆಹಾರವಾಗಿದೆ. ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ.
Dragon Fruit To Reduce Cholesterol: ಡ್ರ್ಯಾಗನ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಲು ಕೂಡಾ ಈ ಹಣ್ಣು ಸಹಕಾರಿಯಾಗಿದೆ.
Benefits Of Dragon Fruit: ಡ್ರ್ಯಾಗನ್ ಹಣ್ಣು ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಮಧುಮೇಹ ರೋಗಿಗಳು ಇದನ್ನು ತಮ್ಮ ಆಹಾರದ ಭಾಗವಾಗಿ ಮಾಡಬಹುದು. ಪ್ರಾಣಿ ಆಧಾರಿತ ಅಧ್ಯಯನದ ಪ್ರಕಾರ, ಡ್ರ್ಯಾಗನ್ ಹಣ್ಣು ಮಧುಮೇಹ ವಿರೋಧಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.