Sreemukhi statement about Rama Laxman: ಈ ರೀತಿ ಹೇಳಿಕೆ ಕೊಟ್ಟ ಬೆನ್ನಲ್ಲೇ ನಿರೂಪಕಿ ಶ್ರೀಮುಖಿ ಮೇಲೆ ಹಿಂದೂ ಸಮುದಾಯಗಳು ತಿರಗಿಬಿದ್ದಿವೆ. ಸೋಶಿಯಲ್ ಮೀಡಿಯಾ ಮೂಲಕವೇ ಜನರು ಶ್ರೀಮುಖಿಗೆ ಹಿಡಿಶಾಪ ಹಾಕಿದ್ದಾರೆ.
Famous Anchor in Allu Arjun Movie: ಬಣ್ಣದ ಲೋಕದಲ್ಲಿ ಸದ್ಯ ಸ್ಟಾರ್ ನಟ ನಟಿಯರಿಗೆ ಇರುವಷ್ಟು ಅಭಿಮಾನಿ ಬಳಗ ಆಂಕರ್ಗಳಿಗೂ ಇದೆ.. ಇದೀಗ ಖ್ಯಾತ ನಿರೂಪಕಿಯೊಬ್ಬರು ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.