Gold Rate Today: ಕಳೆದ ಒಂದು ವಾರದಿಂದ ಬಾರೀ ಇಳಿಕೆ ಕಾಣುತ್ತಿದ್ದ ಬಂಗಾರ ಇಂದು ಏರುಗತಿಯಲ್ಲಿ ಸಾಗಿದೆ.. ಹಾಗಾದರೇ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ..
ಐರಾವತ 2.0 ಮಾದರಿಯ 20 ಬಸ್ಗಳು ಅಕ್ಟೋಬರ್ ಕೊನೆಯೊಳಗೆ ಕೆಎಸ್ಆರ್ಟಿಸಿಗೆ ಸೇರ್ಪಡೆಗೊಳ್ಳಲಿದೆ.
ಬಸ್ ವಿಶೇಷತೆ: ಶಕ್ತಿಶಾಲಿ ಹ್ಯಾಲೊಜೆನ್ ಹೆಡ್ಲೈಟ್ ಮತ್ತು ಹಗಲು ಚಾಲನಾ ಲೈಟ್ಗಳೊಂದಿಗೆ ಹೊಸ ಮಾದರಿಯ ಸುಂದರವಾದ ಒಳಾಂಗಣ ವಿನ್ಯಾಸ ಮತ್ತು ಬಾಹ್ಯವಾಗಿ ಸ್ಕ್ಯಾಂಡಿನೇವಿಯನ್ ವಿನ್ಯಾಸವನ್ನು ಈ ಬಸ್ ಹೊಂದಿದೆ.
ಇಂಧನ ದಕ್ಷತೆ ಹೆಚ್ಚಿರುವ ಏರೋಡೈನಾಮಿಕ್ ವಿನ್ಯಾಸ ಅಳವಡಿಸಲಾಗಿದೆ. ಸುಧಾರಿತ ಎಂಜಿನ್, ಅಗ್ನಿ ಅವಘಡ ಎಚ್ಚರಿಕೆ ಮತ್ತು ಸುರಕ್ಷತೆ ವ್ಯವಸ್ಥೆ ಅಳವಡಿಸಲಾಗಿದೆ.
Bangalore mahalakshmi case : ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಂದು ಮುಕ್ತಿ ರಂಜನ್ ರಾಯ್ ಬೆಂಗಳೂರು ಬಿಟ್ಟು ಪರಾರಿಯಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ಆತ ಪಶ್ಚಿಮ ಬಂಗಾಳದಲ್ಲಿ ಇದ್ದಾನೆ ಎಂದು ಪೊಲೀಸರಿಗೆ ಮಾಹಿತಿ ದೊರಕಿತ್ತು.. ಬೆಂಗಳೂರು ನಗರ ಪೊಲೀಸರ ಒಂದು ತಂಡ ಅಲ್ಲಿಗೆ ತೆರಳಿತ್ತು.. ಅಷ್ಟರಲ್ಲಿ...
ಬೆಂಗಳೂರು ಗೇಟ್ ಬಿದ್ದು ಬಾಲಕನ ಸಾವು ಪ್ರಕರಣ
ಮೃತ ನಿರಂಜನ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ
ಡಿಸಿಎಂ ಡಿ.ಕೆ.ಶಿವಕುಮಾರ್ರಿಂದ ಪರಿಹಾರ ಘೋಷಣೆ
ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ಅಮಾನತು ಮಾಡಿ ಆದೇಶ
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಕ್ರಮ
ಬೆಂಗಳೂರಿನಲ್ಲಿ ಗೇಟ್ ಬಿದ್ದು ಬಾಲಕ ಸಾವು ಪ್ರಕರಣ
ಸಹಾಯಕ ಅಭಿಯಂತರರು ಅಮಾನತು ಮಾಡಿ ಆದೇಶ
ಎಇ ಟಿ. ಶ್ರೀನಿವಾಸ್ ರಾಜು ಸೇವೆಯಿಂದ ಅಮಾನತು
ವಾರ್ಡ ನಂಬರ್ 77ರ ದತ್ತಾತ್ರೇಯ ವಾರ್ಡ್ ನ ಸಹಾಯಕ(ಎಇ)
BBMP ಉಪ ಆಯುಕ್ತ ಅಡಳಿತ ವಿಭಾಗದಿಂದ ಅಮಾನತು
ತಕ್ಷಣ ಜಾರಿಗೆ ಬರುವಂತೆ ಅದೇಶ ಹೊರಡಿಸಿದ ಪಾಲಿಕೆ
Viral News: ಆಟೋ ಚಾಲಕರು ಹೆಚ್ಚಿನ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಾರೆ ಅಂತಾನೆ ಓಲಾ, ಊಬರ್, ನಮ್ಮ ಯಾತ್ರಿಯಂತಹ ಆಪ್ ಗಳ ಮೂಲಕ ವಾಹನಗಳನ್ನು ಬುಕ್ ಮಾಡಲಾಗುತ್ತದೆ. ಆದರೆ, ಇಲ್ಲೊಬ್ಬ ಆಸಾಮಿ ಟ್ರಾಫಿಕ್ ಜಾಸ್ತಿ ಆಯ್ತು ಅಂತ ಖ್ಯಾತೆ ತೆಗೆದಿದ್ದಾನೆ. ವಿಡಿಯೋ ವೈರಲ್ ಆಗ್ತಿದ್ದಂತೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ...?
Leopard Video: ಒಂದು ಕಡೆ ನಿರಂತರ ಬೊಗಳುತ್ತಿರುವ ನಾಯಿಗಳು.. ಇನ್ನೊಂದು ಕಡೆ ಮಂಗಗಳ ಕಿರುಚಾಟ ಅಬ್ಬಬ್ಬಾ ನಿನ್ನೆ ರಾತ್ರಿ ಕಳೆದದ್ದೆ ತುಂಬಾ ಕಷ್ಟದಲ್ಲಿ ಅಂತಾರೆ ಗ್ರಾಮದ ಜನರು. ರಾತ್ರಿ 7 ಗಂಟೆಯಿಂದ ತಡರಾತ್ರಿಯವರೆಗೂ ನಾಯಿಗಳ ಬೊಬ್ಬೆ ವಿಪರೀತವಾಗಿತ್ತು. ಏನಾಯ್ತು ಅಂತ ಹೊರಗೆ ಬಂದು ನೋಡುವ ಧೈರ್ಯ ಕೂಡ ಅಲ್ಲಿನ ಜನರಲ್ಲಿ ಇರಲಿಲ್ಲ. ಆಗ ಮನೆ ಮತ್ತು ಲೇಔಟ್ ನಲ್ಲಿನ ಸಿಸಿಟಿವಿ ಕಡೆ ಕಣ್ಣಾಡಿಸಿದಾಗ ಚಿರತೆ ಓಡಾಡಿರೋ ದೃಶ್ಯ ಕಂಡು ಶಾಕ್ ಆಗಿದ್ದಾರೆ.
ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಕಾಣಸಿಕೊಂಡ ಚಿರತೆ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕ್ಯಾಲಸನಹಳ್ಳಿ
ಖಾಸಗಿ ಲೇಔಟ್ ನಲ್ಲಿ ಓಡಾಡಿರುವ ಚಿರತೆ
ನಸುಕಿನ ಜಾವ 3 ಗಂಟೆಯ ಸುಮಾರಿಗೆ ಚಿರತೆ ಓಡಾಟ
Train stoppage cancelled in Bangalore: ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ನಿಲ್ದಾಣದ 1 & 2ನೇ ಫ್ಲಾಟ್ ಫಾರ್ಮ್ ಸ್ಥಗಿತಗೊಳ್ಳಲಿದೆ. ಹೀಗಾಗಿ ಈ ನಿಲ್ದಾಣದಲ್ಲಿ ಬಂದು ಹೋಗುವ ರೈಲುಗಳ ನಿಲುಗಡೆ ರದ್ದಾಗಲಿದೆ.
BBMP New Rule: ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ಇರಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ.
ಬಾರ್ ಮಾಲೀಕರಿಗೆ ಗುಡ್ನ್ಯೂಸ್ ನೀಡಿದ ಸರ್ಕಾರ
ರಾತ್ರಿ ಒಂದು ಗಂಟೆವರೆಗೂ ವ್ಯಾಪಾರಕ್ಕೆ ಅವಕಾಶ
ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಅವಕಾಶ
ಬೆಂಗಳೂರು ಸೇರಿ 10 ಮಹಾನಗರಗಳಿಗೆ ಚಾನ್ಸ್
Good News For Liquor Lovers: ಈವರೆಗೆ ಹೋಟೆಲ್, ಮಾರುಕಟ್ಟೆ, ಬಜಾರ್ ಗಳು ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆಗಳು ಮಧ್ಯರಾತ್ರಿವರೆಗೆ 1 ಗಂಟೆಯವರೆಗೆ ತೆರೆದಿರಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಆದರ ಜತೆಗೆ ಇದೀಗ ಮದ್ಯ ಮಾರಾಟ ಮಾಡುವ ಬಾರ್ ಹೋಟೆಲ್, ಪಬ್, ಕ್ಲಬ್, ಬಾರ್ಗಳೂ ಮಧ್ಯರಾತ್ರಿ 1ಗಂಟೆಯವರೆಗೆ ತೆರೆಯಬಹುದು ಎಂದು ಆದೇಶಿಸಲಾಗಿದೆ.
ಬೆಂಗಳೂರು ಸೇಫ್ ಸಿಟಿ ಯೋಜನೆಯಡಿ ಸಿಲಿಕಾನ್ ಸಿಟಿಯಲ್ಲಿ ಸುಮಾರು 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಯಾವುದೇ ಅಪರಾಧ ಕೃತ್ಯವಾದರೂ ಇನ್ಮುಂದೆ ಪೊಲೀಸರಿಗೆ ಅಂಗೈನಲ್ಲೇ ಲಭ್ಯವಾಗಲಿದೆ ಸಿಸಿಟಿವಿ ವಿಡಿಯೋ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.