US Consulate in Bengaluru: ಬೆಂಗಳೂರು ನಗರದಲ್ಲಿ ಅತೀ ಶೀಘ್ರದಲ್ಲಿ ಅಮೇರಿಕ ರಾಯಭಾರಿ ಕಚೇರಿ ತೆರೆಯಲಿದ್ದು, ಈ ಕಚೇರಿ ಯಾವ ಕೆಲಸ ಮಾಡಲಿದೆ, ಇದರಿಂದ ಜನರಿಗೆ ಹೇಗೆ ಸಹಕಾರಿ ಆಗಲಿದೆ ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.
Gold Rate Today: ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬದಲಾಗುತ್ತವೆ. ಒಂದು ದಿನ ಕಡಿಮಯಾದರೇ ಮಾರನೇ ದಿನ ಏರಿಕೆಯಾಗುತ್ತದೆ.. ಸದ್ಯ ಮಾರುಕಟ್ಟೆಯಲ್ಲಿ ಬಂಗಾರಕ್ಕೆ ಫುಲ್ ಡಿಮ್ಯಾಂಡ್ ಇದೆ..
BBMP Lorry Accident: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಹೋದರಿಯರು ಎಡಬದಿಯಿಂದ ಬಿಬಿಎಂಪಿ ಕಸದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿದ್ದಾರೆ. ಈ ವೇಳೆ ಲಾರಿ ಡಿಕ್ಕಿ ಹೊಡೆದಿದ್ದು, ಸವಾರರ ಮೇಲೆ ಹರಿದು ಹೋಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಣಬಡಿದಾಟಕ್ಕೆ ಮದ್ದು ಕೊಡಲು ಬಂದ ಜೆ.ಪಿ.ನಡ್ಡಾ
ಬೆಂಗಳೂರಿಗೆ ಬಂದಿಳಿದ ಬಿಜೆಪಿ ಹಿರಿಯ ನಾಯಕ ನಡ್ಡಾ
ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ ವಿಜಯೇಂದ್ರರಿಂದ ಸ್ವಾಗತ
ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸಾಥ್
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ಮತ್ತಷ್ಟು ಹಸಿರಾಗಲಿದೆ ಸಿಲಿಕಾನ್ ಸಿಟಿ ಬೆಂಗಳೂರು
ಈಗಲೇ ಬೆಂಗಳೂರು ಉದ್ಯಾನನಗರಿ ಎಂದೇ ಹೆಸರು ವಾಸಿ
ಇದಕ್ಕೆ ಮತ್ತಷ್ಟು ಪುಷ್ಠಿ ಕೊಡೋದಕ್ಕೆ ಬಿಬಿಎಂಪಿ ಮುಂದು
ಬೆಂಗಳೂರಿನಾದ್ಯಂತ 20,000 ಗಿಡ ನೆಡಲು ಬಿಬಿಎಂಪಿ ಪ್ಲಾನ್
Auto Rickshaw Price Hike: ಪೆಟ್ರೋಲ್ ಮತ್ತು ಗ್ಯಾಸ್ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಂಘಟನೆಗಳು ಪ್ರಯಾಣ ದರ ಏರಿಸಲು ಮುಂದಾಗಿವೆ. ಇಂದು ಆಟೋ ಚಾಲಕರ ಸಂಘದ ಸಭೆಯಿದ್ದು ದರ ಏರಿಕೆ ಬಗ್ಗೆ ನಿರ್ಧಾರವಾಗಲಿದೆ.
Bengaluru Uber Driver: ಮಳೆ, ಚಳಿ, ಬಿಸಿಲು, ಬೆವರು, ಬಾಯಾರಿಕೆ ನಡುವೆ ದಿನವಿಡೀ ದುಡಿಯುವ ಉಬರ್ ಡ್ರೈವರ್ ಗಳ ನೋವು ಯಾರಿಗೂ ಬೇಡ. ಅಂಥದ್ದರ ನಡುವೆ ಉಬರ್ ಡ್ರೈವರ್ ಒಬ್ಬರು ತಿಂಗಳಿಗೆ 80ರಿಂದ 85 ಸಾವಿರ ದುಡಿಯುತ್ತಾರೆ ಎನ್ನುವುದೇ ನಿಜಕ್ಕೂ ಖುಷಿಯ ವಿಷಯ.
Sunny Leone: ತನ್ನ ಮೋಹಕ ಮೈಮಾಟದಿಂದ ಹಾಲಿವುಡ್, ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಹೆಸರು ಮಾಡಿರುವ ನಟಿ ಸನ್ನಿ ಲಿಯೋನ್ ನಿನ್ನೆ ಬೆಂಗಳೂರಿನಲ್ಲಿ ಡಿಜಿ ಪಾರ್ಟಿಯೊಂದರಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರೆಂದರೆ ನನಗೆ ಸದಾ ಅಚ್ಚುಮೆಚ್ಚು ಎಂದಿದ್ದಾರೆ.
ಹಾಗಾದ್ರೆ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ಮಹಿಳೆ ಯಾರಾಕೆ? ಅಷ್ಟಕ್ಕೂ ಆಕೆಯ ಫೋಟೋ ಬಳಸುತ್ತಿರುವುದೇಕೆ? ಎನ್ನುವ ಕೌತುಕದ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತಿವೆ.ಕುರಿತಾಗಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಹೊರಟಾಗ ಈಕೆ ಯಾರು ಎನ್ನುವುದರ ಬಗ್ಗೆ ಯಾವುದೇ ರೀತಿ ಮಾಹಿತಿ ಇಲ್ಲ
ಬೆಂಗಳೂರು ಪೊಲೀಸ್ ಕಮಿಷನರ್ ಈ ಸ್ಟೋರಿ ನೋಡ್ಲೇಬೇಕು
ಬೆಂಗಳೂರಿನಲ್ಲಿ ಮನೆ ಮಾಲೀಕರ ಮೇಲೆ ರೌಡಿಗಳ ದಾಳಿ
ಪಿತ್ರಾರ್ಜಿತ ಆಸ್ತಿ ಮೇಲೆ ಕಂಡವರ ಕಣ್ಣು, ಮನೆ ಮೇಲೆ ದಾಳಿ
2 ಜೆಸಿಬಿ ಮೂಲಕ ಕಾಂಪೌಂಡ್ - ಮನೆಯ ಗೋಡೆ ಧೂಳಿಪಟ
ಪ್ರಶ್ನಿಸಿದ ಮನೆಯ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರು: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಸಿದ್ಧಗಂಗೆಯ ಸಿದ್ಧಿ ಪುರುಷ, ನಡೆದಾಡುವ ದೇವರು ಶಿವಕುಮಾರ ಶ್ರೀಗಳು ಎಂದರೇ ನಾಡಿನೆಲ್ಲೆಡೆ ಅಪಾರ ಭಕ್ತಿ, ಗೌರವ. ಇಂತಹ ಶಿವಕುಮಾರ ಶ್ರೀಗಳ ಪುತ್ಥಳಿಯನ್ನು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತಾಂಧ ರಾಜ್ ಶಿವು ಎಂಬಾತನನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
HD Kumaraswamy: ಅಧಿಕಾರಕ್ಕೆ ಬಂದಾಗಿನಿಂದ 17ರಿಂದ 18 ಎಸ್ ಐಟಿಗಳನ್ನು ರಚನೆ ಮಾಡಿಕೊಂಡು ರಾಜಕೀಯ ಹಗೆತನ ತೋರುತ್ತಿರುವ ವ್ಯಕ್ತಿಗಳನ್ನು ಏನೆಂದು ಕರೆಯಬೇಕು? ಒಬ್ಬ ಸಚಿವರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಸಿಎಂ ಹುದ್ದೆ ವಿಚಾರವಾಗಿ ಯಾವುದೇ ಒಪ್ಪಂದವಾಗಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿಗಳು ಹೇಳಿದ ಮೇಲೆ ಯಾವುದೇ ತಕರಾರು ಇಲ್ಲ. ಅವರು ಹೇಳಿದ್ದೇ ಅಂತಿಮ. ಅವರ ಹೇಳಿಕೆ ನಂತರ ಈ ವಿಚಾರವಾಗಿ ಯಾವುದೇ ವಾದ, ಚರ್ಚೆ ಇಲ್ಲ” ಎಂದು ಸ್ಪಷ್ಟಪಡಿಸಿದರು.
Water Price Hike: ಟ್ಯಾಂಕರ್ ಮಾಫಿಯಾ ಮೂಲಕ ಜನರನ್ನು ಸುಲಿಗೆ ಮಾಡಿದ್ದಾಯ್ತು. ಈಗ ನೀರಿನ ದರ ಏರಿಸುವ ಮೂಲಕ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಡಲು ಹೊರಟಿದೆ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರʼವೆಂದು ಕಿಡಿಕಾರಿದ್ದಾರೆ.
ಸೈಬರ್ ಅಪರಾಧವು ಒಂದು ಕಾನೂನು ಬಾಹಿರ ಕೃತ್ಯ, ಇದರಿಂದ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ ಸಹ ವಂಚಕರು ತಮ್ಮ ಕೃತ್ಯ ನಿಲ್ಲಿಸದೆ ಇರುವುದು ಬೇಸರದ ವಿಷಯವಾಗಿದೆ. ಪತ್ರಿ ವರ್ಷ ಬರೋಬ್ಬರಿ ಹತ್ತು ಸಾವಿರಕ್ಕೂ ಅಧಿಕ ಕೇಸ್ ಗಳು ದಾಖಲಾಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.