Tabu on Marriage : ಇತ್ತೀಚಿಗೆ ಚಿತ್ರರಂಗದಲ್ಲಿ ಮದುವೆಯ ಸದ್ದು ಜೋರಾಗಿಯೇ ಮೊಳಗುತ್ತಿದೆ. ಅನೇಕ ತಾರೆಯರು ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸುತ್ತಿದ್ದಾರೆ. ಆದರೆ ಕೆಲವು ಹೀರೋ ಹೀರೋಯಿನ್ಗಳು ವಯಸ್ಸಾದರೂ ಮದುವೆ ಬಗ್ಗೆ ಮಾತನಾಡುತ್ತಲೇ ಇಲ್ಲ.. ಅವಿವಾಹಿತರಾಗಿಯೇ ಉಳಿಯುತ್ತಿದ್ದಾರೆ.. ಇದೀಗ ಸಿಂಗಲ್ ಸ್ಟಾರ್ ನಟಿ ಒಬ್ಬರು ಮದುವೆ ಕುರಿತು ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ..
Actress Tabu: ಟಬು ಅವರ ತಂದೆಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 1970 ರಲ್ಲಿ. ಆ ಸಮಯದಲ್ಲಿ ಹೊಸ ಮುಖವನ್ನು ಹುಡುಕುತ್ತಿದ್ದ ಸಿಜಾ ಚಿತ್ರದಲ್ಲಿ ನಿರ್ಮಾಪಕ ಅಲಿ ಅಫ್ಫಾನ್ ಸಿದ್ದಿಕಿ ಜಮಾಲ್ ಅವರನ್ನು ಸ್ಟಾರ್ ಮಾಡಿದರು.
Bollywood Actress: 39 ವರ್ಷಗಳಿಂದ ಬಾಲಿವುಡ್ನಲ್ಲಿ ತನ್ನ ಪ್ರತಿಯೊಂದು ಪಾತ್ರದ ಮೂಲಕ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿರುವ 52 ವರ್ಷದ ಈ ನಟಿ ಇನ್ನೂ ಮದುವೆಯಾಗಿಲ್ಲ. ಆದರೂ ಅವರ ವೃತ್ತಿಜೀವನದಲ್ಲಿ, ಅವರು ಅನೇಕ ಹಿಟ್ ಮತ್ತು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಈ ನಟಿ ಯಾರು ಗೊತ್ತಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.