Actress Ramya statement about marriage: ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯಾಗೆ ಸರಿಸಾಟಿ ಯಾರೂ ಬರಲ್ಲ ಎಂದರೆ ತಪ್ಪಾಗಲ್ಲ. ನಟನೆ ಜೊತೆಗೆ ಅದ್ಭುತ ಸೌಂದರ್ಯದ ಒಡತಿಯಾಗಿರುವ ಮೋಹಕತಾರೆ ಕೆಲ ಸಮಯದಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಸಂವಹನ ಮಾಡುತ್ತಲೇ ಇದ್ದಾರೆ ಕನ್ನಡ ಈ ಬ್ಯೂಟಿ.
ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ
ಮಾಧ್ಯಮಗಳ ಮೇಲೆ ಗರಂ ಆಗಿಯೇ ಪೋಸ್ಟ್ ಹಾಕಿದ ಪದ್ಮಾವತಿ
ನನ್ನ ಸಾಕಷ್ಟು ಸಲ ಈಗಾಗಲೇ ಮೀಡಿಯಾ ಮದುವೆ ಮಾಡಿಸಿದೆ
ಮುದುವೆ ಫಿಕ್ಸ್ ಆದ್ರೆ ನಾನೇ ನಿಮಗೆ ಹೇಳುತ್ತೇನೆ
ದಯವಿಟ್ಟು ವದಂತಿ ಮತ್ತು ಸುಳ್ಳು ಸುದ್ದಿ ಹಾಕಬೇಡಿ ಎಂದ ನಟಿ
Why Ramya suddenly stopped acting in Films: ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಅಪ್ಪು ಸಿನಿಮಾದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.. ನಂತರ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಬ್ಯುಸಿಯಾದ ಮೋಹಕತಾರೆ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ, ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.