Virat Kohli Alibag Home Tour: ಸುಮಾರು 14 ತಿಂಗಳ ನಂತರ ವಿರಾಟ್ ಕೊಹ್ಲಿ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದಕ್ಕೂ ಮುನ್ನ ಭಾರತದ ಮಾಜಿ ನಾಯಕನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮೂರು ICC ಪ್ರಶಸ್ತಿ ಗೆದ್ದ ಏಕೈಕ ನಾಯಕನಾದ್ರೂ ಧೋನಿಗೆ ಸಿಕ್ಕಿಲ್ಲ ಅರ್ಜುನ ಪ್ರಶಸ್ತಿ: ಕಾರಣವೇನು ಗೊತ್ತಾ?
ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅಲಿಬಾಗ್’ನಲ್ಲಿರುವ ತಮ್ಮ ಹಾಲಿಡೇ ಹೌಸ್ ಅನ್ನು ತೋರಿಸುತ್ತಿದ್ದಾರೆ. ಅಲಿಬಾಗ್ನಲ್ಲಿರುವ ಹಾಲಿಡೇ ಹೋಮ್’ನಲ್ಲಿ ಏನಿದೆ ಎಂದು ವಿರಾಟ್ ಕೊಹ್ಲಿ ವಿಡಿಯೋದಲ್ಲಿ ವಿವರವಾಗಿ ಹೇಳಿದ್ದಾರೆ.
ಅಂದಹಾಗೆ, ವಿರಾಟ್ ಕೊಹ್ಲಿ ಅವರ ಅಲಿಬಾಗ್ ಬಂಗಲೆ ಈ ಹಿಂದೆ ಸುದ್ದಿಯಲ್ಲಿತ್ತು. ಆದರೆ ಇಷ್ಟೊಂದು ಐಷಾರಾಮಿ ಮನೆಯ ಲಿವಿಂಗ್ ರೂಮ್’ನಲ್ಲಿ ಟಿವಿ ಇಲ್ಲ ಎಂದರೆ ನಂಬುತ್ತೀರಾ? ನಂಬಲೇಬೇಕು. ಏಕೆಂದರೆ ಈ ಮನೆಯನ್ನು, ಪ್ರೀತಿಪಾತ್ರರ ಜೊತೆ ಕುಳಿತು ಮಾತನಾಡಲು, ತಮ್ಮ ಅಮೂಲ್ಯ ಕ್ಷಣಗಳನ್ನು ಈ ರೀತಿಯಲ್ಲಿ ಕಳೆಯಲು ನಿರ್ಮಾಣ ಮಾಡಿದ್ದಾರಂತೆ ವಿರಾಟ್.
ಇದನ್ನೂ ಓದಿ: ತಲೆಗೆ ಬಾಲ್ ಬಡಿದು ಕ್ರಿಕೆಟಿಗ ಸಾವು: ಫೀಲ್ಡಿಂಗ್ ಮಾಡುತ್ತಿದ್ದಂತೆ ಹಾರಿಹೋಯ್ತು ಪ್ರಾಣಪಕ್ಷಿ
Kickstarting 2024 at the Baugh!
Love my new holiday home at Avās Living, Alibaugh. Super excited to give you a sneak peak into my oasis.
.
.#avasxvirat #inhabityourbestself #alibaug #baughofwonders #luxuryvillas #avaswellness #ad @AvasWellness pic.twitter.com/Y7vnGdvSZH— Virat Kohli (@imVkohli) January 10, 2024
ಇನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಎಂಬುದು ಗಮನಾರ್ಹ. ಇದಲ್ಲದೇ ಭಾರತ ತಂಡದ ಜೆರ್ಸಿಯಲ್ಲಿ ವಿರಾಟ್ ಕೊಹ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸುಮಾರು 14 ತಿಂಗಳ ನಂತರ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತೀಯ T20 ತಂಡಕ್ಕೆ ಮರಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.