ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೊಡೆತಟ್ಟಿರುವ ಯತ್ನಾಳ್‌ ಟೀಂ ನಡೆಸುತ್ತಿದ್ದ ವಕ್ಫ್‌ ಹೋರಾಟ ಬೆಳಗಾವಿಯಲ್ಲಿ ಅಂತ್ಯ ಗೊಂಡಿದೆ. ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಜೊತೆಗೆ ಸಭೆ ನಡೆಸಿದ ಯತ್ನಾಳ್, ಇದು ಕೇವಲ ಟ್ರೇಲರ್... ಪಿಕ್ಚರ್ ಅಬಿ ಬಾಕಿ ಹೈ ಎಂದು ಹೇಳಿದ್ರು. ಅಲ್ಲದೆ ವಕ್ಫ್ ಹೋರಾಟದ ವರದಿ ಜೆಪಿಸಿಗೆ ನೀಡಲು ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್‌ ಭೇಟಿಯಾಗಿ ವಿಜಯೇಂದ್ರ ವಿರುದ್ಧ ದೂರು ನೀಡಲಿದ್ದಾರೆ.

Section: 
English Title: 
Rebel MLA Yatnal to go to New Delhi
Home Title: 

ನವದೆಹಲಿಗೆ ತೆರಳಲಿರುವ ರೆಬಲ್‌ ಶಾಸಕ ಯತ್ನಾಳ್‌

IsYouTube: 
No
YT Code: 
https://vodakm.zeenews.com/vod/Zee_Hindustan_Kannada/cvfdqetuhjnj.mp4/index.m3u8
Image: 
Rebel MLA Yatnal to go to New Delhi
Request Count: 
1
Mobile Title: 
ನವದೆಹಲಿಗೆ ತೆರಳಲಿರುವ ರೆಬಲ್‌ ಶಾಸಕ ಯತ್ನಾಳ್‌
Duration: 
PT5M12S
Authored By: 
Yashaswini V
Created By: 
Yashaswini V
Published By: 
Yashaswini V

Trending News