ರಾಜಕೀಯ ನಿಂತ ನೀರಲ್ಲ. ಯಾರೂ ಎಲ್ಲಿ ಬೇಕಾದರೂ ಹೋಗಬಹುದು. ನನಗೆ ತಿಳಿದಮಟ್ಟಿಗೆ 17 ವಲಸಿಗ ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಹೋದರೆ ಸಚಿವ ನಾರಾಯಣಗೌಡ ಅವರು ಹೋಗಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಗದಗ ಜಿಲ್ಲೆಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

Section: 
English Title: 
Minister BC Patil s explosive statement About Minister Narayana Gowda
Home Title: 

ಸಚಿವ ನಾರಾಯಣಗೌಡರ ಬಗ್ಗೆ ಬಿ.ಸಿ. ಪಾಟೀಲ್ ಸ್ಫೋಟಕ ಹೇಳಿಕೆ

IsYouTube: 
No
YT Code: 
https://vodakm.zeenews.com/vod/Zee_Hindustan_Kannada/lkasjdajhd.mp4/index.m3u8
Image: 
Minister BC Patil s explosive statement About Minister Narayana Gowda
Request Count: 
1
Mobile Title: 
ಸಚಿವ ನಾರಾಯಣಗೌಡರ ಬಗ್ಗೆ ಬಿ.ಸಿ. ಪಾಟೀಲ್ ಸ್ಫೋಟಕ ಹೇಳಿಕೆ
Duration: 
PT1M41S

Trending News