ಅಮಿತ್ ಶಾ ಹೇಳಿಕೆ ಖಂಡಿಸಿ ವಿಜಯನಗರ ಜಿಲ್ಲೆ ಬಂದ್ . ಹೊಸಪೇಟೆಯ ಹೊರವಲಯದಲ್ಲಿ ಖಾಕಿ ನಾಕ ಬಂಧಿ. ಚೆಕ್ ಪೋಸ್ಟ್, ಅನಂತಶಯನ ಗುಡಿ, ಟಿಬಿ ಡ್ಯಾಂ ಸರ್ಕಲ್. ಬಳ್ಳಾರಿ ರೋಡ್ ಸರ್ಕಲ್ ಕಡೆ ಪೊಲೀಸರ ನಾಕ ಬಂಧಿ
ಪ್ರತಿಭಟನೆ ಹಿನ್ನೆಲೆ ಬಸ್ಗಳಿಲ್ಲದೇ ಪ್ರಯಾಣಿಕರ ಪರದಾಟ . ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರ ಕಟ್ಟೆಚ್ಚರ
Vijayanagara Gram Panchayat Recruitment 2024: ವಿಜಯನಗರ ಗ್ರಾಮ ಪಂಚಾಯ್ತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ 2nd PUC ಹಾಗೂ ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪೂರ್ಣಗೊಳಿಸಿರಬೇಕು.
Hampi Utsav 2024: ಇಷ್ಟೂ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಈ ಉತ್ಸವದಲ್ಲಿ ಭಾಗಿಯಾಗಿ ಮೆರುಗು ನೀಡಿದ್ದಾರೆ. ಈ ಬಾರಿ ಇಂತಹದೊಂದು ಸುವರ್ಣಾವಕಾಶ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್ ಅವರಿಗೆ ಲಭಿಸಿದೆ!
Karnataka Crime News: ಮಧುಸೂಧನ್ ತಂದೆ ಮಾನಸಿಕ ಅಸ್ವಸ್ಥರಾಗಿದ್ದರಂತೆ. ಹೀಗಾಗಿ ಮಧುಸೂಧನ್ ನೋಡಿಬರುತ್ತಿದ್ದ ಹೆಣ್ಣುಗಳು ಆತನನ್ನು ತಿರಸ್ಕರಿಸುತ್ತಿದ್ದರಂತೆ. ಮದುವೆಗೆ ವಯಸ್ಸಾಗಿದ್ದರೂ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲವೆಂಬ ಬೇಸರದಲ್ಲಿದ್ದ ಮಧುಸೂಧನ್ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ತೆಗೆದಕೊಂಡಿದ್ದಾನೆ.
ಸಾರ್ವಜನಿಕರು ಎಚ್ಚರಿಕೆ ವಹಿಸಲು ಪೊಲೀಸರ ಸೂಚನೆ. ಚಡ್ಡಿ, ಬನಿಯಾನ್, ಮಾಸ್ಕ್ ಧರಿಸಿ ಮನೆ ನುಗ್ಗುವ ಗ್ಯಾಂಗ್. 5 ರಿಂದ 8 ಜನರ ಅಂತರರಾಜ್ಯ ಕಳ್ಳರ ಚಡ್ಡಿ ಗ್ಯಾಂಗ್ ಎಂಟ್ರಿ. 9480804200 ಅಥವಾ 112ಗೆ ಕರೆ ಮಾಡಲು ಪೊಲೀಸರ ಮನವಿ.
ವಿಜಯನಗರ ಕ್ಷೇತ್ರದದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಫೈಟ್ ಜೋರಾಗಿದೆ. ಗವಿಯಪ್ಪ, ರಾಜಶೇಖರ ಹಿಟ್ನಾಳ್ ನಡುವೆ ಭಾರೀ ಕಸರತ್ತು ನಡೀತಿದೆ. ರಾಜಶೇಖರ ಹಿಟ್ನಾಳ್ ಸಿದ್ದರಾಮಯ್ಯ ಮೂಲಕ ಟಿಕೆಟ್ಗೆ ಪಟ್ಟು ಹಿಡಿದ್ರೆ ಹೆಚ್.ಆರ್.ಗವಿಯಪ್ಪ ಡಿ.ಕೆ. ಶಿವಕುಮಾರ್ ಮೂಲಕ ಕಸರತ್ತು ನಡೆಸ್ತಿದ್ದಾರೆ.
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ನಡೆಯಿತು. ಈ ವಾರ್ಷಿಕೋತ್ಸವದ ಮೈಲಾರದ ವಿಶೇಷತೆ ಎಂದರೆ ಕಾರ್ಣಿಕ ನುಡಿಯುವುದು. ಈ ಕಾರ್ಣಿಕ ನುಡಿಯುವು ಭವಿಷ್ಯದ ವಾಣಿವಾಗಿದೆ.
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ನಡೆಯಿತು. ಈ ವಾರ್ಷಿಕೋತ್ಸವದ ಮೈಲಾರದ ವಿಶೇಷತೆ ಎಂದರೆ ಕಾರ್ಣಿಕ ನುಡಿಯುವುದು. ಈ ಕಾರ್ಣಿಕ ನುಡಿಯುವು ಭವಿಷ್ಯದ ವಾಣಿವಾಗಿದೆ.
ಹೊಸಪೇಟೆ ನಗರಸಭೆ ಸದಸ್ಯರು, ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ದೀಪಾವಳಿ ಹಬ್ಬದ ಬಂಪರ್ ಕೊಡುಗೆ ನೀಡಿದ್ದಾರೆ. ಹೊಸಪೇಟೆ ನಗರಸಭೆ ಮತ್ತು ಕಮಲಾಪುರ ಪಟ್ಟಣ ಪಂಚಾಯತಿ ಮತ್ತು 10 ಗ್ರಾಮ ಪಂಚಾಯ್ತಿಗಳ ಚುನಾಯಿತ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ಗಿಫ್ಟ್ ನೀಡಿದ್ದಾರೆ.
ಆತ ಆಗಿನ್ನೂ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ನವದಂಪತಿಗಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ತಮ್ಮದೇ ಆದ ಕನಸ್ಸು ಕಟ್ಟಿಕೊಂಡಿದ್ರು. ಆದ್ರೆ ಇವರ ಕನಸೇಕೋ ಜವರಾಯನಿಗೆ ಇಷ್ಟವಾಗಲಿಲ್ಲ ಅನಿಸುತ್ತೆ. ಮದುವೆ ಆರತಕ್ಷತೆ ವೇಳೆ ದಿಢೀರನೆ ಕಾಣಿಸಿಕೊಂಡ ಎದೆನೋವು ವರನ ಪ್ರಾಣ ತೆಗೆದಿದೆ. ಮದುವೆ ದಿನವೇ ವರ ಮರಣ ಹೊಂದೊದ್ದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
LPG cylinder blast reported from dharmasagar village of Hosapete taluku, vijayanagara district. the blast reported from a villager named harijan mallappa's residence, villagers scattered in fear when they heared huge sound. no any casualities were reported.
ಕೃಷ್ಣದೇವರಾಯನ ಕಾಲದ ಆಡಳಿತ ವೈಭವ, ಸೈನ್ಯದ ಮಹತ್ವ, ಮತ್ತು ವಾಸ್ತುಶಿಲ್ಪಗಳೆಲ್ಲದರ ಸಂಕ್ಷಿಪ್ತ ರೂಪವು ಸ್ತಬ್ದಚಿತ್ರದಲ್ಲಿ ರೂಪುಗೊಂಡಿವೆ. ಇದಲ್ಲದೆ ಹಂಪಿಯಲ್ಲಿನ ಐತಿಹಾಸಿಕ ದೇವಾಲಯಗಳು, ಹನುಮಂತನ ಜನ್ಮಸ್ಥಾನ ಅಂಜನಾದ್ರಿ ಬೆಟ್ಟ, ಸಂಗೀತ ಹೊಮ್ಮಿಸುವ ಕಂಬಗಳೆಲ್ಲವನ್ನೂ ಕಾಣಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.