ಅಮಿತ್ ಶಾ ಹೇಳಿಕೆ ಖಂಡಿಸಿ ವಿಜಯನಗರ ಜಿಲ್ಲೆ ಬಂದ್ . ಹೊಸಪೇಟೆಯ ಹೊರವಲಯದಲ್ಲಿ ಖಾಕಿ ನಾಕ ಬಂಧಿ. ಚೆಕ್ ಪೋಸ್ಟ್, ಅನಂತಶಯನ ಗುಡಿ, ಟಿಬಿ ಡ್ಯಾಂ ಸರ್ಕಲ್. ಬಳ್ಳಾರಿ ರೋಡ್ ಸರ್ಕಲ್ ಕಡೆ ಪೊಲೀಸರ ನಾಕ ಬಂಧಿ ಪ್ರತಿಭಟನೆ ಹಿನ್ನೆಲೆ ಬಸ್ಗಳಿಲ್ಲದೇ ಪ್ರಯಾಣಿಕರ ಪರದಾಟ . ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರ ಕಟ್ಟೆಚ್ಚರ