Sofia Hayat: ಒಂದೊಮ್ಮೆ ನಗ್ನ ಫೋಟೋಶೂಟ್ʼನಿಂದಲೇ ಸದ್ದು ಮಾಡಿದ್ದ ನಟಿ ಸೋಫಿಯಾ ಹಯಾತ್. ಈಕೆ ಹೆಸರು ಯಾವಾಗಲೂ ವಿವಾದದಿಂದಲೇ ಕೂಡಿರುತ್ತದೆ. ಆದರೆ ಈಗ ತನ್ನ ಪತಿಯಿಂದ ವಿಚ್ಛೇದನ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾಳೆ ಈ ನಟಿ.
Bollywood actress life : ಈ ವಿದೇಶಿ ಮಾಡೆಲ್ ಒಂದು ಕಾಲದಲ್ಲಿ ಭಾರತೀಯ ಸಿನಿರಸಿಕ ಹಾಟ್ ಫೆವರಿಟ್ ಆಗಿದ್ದಳು.. ಮಾಡೆಲಿಂಗ್ ಕ್ಷೇತ್ರದಲ್ಲಿ ಯಶಸ್ಸು ಕಂಡು ನಂತರ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿಗೆ ಆ ದಿನಗಳಲ್ಲಿ ಭಾರೀ ಡಿಮ್ಯಾಂಡ್... ಅಲ್ಲದೆ, ಈ ಸುಂದರಿ ಕ್ರಿಕೆಟ್ ದಿಗ್ಗಜರ ಜೊತೆ ಡೇಟಿಂಗ್ ಕೂಡ ಮಾಡುತ್ತಿದ್ದಳು.. ಯಾರು ಆ ಚೆಲುವೆ..? ಬನ್ನಿ ನೋಡೋಣ..
Sofia Hayat: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ.
Sofia hayat : ಒಂದೋ ಎರಡೋ ಚಿತ್ರಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಪಡೆದು ಸಡನ್ನಾಗಿ ಸಿನಿಮಾ ಲೋಕದಿಂದ ಮರೆಯಾಗುತ್ತಾರೆ. ವೃತ್ತಿಜೀವನವು ಉತ್ತಮ ಸ್ಥಿತಿಯಲ್ಲಿದ್ದಾಗ, ಮದುವೆಯಾಗಿ, ಸಿನಿ ಉದ್ಯಮಕ್ಕೆ ವಿದಾಯ ಹೇಳುತ್ತಾರೆ. ಇನ್ನು ಕೆಲವರು ಮದುವೆಯಾಗಿ ರಿಟರ್ನ್ ಬಂದು ಈಗಷ್ಟೇ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ನಾಯಕಿ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದ್ದು, ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದ ಗ್ಲಾಮರ್ ಜಗತ್ತು ತೊರೆದು ಸನ್ಯಾಸಿಗಿದ್ದಾರೆ...
Sofia Hayat Revelation - ಬಾಲಿವುಡ್ (Bollywood) ನಟಿ ಸೋಫಿಯಾ ಹಯಾತ್ ಬಹಿರಂಗ ಹೇಳಿಕೆಯೊಂದನ್ನು ನೀಡಿದ್ದಾರೆ. ಇದರಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಜೊತೆಗೆ ನಡೆದ ಒಂದು ಕಹಿ ಘಟನೆಯ ಕುರಿತು ಉಲ್ಲೇಖಿಸಿದ್ದಾರೆ. ಅವರು ಉಲ್ಲೇಖಿಸಿರುವ ಘಟನೆಗೆ ಜನರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.