ಪ್ರಪಂಚದಲ್ಲೇ ಅತಿ ಮೋಹಕ ನಟಿ ಈಕೆ.. ಕೊಹ್ಲಿ, ರೋಹಿತ್‌ ಜೊತೆ ಡೇಟಿಂಗ್‌ ವದಂತಿ.. ಮದುವೆಯಾಗಿ ಒಂದೇ ವರ್ಷಕ್ಕೆ ವಿಚ್ಛೇದನ ಪಡೆದು ಸನ್ಯಾಸಿಯಾದ ಚೆಲುವೆ!!

Sofia Hayat : ಬಾಲಿವುಡ್ ನಲ್ಲಿ ಕೆಲಸ ಮಾಡಿದ ಈ ಬ್ಯೂಟಿ ನಟನೆಗಿಂತ ತಮ್ಮ ಬಟ್ಟೆಯಿಂದ ಹೆಚ್ಚು ಪ್ರಸಿದ್ಧರಾದರು. ಈ ನಟಿಯ ಬದುಕು ಅನೇಕ ವಿವಾದಗಳಿಂದ ಸುತ್ತುವರೆದಿದೆ. ಈಗ ಅವರು ಎಲ್ಲವನ್ನೂ ತೊರೆದು ಸನ್ಯಾಸಿನಿಯಾಗಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

Sofia Hayat : ಅನೇಕ ನಟಿಯರು ಕೆಲಸಕ್ಕಿಂತ ತಮ್ಮ ಬಟ್ಟೆ ಮತ್ತು ವೈಯಕ್ತಿಕ ಜೀವನದ ಕಾರಣದಿಂದಾಗಿ ಹೆಚ್ಚು ಸುದ್ದಿಯಲ್ಲಿ ಉಳಿಯುತ್ತಾರೆ. ಇಂದು ನಾವು ನಿಮಗೆ ಅಂತಹ ಒಬ್ಬ ಸುಂದರಿ ಬಗ್ಗೆ ಹೇಳಲಿದ್ದೇವೆ. 

2 /8

ಆ ನಟಿ ಬೇರೆ ಯಾರೂ ಅಲ್ಲ ಸೋಫಿಯಾ ಹಯಾತ್. 50 ವರ್ಷದ ಸೋಫಿಯಾ ಹಯಾತ್ ಒಬ್ಬ ಬ್ರಿಟಿಷ್ ಗಾಯಕಿ ಮತ್ತು ಬಾಲಿವುಟ್‌ ನಟಿ. ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸೋಫಿಯಾ 2002 ರಲ್ಲಿ 'ಜೀ ಮ್ಯೂಸಿಕ್ ಟಿವಿ ಸ್ಕೈ' ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

3 /8

ಇದಾದ ನಂತರ 'ಅಬ್ಸಲ್ಯೂಟ್ ಪವರ್', 'ಬಾಲಿವುಡ್ ಸ್ಟಾರ್', 'ಫುಟ್‌ಬಾಲರ್‌ ವೈವ್ಸ್', 'ವಾಟರ್‌ಲೂ ರೋಡ್', 'ಫರ್ ಟಿವಿ', 'ಜೊನಾಥನ್ ಕ್ರೀಕ್' ಮತ್ತು 'ವೆಲ್‌ಕಮ್ ಬಾಜಿ ಮೆಹ್ಮಾನ್ ನವಾಜಿ ಕಿ' ಚಿತ್ರಗಳಲ್ಲಿ ಕಾಣಿಸಿಕೊಂಡರು. ಇದರೊಂದಿಗೆ 'ದಿ ಮಿಡ್‌ನೈಟ್ ಬೀಸ್ಟ್' ಮತ್ತು 'ಕಾಮಿಡಿ ನೈಟ್ಸ್ ಬಚಾವೊ' ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದರು. 

4 /8

ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 7' ಕ್ಕೆ ಬಂದಿದ್ದ ಸೋಫಿಯಾ ಸಾಕಷ್ಟು ಜನಪ್ರಿಯತೆ ಪಡೆದರು. ಬಿಗ್ ಬಾಸ್ ಸೀಸನ್ 7 ರಲ್ಲಿ ಸೋಫಿಯಾಳ ಉಡುಗೆ ಮತ್ತು ಆಟ ಜನರನ್ನು ಆಕರ್ಷಿಸಿತು.

5 /8

ಸೋಫಿಯಾ ಹಯಾತ್ 2012 ರಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆ ಡೇಟಿಂಗ್‌ ಮಾಡುತ್ತಿದ್ದರೆಂಬ ವದಂತಿ ಹಬ್ಬಿತ್ತು. ತಾನು ಮತ್ತು ರೋಹಿತ್ ಲಂಡನ್‌ನ ಹೋಟೆಲ್‌ನಲ್ಲಿ ಭೇಟಿಯಾಗಿದ್ದಾಗಿ ಸೋಫಿಯಾ ಹೇಳಿದ್ದರು. ಸೋಫಿಯಾ ತಾನು ರೋಹಿತ್ ಜೊತೆಗಿನ ಸಂಬಂಧದ ಬಗ್ಗೆ ಪುಸ್ತಕ ಬರೆಯುತ್ತಿರುವುದಾಗಿ ಹೇಳಿಕೊಂಡಿದ್ದರು. 

6 /8

ವಿರಾಟ್‌ ಕೊಹ್ಲಿ ಜೊತೆಯೂ ಸೋಫಿಯಾ ಡೇಟ್‌ ಮಾಡಿದ್ದರೆಂಬ ವದಂತಿ ಇತ್ತು. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ವಿರಾಟ್‌ ಕೊಹ್ಲಿ ಜೊತೆ ಮತ್ತು ರೋಹಿತ್‌ ಶರ್ಮಾ ಜೊತೆ ಸೋಫಿಯಾ ಇರುವ ಫೋಟೋಗಳು ಆ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. 

7 /8

ಬಳಿಕ ಸೋಫಿಯಾ ರೊಮೇನಿಯನ್ ವ್ಲಾಡ್ ಸ್ಟಾನೆಸ್ಕು ಎಂಬವರನ್ನು ವಿವಾಹವಾದರು. ಆದರೆ ಈ ಸಂಬಂಧದಲ್ಲಿ ಸಾಕಷ್ಟು ಕಿರುಕುಳ ಅನುಭವಿಸಿದರು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಡಿವೋರ್ಸ್‌ಪಡೆದು ವ್ಲಾಡ್‌ʼನಿಂದ ದೂರವಾದರೆಂದು ಹೇಳಲಾಗಿದೆ.

8 /8

ಬೋಲ್ಡ್‌ ನಟಿ ಸೋಫಿಯಾ ಎಲ್ಲವನ್ನೂ ತೊರೆದು ಸನ್ಯಾಸಿನಿಯಾದರು. ಸಂಬಂಧದಲ್ಲಿ ಕಿರುಕುಳ ಅನುಭವಿಸಿದ ನಂತರ ಈ ನಿರ್ಧಾರ ತೆಗೆದುಕೊಂಡರು ಎನ್ನಲಾಗುತ್ತದೆ.