Shreya Dhanwanthary : ಈ ಫೋಟೋದಲ್ಲಿ ಕಾಣುತ್ತಿರುವ ಸುಂದರಿ ಸಿನಿಮಾ ನಟಿ, ರೂಪದರ್ಶಿ, ಬರಹಗಾರ್ತಿ ಹಾಗೂ ನಿರ್ದೇಶಕಿ. ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ, ವೆಬ್ ಸರಣಿಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ತೆಲುಗಿನಲ್ಲಿ ಕೆಲವೇ ಸಿನಿಮಾಗಳನ್ನು ಮಾಡಿದರೂ ಒಳ್ಳೆಯ ಕ್ರೇಜ್ ಗಳಿಸಿದ್ದಾಳೆ. ಇದೀಗ ತನ್ನ ಸೌಂದರ್ಯ ಮೂಲಕ ಪಡ್ಡೆ ಹುಡುಗರ ಮನ ಗೆಲ್ಲುತ್ತಿದ್ದಾಳೆ..
Shreya Dhanwanthary Hot Pics: ಶ್ರೇಯಾ ಧನ್ವಂತರಿ ಇತ್ತೀಚೆಗೆ ಟಾಪ್ಲೆಸ್ ಒಂದರಲ್ಲಿ ಸೆಕ್ಸಿ ಪೋಟೊ ಒಂದಕ್ಕೆ ಪೋಸ್ ನೀಡಿ ಅಭಿಮಾನಿಗಳ ನಿದ್ದೆಗೆಡಲು ಕಾರಣರಾಗಿದ್ದಾರೆ. ಈಕೆ ಅರೆಬೆತ್ತಲೆ ಪೋಸ್ ಸಖತ್ ವೈರಲ್ ಆಗಿದೆ.
ದಿ ಫ್ಯಾಮಿಲಿ ಮ್ಯಾನ್, ಸ್ಕ್ಯಾಮ್ 1992, ಮತ್ತು ಮುಂಬೈ ಡೈರೀಸ್ 26/11 ನಂತಹ ಜನಪ್ರಿಯ ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡಿರುವ ಶ್ರೇಯಾ ಧನ್ವಂತರಿ ಭಾರತೀಯ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಅತ್ಯಂತ ಜನಪ್ರಿಯ ಮುಖಗಳಲ್ಲಿ ಒಬ್ಬರು. ನಟಿ ತನ್ನ ಮಾಲ್ಡೀವ್ಸ್ ರಜೆಯಲ್ಲಿನ ಫೋಟೋಗಳ ಮೂಲಕ ಈಗ ಪಡ್ಡೆ ಯುವಕರಲ್ಲಿ ಕಿಚ್ಚನ್ನು ಹಚ್ಚಿದ್ದಾರೆ.
All images: Shreya Dhanwanthary/Instagram)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.