ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ರೇಖಾ ತಾವು ದೇವಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿರುವುದು ಫ್ಯಾನ್ಸ್ ಗಳನ್ನೂ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಅವರು ಹೇಳಿದ್ದೇನು ಎನ್ನುವುದನ್ನು ಇಲ್ಲಿ ನೋಡೋಣ ಬನ್ನಿ
Actress Rekha: ಬಾಲಿವುಡ್ನ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರಾದ ರೇಖಾ ಅವರು ಮೊದಲಿನಂತೆ ಇಂದಿಗೂ ಅಷ್ಟೇ ಸುಂದರವಾಗಿದ್ದಾರೆ. ಆಕೆಯ ಸ್ಟೈಲ್ ಜೊತೆಗೆ ಆಕೆಯ ಸೌಂದರ್ಯದ ಬಗ್ಗೆಯೂ ತಿಲಿಯಲು ಜನರಿಗೆ ಕುತೂಹಲ..
Actress Rekha: ನಟಿ ರೇಖಾ ವಿಷಯಕ್ಕೆ ಬಂದಾಗಲೆಲ್ಲಾ 'ಮಿಸ್ಟರಿ ವುಮೆನ್' ಎಂಬ ಟ್ಯಾಗ್ ನೆನಪಾಗುತ್ತದೆ... ರೇಖಾ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿ ಮಾಡಿದಷ್ಟು ಅವರ ವೃತ್ತಿಜೀವನದ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ.. ಅದು ಅಮಿತಾಬ್ ಬಚ್ಚನ್ ಅವರೊಂದಿಗಿನ ಸಂಬಂಧವಾಗಿರಬಹುದು ಅಥವಾ ಉದ್ಯಮಿ ಮುಖೇಶ್ ಅಗರ್ವಾಲ್ ಅವರೊಂದಿಗಿನ ಅವರ ವಿವಾಹ ಮತ್ತು ಅವರ ಆತ್ಮಹತ್ಯೆ.
Actress Rekha: ಬಾಲಿವುಡ್ನ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರಾದ ರೇಖಾ ಅವರು ಮೊದಲಿನಂತೆ ಇಂದಿಗೂ ಅಷ್ಟೇ ಸುಂದರವಾಗಿದ್ದಾರೆ. ಆಕೆಯ ಸ್ಟೈಲ್ ಜೊತೆಗೆ ಆಕೆಯ ಸೌಂದರ್ಯದ ಬಗ್ಗೆಯೂ ತಿಳಿಯಲು ಜನರಿಗೆ ಕುತೂಹಲ..
Actress Rekha: ಬಾಲಿವುಡ್ ನಟಿ ರೇಖಾ ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಚೆಲುವೆ ಈಕೆ.. ಇದೀಗ ಇವರ ಕಾಮೆಂಟ್ವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Actress Rekha: ಬಾಲಿವುಡ್ ಹಿರಿಯ ನಟಿ ರೇಖಾ ಇಂದು ಬಾಲಿವುಡ್ನಲ್ಲಿ ಸಕ್ರಿಯವಾಗಿಲ್ಲ ಆದರೆ ತಮ್ಮ ಖಾಸಗಿ ಜೀವನದ ಕಾರಣದಿಂದ ಯಾವಾಗಲೂ ಸುದ್ದಿಯಲ್ಲಿದ್ದಾರೆ. ರೇಖಾ ಅವರ ಹೆಸರು ಅನೇಕ ಪ್ರಸಿದ್ಧ ಸೆಲೆಬ್ರಿಟಿಗಳೊಂದಿಗೆ ತಳುಕುಹಾಕಿಕೊಂಡಿದೆ.. ಆದರೆ ರೇಖಾ ಯಾವುದೇ ಸೆಲೆಬ್ರಿಟಿಯೊಂದಿಗಿನ ಸಂಬಂಧವು ಮದುವೆಯ ವರೆಗೂ ಹೋಗಲಿಲ್ಲ..
Famous Actress: ಕೆಲವು ಸಿನಿಮಾ ತಾರೆಯರ ವೃತ್ತಿಜೀವನ ಎಷ್ಟು ಅದ್ಭುತವೋ, ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿರುತ್ತದೆ.. ಹಾಗೇಯೇ ಇಂದು ನಾವು ಹೇಳಲು ಹೊರಟಿರುವ ನಟಿ ಸಿನಿಜಗತ್ತನ್ನೇ ಆಳಿದರೂ ವೈಯಕ್ತಿಕ ಜೀವನದಲ್ಲಿ ಆಕೆಗೆ ಯಾವ ಸುಖವೂ ಸಿಗಲಿಲ್ಲ.. ಹಾಗಾದ್ರೆ ಯಾರು ಈ ನಟಿ?
sanjay dutt and rekha relationship: ರೇಖಾ ಮತ್ತು ಅಮಿತಾಭ್ ಬಚ್ಚನ್ ಅವರ ಪ್ರೇಮ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತು.. ಆದರೆ ಅವರ ಹೆಸರು ಸಂಜಯ್ ದತ್ ಜೊತೆಗೂ ಲಿಂಕ್ ಆಗಿದ್ದ ಸಮಯವಿತ್ತು..
Actress Rekha: ಬಾಲಿವುಡ್ನ ಎವರ್ ಗ್ರೀನ್ ನಟಿಯರಲ್ಲಿ ಒಬ್ಬರಾದ ರೇಖಾ ಅವರು ಮೊದಲಿನಂತೆ ಇಂದಿಗೂ ಅಷ್ಟೇ ಸುಂದರವಾಗಿದ್ದಾರೆ. ಆಕೆಯ ಸ್ಟೈಲ್ ಜೊತೆಗೆ ಆಕೆಯ ಸೌಂದರ್ಯದ ಬಗ್ಗೆಯೂ ತಿಲಿಯಲು ಜನರಿಗೆ ಕುತೂಹಲ..
Bollywood Actress: ಬಾಲಿವುಡ್ ನಟ-ನಟಿಯರು ಪಾರ್ಟಿ-ಪಬ್ಗಳಲ್ಲಿ ಸುತ್ತಾಡುವುದು ಸಾಮಾನ್ಯ.. ಅನೇಕ ತಾರೆಯರು ಕುಡಿದು ಪಾರ್ಟಿಯಲ್ಲಿ ಕಾಣಿಸಿಕೊಂಡರೂ, ಅವರು ತಮ್ಮ ಚಟಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಆದರೆ ಸ್ಟಾರ್ ನಟಿಯೊಬ್ಬರು ಸಂದರ್ಶನವೊಂದರಲ್ಲಿ ಅಭಿಮಾನಿಗಳು ತಮ್ಮ ಕೆಟ್ಟ ಅಭ್ಯಾಸಗಳ ಬಗ್ಗೆ ಮಾತನಾಡುವುದನ್ನು ನೋಡಿ ಶಾಕ್ ಆಗಿದ್ದಾರೆ.
Bollywood Star Actress Rekha: ಹಲವಾರು ನಟ-ನಟಿಯರು ತಮ್ಮ ಸಿನಿಮಾಗಳ ಹೊರತಾಗಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಾರೆ.. ಇದೀಗ ನಾವು ಹೇಳಲು ಹೊರಟಿರುವ ತಾರೆಯೂ ಒಂದು ಕಾಲದಲ್ಲಿ ಸಿನಿರಂಗವನ್ನು ಆಳಿದ ಚೆಲುವೆ.. ಆದರೆ ಇವರು ಹೆಚ್ಚಾಗಿ ಮುಖ್ಯಾಂಗಳಲ್ಲಿ ಉಳಿದದ್ದು ವೈಯಕ್ತಿಕ ವಿಚಾರವಾಗಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.