ಫ್ಲಿಪ್ಕಾರ್ಟ್ನ ಗಣರಾಜ್ಯೋತ್ಸವ ಸೇಲ್ 2025 ಅನ್ನು ಇದೀಗ ಘೋಷಣೆ ಮಾಡಲಾಗಿದ್ದು, ಈ ಸಮಯದಲ್ಲಿ ನೀವು ಸ್ಮಾರ್ಟ್ಫೋನ್ಗಳ ಮೇಲೆ ಉತ್ತಮ ಡೀಲ್ಗಳನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಇತರೆ ವಸ್ತುಗಳ ಮೇಲೂ ಸಹ ಭಾರೀ ಆಫರ್ ಅನ್ನು ನೀಡಲಾಗುತ್ತದೆ.
Flipkart Republic Day Sale: ಗಣರಾಜ್ಯೋತ್ಸವ ಪ್ರಯುಕ್ತ ಪ್ರಸಿದ್ದ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ ರಿಪಬ್ಲಿಕ್ ಡೇ ಸೇಲ್ 2024ಅನ್ನು ಇದೇ ಜನವರಿ 14 ರಿಂದ ಪ್ರಾರಂಭಿಸಲಿದೆ. ಈ ಸೇಲ್ ಜನವರಿ 19 ರವರೆಗೂ ಇರಲಿದ್ದು, ಈ ಮಾರಾಟದಲ್ಲಿ ಐಫೋನ್ 15 ಸೇರಿದಂತೆ ಹಲವು ಫೋನ್ಗಳ ಮೇಲೆ ಬಂಪರ್ ಡಿಸ್ಕೌಂಟ್ ಲಭ್ಯವಾಗುತ್ತಿದೆ.
SpiceJet announces Republic Day sale:ಗಣರಾಜ್ಯೋತ್ಸವದ ಅಂಗವಾಗಿ ಸ್ಪೈಸ್ ಜೆಟ್ ವಿಶೇಷ ಆಫರ್ ಜಾರಿಗೆ ತಂದಿದೆ. ಈ ಆಫರ್ ಅಡಿಯಲ್ಲಿ ವಿಮಾನ ಟಿಕೆಟ್ ಅನ್ನು ಕೇವಲ 1126 ರೂಪಾಯಿಗೆ ಬುಕ್ ಮಾಡಬಹುದು.
Amazon Great Republic Day Sale 2023: ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ವಿಶೇಷವೆಂದರೆ ಅಮೆಜಾನ್ ಸೇಲ್ನಲ್ಲಿ ಐಫೋನ್ ಸೇರಿದಂತೆ ದುಬಾರಿ ಸ್ಮಾರ್ಟ್ಫೋನ್ಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿವೆ.
Republic Day Sale 2022: ಗಣರಾಜ್ಯೋತ್ಸವದಂದು, ಅನೇಕ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಸೇಲ್ ನಡೆಯುತ್ತಿದೆ. ಇಂದು ಫ್ಲಿಪ್ಕಾರ್ಟ್ ತಿಂಗಳಾಂತ್ಯದ ಮೊಬೈಲ್ ಫೆಸ್ಟ್ ಸೇಲ್ ನಡೆಯುತ್ತಿದೆ.
ಇ-ಕಾಮರ್ಸ್ ಕಂಪೆನಿಗಳಿಂದ ಏರ್ ಟ್ರಾವೆಲ್ ಕಂಪೆನಿಗಳಿಗೆ, ರಿಪಬ್ಲಿಕ್ ಡೇ ಸಂದರ್ಭದಲ್ಲಿ ಎಲ್ಲರೂ ಲಾಭ ಪಡೆಯಲು ಯೋಜಿಸುತ್ತಿದ್ದಾರೆ. ಒಂದು ಬದಿಯಲ್ಲಿ, ಇ-ವಾಣಿಜ್ಯ ವೆಬ್ಸೈಟ್ಗಳಲ್ಲಿ ರಿಯಾಯಿತಿ ಮಳೆ ಸುರಿಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.