ಮೊಸರು ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ ಮತ್ತು ಇದನ್ನು ಊಟದಲ್ಲಿ ಸೇರಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಮೊಸರು ರುಚಿಕರ ಮಾತ್ರವಲ್ಲದೆ ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುವ ಅನೇಕ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಇಲ್ಲಿ ನಾವು ಪೌಷ್ಟಿಕತಜ್ಞ ನಿಖಿಲ್ ವ್ಯಾಟ್ಸ್ ಅವರಿಂದ ನೀವು ಪ್ರತಿದಿನ ನಿಮ್ಮ ಊಟದ ಜೊತೆಗೆ ಮೊಸರನ್ನು ಏಕೆ ತಿನ್ನಬೇಕು ಮತ್ತು ಅದರ 5 ಅದ್ಭುತ ಪ್ರಯೋಜನಗಳೇನು ಎಂಬುದನ್ನು ತಿಳಿಸುತ್ತೇವೆ.
Curd and Sugar benefits : ಮೊಸರು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಸಕ್ಕರೆ ಸೇರಿಸಿ ತಿನ್ನುವುದು ಒಳ್ಳೆಯದೇ? ಅಥವಾ ಉಪ್ಪು ಸೇರಿಸುವುದು ಉತ್ತಮವೇ? ಎನ್ನುವ ಸಂದೇಹ ಹಲವರಲ್ಲಿ ಇದೆ.. ಬನ್ನಿ ಈ ಕುರಿತಿ ತಿಳಿಯೋಣ..
Curd to burn belly fat : ನಮ್ಮ ದೇಹದಲ್ಲಿ ಸೇರಿಕೊಂಡಿರುವ ಬೊಜ್ಜು ಕರಗಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆ ಭಾಗದ ಬೊಜ್ಜು ಕರಗಿಸುವುದು ಬಹಳ ಕಷ್ಟ. ಆದರೆ ನಿತ್ಯ ನಾವು ಹೇಳುವ ರೀತಿಯಲ್ಲಿ ಒಂದು ಕಪ್ ಮೊಸರು ಸೇವಿಸಿದರೆ ದೇಹ ತೂಕ ಸರಾಗವಾಗಿ ಇಳಿಯುವುದು ಸಾಧ್ಯವಾಗುತ್ತದೆ.
Curd with Jaggery Benefits :ಬೆಲ್ಲವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.ಮೊಸರು ಕ್ಯಾಲ್ಸಿಯಂ ಮತ್ತು ರಂಜಕವನ್ನು ಹೊಂದಿದ್ದು ಅದು ಆರೋಗ್ಯಕ್ಕೆ ಅವಶ್ಯಕವಾಗಿದೆ.
Yogurt Benefits: ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಮೊಸರಿನಲ್ಲಿ ಕಂಡು ಬರುವ ಕೆಲವು ಪೋಷಕಾಂಶಗಳು ಉದರದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದ್ದು ನಿತ್ಯ ಒಂದು ಬಟ್ಟಲು ಮೊಸರು ಸೇವನೆಯಿಂದ ಸಾಕಷ್ಟು ಪ್ರಯೋಜನಗಳಿವೆ.
Curd vegetarian or nonvegetarian : ಕೆಲವರು ಮೊಸರು ಸಸ್ಯಾಹಾರಿ ಹೇಳುತ್ತಾರೆ ಆದ್ರೆ, ಇನ್ನೂ ಕೆಲವರು ಇಲ್ಲ ಅದು ಮಾಂಸಾಹಾರಿ ಅಂತ ವಾದಿಸುತ್ತಿದ್ದಾರೆ. ಹಾಗಿದ್ರೆ ಇವು ಎರಡಲ್ಲಿ ನಿಜ ಯಾವುದು..? ಅಂತ ಕೆಲವು ಇನ್ನೂ ಯೋಚಿಸುತ್ತಲೇ ದಿನ ಕಳೆಯುತ್ತಿದ್ದಾರೆ.. ಬನ್ನಿ ಈ ಕುರಿತು ತಿಳಿದುಕೊಳ್ಳೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.