Shafiq Syed: ಸಿನಿಮಾಗಳನ್ನು ಪ್ರೇಕ್ಷಕರು ಸಾಮಾನ್ಯವಾಗಿ ಮನರಂಜನೆಯ ಮೂಲವಾಗಿ ನೋಡುತ್ತಾರೆ. ಕೆಲವರು ಲವ್ ಸ್ಟೋರಿ ಸಿನಿಮಾಗಳನ್ನು ಇನ್ನೂ ಕೆಲವರು, ಹಾರರ್ ಅಥವಾ ಥ್ರಿಲ್ಲರ್ ಸ್ಟೋರಿ ಉಳ್ಳ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರು, ನೈಜ ಘಟನೆಗಳ ಆಧಾರಿತ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. 1988ರಲ್ಲಿ ಮೀರಾ ನಾಯರ್ ಅವರ ನಿರ್ದೇಶನದಲ್ಲಿ ನೈಜಾ ಜೀವನಾಧಾರದ ಕುರಿತ ಸಿನಿಮಾ ಒಂದು ತೆರೆ ಕಂಡಿತ್ತು. ಈ ಸಿನಿಮಾ ಅಷ್ಟಗಿ ಸಕ್ಸಸ್ ಕಾಣಲಿಲ್ಲವಾದರೂ, ಇದರಲ್ಲಿ ನಟನೆ ಮಾಡಿದ್ದ 12 ವರ್ಷದ ಬಾಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ, ಈತನ ನಟನೆಗೆ ಪ್ರೇಕ್ಷಕರು ದಂಗಾಗಿದ್ದರು.
Nana patekar hits fan : ನಾ ಪಾಟೇಕರ್ ಹೆಸರು ವಿವಾದಗಳಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸಧ್ಯ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬನ ತಲೆಗೆ ಪಾಟೇಕರ್ ಹೊಡೆದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..
ಮೀಟೂ ಆರೋಪದಲ್ಲಿ ನಾನಾ ಪಟೇಕರ್ ಹೆಸರು ಬಂದಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ರಾಜ್ ಠಾಕ್ರೆ ನಾನಾ ಪಟೇಕರ್ ಅಸಭ್ಯ ಅಂತ ಗೊತ್ತು ಅವರು ರೀತಿಯ ಕ್ರೇಜಿ ಕೆಲಸಗಳನ್ನು ಮಾಡುತ್ತಿರುತ್ತಾರೆ, ಆದರೆ ಅವರು ಈ ಮೀಟೂದಂತಹ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ತಮಗೆ ಸಂಶಯವಿದೆ ಎಂದು ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಚಿತ್ರೀಕರಣದ ಸೆಟ್ ನಲ್ಲಿ ನಾನಾ ಪಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಮಾಡಿದ್ದ ಈಗ ಅಧಿಕೃತವಾಗಿ ಪಟೇಕರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ನಾನಾ ಪಾಟೇಕರ್ ಅವರ ವಿರುದ್ಧದ ಆರೋಪಗಳ ವಿಚಾರವಾಗಿ ಹಲವಾರು ಬಾಲಿವುಡ್ ನಟ ನಟಿಯರು ತನುಶ್ರೀ ದತ್ತಾರವರ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಚಾರವಾಗಿ ಹಿರಿಯ ನಟ ಶಕ್ತಿ ಕಪೂರ್ ಕೇಳಿದಾಗ ಈ ಘಟನೆಯು 10 ವರ್ಷಗಳ ಹಿಂದೆ ನಡೆದದ್ದು ಆಗ ತಾವಿನ್ನು ಚಿಕ್ಕ ಹುಡುಗ ಎಂದು ವ್ಯಂಗ್ಯವಾಡಿದ್ದಾರೆ.
10 ವರ್ಷಗಳ ಹಿಂದೆ ಚಿತ್ರೀಕರಣದ ಸೆಟ್ ನಲ್ಲಿ ನಾನಾ ಪಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಮಾಡಿದ ಆರೋಪಕ್ಕೆ ಈಗ ಹಿರಿಯ ನಟ ನಾನಾ ಪಟೇಕರ್ ಈಗ ನಟಿಗೆ ಕ್ಷಮೆಯಾಚುವಂತೆ ಕೋರಿ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.