FSSAI: 2024ರ ನವೆಂಬರ್ 27ರಂದು ಹೊರಡಿಸಲಾದ ಅಧಿಸೂಚನೆಯ ಅಡಿಯಲ್ಲಿ, ಬಾಟಲ್ ನೀರು ಮತ್ತು ಖನಿಜಯುಕ್ತ ನೀರನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣದ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗಿದೆ.
Alia Bhatt Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಈ ವಿಡಿಯೋ ಕೂಡ ಒಂದು. ಆಲಿಯಾ ಭಟ್ ಅವರನ್ನು ಅನುಕರಿಸುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ, ಇದನ್ನು ನೋಡಿ ನೀವು ಆಶ್ಚರ್ಯ ಪಡುತ್ತೀರಿ.
Drone For Vaccine Delivery: ಮುಂಬರುವ ದಿನಗಳಲ್ಲಿ ಪಿಜ್ಜಾದಿಂದ ವ್ಯಾಕ್ಸಿನ್ ವರೆಗಿನ ಎಲ್ಲ ರೀತಿಯ ವಿತರಣೆಗಳು ಡ್ರೋನ್ ಮೂಲಕ ನಡೆಯಲಿವೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತೆ 7 ಕಂಪನಿಗಳಿಗೆ ಡ್ರೋನ್ ಮೂಲಕ ದೀರ್ಘಾವಧಿ ಹಾರಾಟದ ಪ್ರಯೋಗ ನಡೆಸಲು ಅನುಮತಿ ನೀಡಿದೆ.
30 ನಿಮಿಷಗಳಲ್ಲಿ ವಿತರಣೆ ಮಾಡದಿದ್ದಾಗ ಪಿಜ್ಜಾ ಕಂಪನಿಗಳು ಪಿಜ್ಜಾವನ್ನು ಉಚಿತವಾಗಿ ನೀಡುತ್ತವೆ. ಹಾಗೆಯೇ ಕೆಲವು ರೈಲ್ವೆಗಳು (Railways) ರೈಲುಗಳು ತಡವಾಗಿ ಬರುವುದನ್ನು ತಡೆಯಲು ಹಾಗೂ ರೈಲ್ವೆ ಆದಾಯವನ್ನು ಹೆಚ್ಚಿಸಲು 'ಪಿಜ್ಜಾ ಡೆಲಿವರಿ ಮಾದರಿ'ಯಲ್ಲಿ ಕೆಲಸ ಮಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.