Patparganj Election Results 2025: ಪೂರ್ವ ದೆಹಲಿಯ ಭಾಗವಾಗಿರುವ ಪತ್ಪರ್ಗಂಜ್ ವಿಧಾನಸಭಾ ಕ್ಷೇತ್ರವು 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸ್ಪರ್ಧೆಗೆ ಸಜ್ಜಾಗಿತ್ತು. 2013 ರಿಂದ ಈ ಸ್ಥಾನವನ್ನು ತನ್ನದಾಗಿಸಿಕೊಂಡಿರುವ ಆಮ್ ಆದ್ಮಿ ಪಕ್ಷ (AAP), ಪ್ರಸಿದ್ಧ ನಾಗರಿಕ ಸೇವೆಗಳ ತರಬೇತುದಾರ ಮತ್ತು ಪ್ರೇರಕ ಭಾಷಣಕಾರ ಅವಧ್ ಓಜಾ ಅವರನ್ನು ಕಣಕ್ಕಿಳಿಸಿತ್ತು. ಸತತ ಮೂರು ಬಾರಿ ಈ ಸ್ಥಾನವನ್ನು ಗೆದ್ದಿದ್ದ ಎಎಪಿ ಪಕ್ಷದ ಅಭ್ಯರ್ಥಿ ಈ ಭಾರಿ ಸೋಲನುಭವಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.