basil plant direction: ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ತುಳಸಿ ಸಸ್ಯವನ್ನು ಪೂಜಿಸಲಾಗುತ್ತದೆ ಮತ್ತು ಪವಿತ್ರವೆಂದು ಪೂಜಿಸಲಾಗುತ್ತದೆ. ಅಲ್ಲಿ ಲಕ್ಷ್ಮಿ ದೇವಿಯ ವಾಸಸ್ಥಾನವಿದೆ ಎಂದು ನಂಬಲಾಗಿದೆ. ವಿಷ್ಣುವು ತುಳಸಿಯ ಪ್ರಿಯ. ಪ್ರತಿದಿನ ವಿಷ್ಣುವಿಗೆ ತುಳಸಿ ಎಲೆಯನ್ನು ಅರ್ಪಿಸುವುದರಿಂದ ಅಪಾರ ಸಂಪತ್ತು ಮತ್ತು ಉನ್ನತ ಸ್ಥಾನಗಳು ದೊರೆಯುತ್ತವೆ.
tulasi plant: ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಮತ್ತು ತುಳಸಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದಕ್ಕೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಸ್ಥಾನಮಾನವನ್ನು ನೀಡಲಾಗಿದೆ.
Tulasi Niyam: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನ ಪಡೆದಿರುವ ತುಲಸಿ ಸಸ್ಯವನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯ ಪ್ರತೀಕ ಎಂದು ನಂಬಲಾಗಿದೆ. ಅಂತಹ ತುಳಸಿ ಸಸ್ಯ ಒಣಗುವುದು ದುರಾದೃಷ್ಟದ ಸಂಕೇತ ಎಂದು ನಂಬಲಾಗಿದೆ.
Shrirastu Shubhamasthu Kannada Serial: ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಶಾರ್ವರಿ ಹಾಗೂ ದೀಪಿಕಾ ತುಳಸಿ ಪ್ರತಿದಿನ ತುಳಸಿ ಮನೆಲಿ ಯಾರಿಗೂ ಹೇಳದೇ ಎಲ್ಲಿಗೆ ಹೋಗುತ್ತಾಳೆ ಎಂಬ ಅನುಮಾಣ ಬಂದಿದೆ. ಹಾಗಿದ್ರೆ ಮುಂದೆ ತುಳಸಿ ವಿಷಯ ಇವರಿಬ್ಬರಿಗೂ ಗೊತ್ತಾಗುತ್ತಾ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Srirasthu Shubhamasthu Serial: ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತುಳಸಿ ಡ್ರೈವಿಂಗ್ ಸ್ಕೂಲ್ಗೆ ಹೋದಾಗಅಲಲಿ ಯಾರಾದರೂ ಕಾರು ಕಲಿಸಲು ಬರುತ್ತಾರೆಂದು ಕಾದುಕೂತಾಗ ಅಲ್ಲಿಗೆ ಸಮರ್ಥ್ ತನ್ನ ತಾಯಿಗೆ ಗುರುವಾಗಿ ಬರುತ್ತಾನೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Tulsi Watering Niyam: ಬಹುತೇಕ ಪ್ರತಿ ಭಾರತೀಯರ ಮನೆಯಲ್ಲಿ ಪೂಜಿಸಲ್ಪಡುವ ತುಳಸಿ ಸಸ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಯಾವ ಮನೆಯಲ್ಲಿ ನಿತ್ಯ ನಿಯಮಾನುಸಾರ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಸದಾ ಭಗವಾನ್ ವಿಷ್ಣುವಿನ ಕೃಪೆ ಇರುತ್ತದೆ ಎಂದು ನಂಬಲಾಗಿದೆ.
Tulsi Vivah: ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಧರ್ಮ ಶಾಸ್ತ್ರಗಳ ಪ್ರಕಾರ, ಆ ತುಳಸಿ ವಿವಾಹದೊಂದಿಗೆ ಮಂಗಳಕರ ಕಾರ್ಯಗಳು ಆರಂಭವಾಗುತ್ತವೆ. ಈ ವರ್ಷ ತುಳಸಿ ವಿವಾಹದಂದು ಅದ್ಭುತ ಯೋಗ ನಿರ್ಮಾಣವಾಗುತ್ತಿದೆ.
Tulsi Vastu Tips: ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಪದೇ ಪದೇ ಒಣಗುತ್ತಿದೆಯೇ? ಹೌದು ಎಂದಾದರೆ, ಭವಿಷ್ಯದಲ್ಲಿ ಬರಲಿರುವ ಚಿಹ್ನೆಗಳ ಕಡೆಗೆ ಅದು ಸೂಚಿಸಬಹುದು. ಈ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.