ಮಧುಬನಿ ಕಲೆಯ ಕೇಂದ್ರವಾಗಿರುವ ಮಿಥಿಲಾ ಆರ್ಟ್ ಇನ್ಸಿಟಿಟ್ಯೂಟ್ಗೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ದುಲಾರಿ ದೇವಿ ಅವರು ಬಿಹಾರದ ಮಧುಬನಿ ಕಲೆಯನ್ನು ಒಳಗೊಂಡಿರುವ ಸೀರೆಯನ್ನು ಉಡುಗೊರೆಯಾಗಿ ನೀಡಿ ಬಜೆಟ್ ಮಂಡನೆ ವೇಳೆ ಅದನ್ನು ಧರಿಸುವಂತೆ ಮನವಿ ಮಾಡಿದ್ದರು.
Nirmala Sitharaman Budget saree: ಮೋದಿ ಸರ್ಕಾರದ ಮೂರನೇ ಅವಧಿಯ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಇದು ಅವರ ಸತತ 8ನೇ ಬಜೆಟ್ ಭಾಷಣವಾಗಿದೆ. ಬಜೆಟ್ ಸಮಯದಲ್ಲಿ ಸೀತಾರಾಮನ್ ಇಲ್ಲಿಯವರೆಗೆ ಯಾವ ಬಣ್ಣದ ಸೀರೆಗಳನ್ನು ಧರಿಸಿದ್ದರು ಮತ್ತು ಈ ಸೀರೆಗಳು ಕೊಟ್ಟ ಸುಳಿವೇನಾಗಿತ್ತು ಎಂದು ನೋಡೋಣ...
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆಗಾಗಿ ಇಂದು ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ಕಲರ್) ಬಣ್ಣದ ಸೀರೆಯುಟ್ಟು ಬಂದಿರುವುದು ವಿಶೇಷವಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.