Actress Real Life: ಬಾಲಿವುಡ್ ನಲ್ಲಿ 2 ರಾಷ್ಟ್ರ ಪ್ರಶಸ್ತಿ ಪಡೆದ ಈ ನಟಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಆದರೆ ಹೆಚ್ಚು ಮಾತನಾಡುವುದು ಅವರ ವೈಯಕ್ತಿಕ ಜೀವನದ ಬಗ್ಗೆ. ಮದುವೆಗೂ ಮುನ್ನ ಗರ್ಭಿಣಿಯಾಗಿರುವುದರಿಂದ ಹಿಡಿದು ಕಿರಿಯ ನಟನೊಂದಿಗೆ ಡೇಟಿಂಗ್ ಮಾಡುವವರೆಗೂ ಇವರ ಖಾಸಗಿ ಜೀವನ ಚರ್ಚೆಯಾಗಿದೆ..
Guess the actress: ಮೇಲಿನ ಫೋಟೋದಲ್ಲಿರುವ ಮುದ್ದಾದ ಹುಡುಗಿ ಯಾರು ಗೊತ್ತೆ? ಈಗ ಚೆಲುವೆ ಇಂದು ದೇಶದ ಹೆಮ್ಮೆಯ ನಟಿ. ಬಾಲನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿ ನಂತರ ನಟನೆ ತೊರೆದರು.
Best Film National Award 2023: ಇಂದಿನ ಕಾಲದಲ್ಲಿ, ಸಿನಿಮಾ ಸುಲಭವಾಗಿ ಲಭ್ಯವಿರುತ್ತದೆ ಮತ್ತು ನೀವು OTT ಪ್ಲಾಟ್ಫಾರ್ಮ್ಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ವೀಕ್ಷಿಸಬಹುದು.
Nani on National Film Awards 2023 : ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿರುವ ನಟ ಸೂರ್ಯ ಅಭಿನಯದ 'ಜೈ ಭೀಮ್' ಚಿತ್ರಕ್ಕೆ ಒಂದೇ ಒಂದು ರಾಷ್ಟ್ರಪ್ರಶಸ್ತಿ ಸಿಗದ ಕಾರಣ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಕೂಡ ಪ್ರತಿಕ್ರಿಯಿಸಿದ್ದಾರೆ.
National Film Awards 2023 : ಈ ಪ್ರಶಸ್ತಿ ಕಾರ್ಯಕ್ರಮದ ವಿಜೇತರನ್ನು ಇಂದು ಅಂದರೆ ಆಗಸ್ಟ್ 24 ರ ಸಂಜೆ ನವದೆಹಲಿಯಲ್ಲಿ ಸತ್ಕರಿಸುತ್ತಾರೆ. ಹೀಗಿರುವಾಗ ಈ ಬಾರಿ ಯಾವ ತಾರೆಯರು ಈ ಪ್ರಶಸ್ತಿಯನ್ನು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ದೆಹಲಿಯಲ್ಲಿ ನಡೆಯಿತು. ಅದ್ಭುತ ನಟನೆಗಾಗಿ ಸೂರ್ಯ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು. ಈ ಅದ್ಭುತ ಕ್ಷಣವನ್ನು ಸ್ಟಾರ್ ದಂಪತಿ ಪರಸ್ಪರ ಫೋಟೋದಲ್ಲಿ ಸೆರೆ ಹಿಡಿದು ಖುಷಿಪಟ್ಟರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.