Bigg Boss: ಬಿಗ್ ಬಾಸ್ಗೆ ಹೆಚ್ಚಾಗಿ ಕಪ್ ಗೆದ್ದು ಸೆಲೆಬ್ರಿಟಿ ಆಗಬೇಕು.. ಮುಂದಿನ ದಿನಗಳಲ್ಲಿ ಸಿನಿರಂಗದಲ್ಲಿ ಒಂದು ಗುರುತು ಪಡೆಯಬೇಕು ಅಂತ ಬರ್ತಾರೆ. ಆದ್ರೆ ಈ ಸ್ಪರ್ಧಿ ಮಾತ್ರ ತಾವು ಮದ್ಯಪಾನವನ್ನು ತ್ಯಜಿಸುತ್ತೇನೆ ಎಂದು ಸಾಬೀತು ಪಡಿಸಲು ಬಿಗ್ ಬಾಸ್ಗೆ ಬಂದಿದ್ದಾಗಿ ಬಹಿರಂಗ ಪಡಿಸಿದ್ದಾನೆ..
Shakthi kapoor: ನಾವು ಇಂದು ಹೇಳಲು ಹೊರಟಿರುವ ಈ ಬಾಲಿವುಡ್ ನಟ ಇಂದು ಚಲನಚಿತ್ರಗಳಲ್ಲಿ ಸಕ್ರಿಯವಾಗಿಲ್ಲ, ಆದರೆ ಅವರು ನಿರ್ವಹಿಸಿದ ಪಾತ್ರಗಳನ್ನು ಪ್ರೇಕ್ಷಕರು ಇನ್ನೂ ಮರೆತಿಲ್ಲ. ಕೆಲವೊಮ್ಮೆ ಖಳನಟದಿಂದ ಹೆದರಿ ಹಾಸ್ಯದ ಮೂಲಕ ನಮ್ಮನ್ನು ನಗಿಸುತ್ತಿದ್ದ ಈತ ಕಾಲೇಜಿನಲ್ಲಿ ಕ್ರಿಕೆಟ್ ಆಡುವಾಗ ಕ್ಯಾಪ್ಟನ್ ಗೆಳತಿಯ ವಿಚಾರದಲ್ಲಿ ಸಿಕ್ಕಿಬಿದ್ದು, ಆ ಬಳಿಕ ಕ್ರಿಕೆಟ್ ಬಿಟ್ಟು ಮಾಡೆಲಿಂಗ್ ನತ್ತ ಮುಖಮಾಡಿ ಖ್ಯಾತ ನಟರಾದರು. ಅವರ ಮಗಳು ಹಿಂದಿ ಚಿತ್ರರಂಗದ ಟಾಪ್ ನಟಿ.
Farhan Akhtar Shraddha Kapoor Live in Relationship: ನಟಿ ಶ್ರದ್ಧಾ ಕಪೂರ್ ಬಾಲಿವುಡ್ನ ಮುದ್ದಾದ ನಟಿಯರಲ್ಲಿ ಒಬ್ಬರು, ಅವರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸುತ್ತಾರೆ. ನಟರ ಜೊತೆ ಇವರ ಡೇಟಿಂಗ್ ವದಂತಿಗಳಿದ್ದರು ಅದರ ಬಗ್ಗೆ ನಟಿ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲ.
Siddhant Kapoor Drugs Case: ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಫೈವ್ ಸ್ಟಾರ್ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಬಾಲಿವುಡ್ ಸ್ಟಾರ್ ನಟನ ಪುತ್ರನನ್ನು ಬಂಧಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಬಾಲಿವುಡ್ ನ ಖ್ಯಾತ ಹಿರಿಯ ನಟ ಶಕ್ತಿ ಕಪೂರ್ ತಮ್ಮ ತಲೆಯ ಮೇಲೆ ಭಾರಿ ಗಾತ್ರದ ಬಕೆಟ್ ಹೊತ್ತು ಹೊರಟಿರುವುದು ಕಾಣಿಸುತ್ತಿದೆ.
ನಾನಾ ಪಾಟೇಕರ್ ಅವರ ವಿರುದ್ಧದ ಆರೋಪಗಳ ವಿಚಾರವಾಗಿ ಹಲವಾರು ಬಾಲಿವುಡ್ ನಟ ನಟಿಯರು ತನುಶ್ರೀ ದತ್ತಾರವರ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಚಾರವಾಗಿ ಹಿರಿಯ ನಟ ಶಕ್ತಿ ಕಪೂರ್ ಕೇಳಿದಾಗ ಈ ಘಟನೆಯು 10 ವರ್ಷಗಳ ಹಿಂದೆ ನಡೆದದ್ದು ಆಗ ತಾವಿನ್ನು ಚಿಕ್ಕ ಹುಡುಗ ಎಂದು ವ್ಯಂಗ್ಯವಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.