Astrological remedies for financial problems: ಅನೇಕರು ಎಷ್ಟೇ ಪ್ರಯತ್ನಪಟ್ಟರೂ, ಶ್ರಮವಹಿಸಿದರೂ ಸಹ ಪ್ರಯೋಜನವಾಗುವುದಿಲ್ಲ. ಇದಕ್ಕೆ ಕಾರಣ ಅದೃಷ್ಟ. ಈ ಅದೃಷ್ಟ ಕೈಹಿಡಿದರೆ ಮಾತ್ರ ವ್ಯಕ್ತಿ ಏಳಿಗೆಯಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
Money Astrology: ಬುಧ ಮತ್ತು ಶುಕ್ರ ಈ ಎರಡು ಗ್ರಹಗಳ ಮಿಲನದಿಂದ ಸಂಪತ್ತಿನ ವೃದ್ಧಿಯ ಜೊತೆಗೆ ಕೌಟುಂಬಿಕ ಸಂತೋಷ ಮತ್ತು ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಸಿಗಲಿದೆ. ಸುಖ-ಸಂತೋಷದ ಜೊತೆಗೆ ಐಷಾರಾಮಿ ಜೀವನ ಸಹ ದೊರೆಯಲಿದೆ.
Astrology Tips for money: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಅದರ ಹತ್ತಿರ ಪ್ರತಿದಿನ ತುಪ್ಪ ದೀಪವನ್ನು ಬೆಳಗಿಸಿ. ತಾಯಿ ಲಕ್ಷ್ಮಿದೇವಿಯು ನಿಮಗೆ ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಸಂಪತ್ತಿನ ದೇವತೆಯ ಅನುಗ್ರಹ ಪಡೆಯಲು ದಾನ ಮಾಡಿ.
Money Horoscope: ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಸಾಕಷ್ಟು ಹಣ ಬೇಕು. ಆದರೆ ಅನೇಕ ಜನರು ಈ ವಿಷಯದಲ್ಲಿ ಸಾಕಷ್ಟು ದುರಾದೃಷ್ಟವನ್ನು ಹೊಂದಿರುತ್ತಾರೆ, ಆದರೆ ಕೆಲ ರಾಶಿಗಳ ಜನರು ಈ ವಿಷಯದಲ್ಲಿ ಅದೃಷ್ಟದ ಧಣಿಗಳಾಗಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.