Viral News : ಕೊಲಂಬಿಯಾದ ಬೊಗೊಟಾದಲ್ಲಿ ಈ ಘಟನೆ ನಡೆದಿದ್ದು, ರೆಬೆಕ್ಕಾ ಸ್ಮಾರಕದ ಬಳಿ ಯುವತಿಯೊಬ್ಬಳು ಅಸಭ್ಯವಾಗಿ ವರ್ತಿಸಿದ್ದಾಳೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವೀಡಿಯೊದಲ್ಲಿ, ಯುವತಿ ರೆಬೆಕ್ಕಾ ಸ್ಮಾರಕದ ಮುಂದೆ ನಿಂತು, ಪ್ರತಿಮೆಯ ಸ್ತನಗಳನ್ನು ಸ್ಪರ್ಶಿಸಿ ನಂತರ ತಾನೂ ವಿವಸ್ತ್ರಳಾಗಿ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯವನ್ನು ಕಾಣಬಹುದು. ಅಲ್ಲಿದ್ದ ವ್ಯಕ್ತಿಯೊಬ್ಬ ಆಕೆಗೆ ಜಾಕೆಟ್ ನೀಡಲು ಬಂದರೂ, ತನ್ನ ಕೆಲಸವನ್ನು ಮುಂದುವರೆಸಿದ್ದಾಳೆ..
ಇದನ್ನೂ ಓದಿ:ಈ ಸುಂದರಿಯ ಕಂಕುಳದ ಬೇವರಿನಿಂದ ರೆಡಿಯಾದ ಅನ್ನಕ್ಕೆ ಭಾರೀ ಡಿಮ್ಯಾಂಡ್..! ತುಂಬಾ ರುಚಿ ಇರುತ್ತಂತೆ..
ಯುವತಿಯ ವರ್ತನೆ ಸಾರ್ವಜನಿಕರ ಕೋಪಕ್ಕೆ ಕಾರಣವಾಯಿತು. ಅನೇಕರು ಯುವತಿಯ ನಡವಳಿಕೆಯನ್ನು "ಅಸಹ್ಯಕರ" ಮತ್ತು "ಅಪಾಯಕಾರಿ" ಎಂದು ಖಂಡಿಸಿದರು. ಶಿಕ್ಷಣದ ಕೊರತೆಯಿಂದಾಗಿ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಕೆಲವರು ದೂರಿದ್ದಾರೆ..
ರೆಬೆಕ್ಕಾ ಸ್ಮಾರಕವು ಸ್ಪ್ಯಾನಿಷ್ ಯಹೂದಿಗಳ ನೆನಪಿಗಾಗಿ ನಿರ್ಮಿಸಲಾದ ಪ್ರತಿಮೆಯಾಗಿದೆ. ಇದನ್ನು 1926 ರಲ್ಲಿ ಸ್ಥಾಪಿಸಲಾಯಿತು. ಇದನ್ನು ಹರ್ನಾಂಡೊ ಹೆನಾವೊ ಬುರಿಟಿಕಾ ರಚಿಸಿದರು. ಈ ಹಿಂದೆಯೂ ಇದೇ ರೀತಿಯ ಘಟನೆಗಳು ನಡೆದಿವೆ. ಕೆಲವು ಪ್ರವಾಸಿಗರು "ಟೆಂಪಲ್ ರನ್" ಆಟವನ್ನು ಅನುಕರಿಸುವ ಪ್ರಯತ್ನದಲ್ಲಿ 900 ವರ್ಷ ಹಳೆಯ ಶಿಲ್ಪಗಳನ್ನು ನಾಶಪಡಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.