ಸರಕಾರಗಳ ಕಾರ್ಯಕ್ರಮಗಳು ಜನರಿಗೆ ಯಾಕೆ ತಲುಪುತ್ತಿಲ್ಲ ಎನ್ನುವ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಭಿವೃದ್ಧಿಶೀಲ ರಾಜ್ಯ ಕರ್ನಾಟಕದಲ್ಲಿ ಘಟಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಬಂಧಿಸಿದ ಪ್ರಕರಣಗಳು ಯಾರಿಗೂ ಶೋಭೆ ತರುವಂತವು ಅಲ್ಲ. ಇದಕ್ಕೆ ಪರಿಹಾರ ಏನು? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಪ್ರಯತ್ನಿಸಿದರು.
ರಾಯಚೂರಿನಲ್ಲೂ ಮೈಕ್ರೊ ಫೈನಾನ್ಸ್ ಗಳಿಂದ ಕಂಗಾಲಾದ ಜನ
ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಹಲವರಿಗೆ ನಿತ್ಯ ಟಾರ್ಚರ್
ನಿತ್ಯ ಊರಿಂದ ಊರಿಗೆ ಕಣ್ತಪ್ಪಿಸಿಕೊಂಡು ಓಡಾಡೊ ದುಸ್ಥಿತಿ
10 ಲಕ್ಷ ಸಾಲ ಕೊಟ್ಟು ಆ ಬಡ್ಡಿ ಈ ಬಡ್ಡಿ ಅಂತ 15 ಲಕ್ಷ ಕಟ್ಟಿಸಿಕೊಂಡಿರೊ ಸಿಬ್ಬಂದಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.